ಕಾಫಿ ತಳಿಗಳು Coffee Breeds

ಕಾಫಿ ತಳಿಗಳು

ಅರೇಬಿಕಾ ತಳಿಗಳು

 •  ಕಾವೇರಿ: ಅರೆ ಕುಬ್ಜವಾದ ಈ ತಳಿಯ ಗಿಡಗಳು ಪೆÇದೆಯಂತ್ತಿದ್ದು ಚಿಗುರಿನ ಬೆಳವಣಿಗೆ ಚುರುಕಾಗಿದ್ದು ಅಧಿಕ ಸಾಂದ್ರತೆಯಲ್ಲಿ ಗಿಡ ನೆಡಲು
  ಸೂಕ್ತವಾದ ತಳಿಯಾಗಿದೆ. ಈ ತಳಿಯು ತುಕ್ಕು ರೋಗಕ್ಕೆ ನಿರೋಧಕತೆಯನ್ನು ಹೊಂದಿದ್ದು ಎಕರೆಗೆ ಸರಾಸರಿ 800 ಕಿ.ಗ್ರಾಂ ಶುದ್ಧ ಕಾಫಿû
  ಇಳುವರಿಯನ್ನು ಕೊಡುವ ಸಾಮಾಥ್ರ್ಯವನ್ನು ಹೊಂದಿದೆ.
 •  ಚಂದ್ರಗಿರಿ: ಅರೆ ಗಿಡ್ದವಾದ ಈ ತಳಿಯು, ಗಿಡ್ದ ತಳಿಗಳಾದ ಸ್ಯಾನ್‍ರಾಮನ್ ಮತ್ತು ಕಾವೇರಿ ತಳಿಗಳಿಗಿಂತ ದೊಡ್ದದಾಗಿದ್ದು ಬಾಗಿರುವ
  ರೆಂಬೆಗಳನ್ನು ಹೊಂದಿರುತ್ತದೆ. ಎಲೆ ತುಕ್ಕು ರೋಗಕ್ಕೆ ನಿರೋಧಕತೆಯನ್ನು ಹೊಂದಿದ್ದು ಎತ್ತರದ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿರುತ್ತದೆ.
  ಎಕರೆಗೆ ಸರಾಸರಿ 5 ರಿಂದ 8 ವರ್ಷದ ಗಿಡಗಳು 400 ರಿಂದ 650 ಕಿ.ಗ್ರಾಂ ಶುದ್ಧ ಕಾಫಿû ಇಳುವರಿಯನ್ನು ಕೊಡುವ ಸಾಮಾಥ್ರ್ಯವನ್ನು
  ಹೊಂದಿದೆ.
 •  ಸೆಲೆಕ್ಷನ್-1 (S – 288): ಈ ತಳಿಯು ಎಕರೆಗೆ ಸರಾಸರಿ 300 ರಿಂದ 400 ಕಿ.ಗ್ರಾಂ ಶುದ್ಧ ಕಾಫಿû ಇಳುವರಿಯನ್ನು ಕೊಡುವ
  ಸಾಮಾಥ್ರ್ಯವನ್ನು ಹೊಂದಿದೆ.
 •  ಸೆಲೆಕ್ಷನ್-3 (S- 795): ಉತ್ತಮ ಗುಣಮಟ್ಟದ ಬೀಜಗಳನ್ನು ಉತ್ಪಾದಿಸುವ ಈ ತಳಿಯು ಎಕರೆಗೆ ಸರಾಸರಿ 750 ರಿಂದ 800 ಕಿ.ಗ್ರಾಂ
  ಶುದ್ಧ ಕಾಫಿû ಇಳುವರಿಯನ್ನು ಕೊಡುವ ಸಾಮಾಥ್ರ್ಯವನ್ನು ಹೊಂದಿದೆ.
 •  ಸೆಲೆಕ್ಷನ್-6: ಮಧ್ಯಮ ಎತ್ತರದ ಪ್ರದೇಶದಲ್ಲಿ ಚೆನ್ನಾಗಿ ಹೊಂದಿಕೊಳ್ಳುವ ಈ ತಳಿಯು ಎಲೆ ತುಕ್ಕು ರೋಗವನ್ನು ತಡೆದುಕೊಂಡು
  ಬೆಳೆಯುತ್ತದೆ. ಈ ತಳಿಯು ಎಕರೆಗೆ ಸರಾಸರಿ 400 ರಿಂದ 500 ಕಿ.ಗ್ರಾಂ ಶುದ್ಧ ಕಾಫಿû ಇಳುವರಿಯನ್ನು ಕೊಡುವ ಸಾಮಾಥ್ರ್ಯವನ್ನು ಹೊಂದಿದೆ.

ರೊಬಸ್ಟಾ ತಳಿಗಳು

 •  S-274, ಸಿ x ಆರ್, ಕಾಂಜೆನ್ಸೀಸ್, ಪೆರೇಡಿಯನ್ ಮುಂತಾದವುಗಳು ಹೆಚ್ಚು ಪ್ರಚಲಿತದಲ್ಲಿರುವ ಮುಖ್ಯ ತಳಿಗಳು.

About Vivek Naren

About

Leave a Reply

Your email address will not be published. Required fields are marked *