ALURUSIDDAPURA ಆಲೂರು ಸಿದ್ದಾಪುರ

ಆಲೂರು ಸಿದ್ದಾಪುರ - ALURUSIDDAPURA

ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೋಕಿಗೆ ಒಳಪಟ್ಟಿರುತ್ತದೆ ಇದು ಜಿಲ್ಲಾ ಕೇಂದ್ರ ಮಡೀಕೆರಿಯಿಂದ 60 ಕಿ ಮೀ ಹಾಗೂ ತಾಲೋಕು ಕೇಂದ್ರ ಸೋಮವಾರಪೇಟೆಯಿಂದ 20 ಕಿ ಮೀ ದೂರದಲ್ಲಿದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಅರಣ್ಯ ಪ್ರದೇಶವಿದ್ದು ನಂದಿ,ಬೀಟೆ,ಹೊನ್ನೆ.ತೇಗ ಮುಂತಾದ ಬೆಲೆಬಾಳುವ ಮರಗಳಿವೆ 42 ಕೆರೆಗಳಿವೆ ಅರಣ್ಯ ಪ್ರದೇಶದಲ್ಲಿ ಕಾಡು ಮೃಗಗಳು ವಾಸವಾಗಿದ್ದು ಹೆಚ್ಚಾಗಿ ಕಾಡಾನೆಗಳು ವಾಸವಾಗಿವೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಂಥಲಯ,ಅಂಚೆಕಛೇರಿ ಹಾಗೂ ಪಶು ಚಿಕಿತ್ಸಾಲಯಗಳಿವೆ ಗ್ರಾಮ ಪಂಚಾಯಿತಿಯು ಒಟ್ಟು22 ಗ್ರಾಮಗಳನ್ನು ಹೊಂದಿದ್ದು 7 ಕಂದಾಯ ಗ್ರಾಮಗಳು ಹಾಗೂ15 ಉಪಗ್ರಾಮಗಳಿವೆ.
ಆಲೂರು ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ಗ್ರಾಮಗಳು ಉತ್ತಮ ಸಾಮಾಜಿಕ ಹಿನ್ನೆಲೆಯನ್ನು ಹೊಂದಿದ್ದು ಹಲವಾರು ಜನಾಂಗದವರು ವಾಸವಾಗಿದ್ದಾರೆ ಅವರಲ್ಲಿ ಬ್ರಾಹ್ಮಣರು,ಲಿಂಗಯಿತರು,ವಕ್ಕಲಿಗರು, ತಮೀಳರು,ಮಲೆಯಾಳಿ,ಬಂಟರು,ಪ ಜಾತಿ ಪ ಪಂಗಡ ಹಾಗೂ ಅಲ್ಪಸಂಖ್ಯಾತರು ವಾಸವಾಗಿದ್ದಾರೆ ಮಾಲಂಬಿ ಗ್ರಾಮದಲ್ಲಿ ಮಳೆ ಮಲ್ಲೇಶ್ವರ ದೇವಸ್ತಾನವಿದ್ದು ವರುಷಕ್ಕೋಮ್ಮೆ ಪೆಬ್ರವರಿ ತಿಂಗಳಿನಲ್ಲಿ ಜಾತ್ರೆ ನಡೆಯುತ್ತದೆ.
ಇಲ್ಲಿ ಒಂದು ವರುಷದಲ್ಲಿ ಸರಾಸರಿ 40-45 ಇಂಚು ಮಳೆ ಇರುತ್ತದೆ.
ಇಲ್ಲಿನ ಜನರ ಮುಖ್ಯ ಕಸುಬು ಕ್ರಷಿ ಮತ್ತು ಕ್ರಷಿ ಕೂಲಿ ಕೆಲಸ ಆಗಿರುತ್ತದೆ.
ಇಲ್ಲಿನ ಮುಖ್ಯ ಬೇಳೆಗಳು ಭತ್ತ,ರಾಗಿ ,ಜೋಳ, ಶುಂಠಿ ಬೆಳೆ ಬೆಳೆಯತ್ತಾರೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಮೋಹನಕುಮಾರ President 9481210458
  2. ಪಿ ಕೆ ದಮಯಂತಿ Vice President 9483834523
  3. ಚಂದ್ರಮೋಹನ ಎಂ ಕೆ Member 8277291917
  4. ಕೆ ಎಮ್ ಜಯಂತಿ Member 8762819238
  5. ಮೀನಾಕ್ಷಿ Member 8088168943
  6. ಹೇಮ Member 9482025519
  7. ರಂಗಶೆಟ್ಟಿ ಬಿ ಎಲ್ Member 9880889211
  8. ಕಿರಣ ಹೆಚ್ ಕೆ Member 9591935765
  9. ಮಲ್ಲಪ್ಪ ಕೆ ಎಸ್ Member 9591289543
  10. ಕೆ ವಿ ರಾಧಮಣಿ Member 9449284923
  11. ಯಮುನ Member 9483826881
  12. ಹೆಚ್ ಆರ್ ಲೀಲಮ್ಮ Member 9535100532
  13. ಗಂಗಾಧರ ಪಿ ಎನ್ Member 9483834623
  14. ಪಿ ಎಸ್ ಸತೀಶ್ ಕುಮಾರ್ Member 9740005369

ಪಂಚಾಯ್ತಿ ಸಂಪರ್ಕ

ವಿಳಾಸ: ಗ್ರಾಮ ಪಂಚಾಯಿತಿ ಆಲೂರು ಸಿದ್ದಾಪುರ ಶನಿವಾರಸಂತೆ ಹೋಬಳಿ ಸೋಮವಾರಪೇಟೆ ತಾಲೋಕು ಕೊಡಗು ಜಿಲ್ಲೆ
Tel: 08276286863
Pdo:
Mob: 

Email: alurusidda@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಆಲೂರು ಸಿದ್ದಾಪುರ: 08276 286751

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

  • ಅಬ್ಬೂರು ಕಟ್ಟೆ –  ಆಲೂರು ಸಿದ್ದಾಪುರ: 08276 286898

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಜೆ ಆರ್ ವೀಣಾ President 8277728253
  2. ಸತ್ಯ .ಕೆ ಮಾಲಂಬಿ Vice President 9482352356
  3. ರಾಧ ಎಂ ಬಿ Member 8277262581
  4. ಕೆ ಎನ್ ಶಶಿಕಲಾ Member 9449746719
  5. ಟಿ ಪಿ ವಿಜಯ Member 9483834656
  6. ಕೆ ಎಸ್ ಸರಸ್ವತಿ Member 9632310024
  7. ಬಿ ಎಸ್ ಚಂದ್ರಾವತಿ Member 9482751352
  8. ಹೆಚ್ ಜೆ ರೇಣುಕ Member 8277235852
  9. ಬಿ ಡಿ ಮೋಹನ್ ಕುಮಾರ್ Member 9449986785
  10. ನಾಗಮ್ಮ ಮೈಲಾತ್ ಪುರ Member 9449254148
  11. ತೀರ್ಥಕುಮಾರ್ ಎಂ ಆರ್ Member 9449133468
  12. ಎಸ್ ಜೆ ಪ್ರಸನ್ನ ಕುಮಾರ್ Member 9483834531
  13. ತಮ್ಮಯ್ಯ ಡಿ ಎಂ Member 9448269140
  14. ಮಂಜುನಾಥ ಕೆ ಜಿ Member 9448313019
  15. ಸುರೇಶ ಹೆಚ್ ಸಿ Member 8861897265
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.