BILUGUNDA ಬಿಳುಗುಂದ

ಬಿಳುಗುಂದ - BILUGUNDA

ಕರ್ನಾಟಕ ರಾಜ್ಯದ ಜಿಲ್ಲೆಗಳಲ್ಲಿ ಪ್ರಮುಖವಾದ ಕೊಡಗು ಜಿಲ್ಲೆಯು 3 ಮುಖ್ಯ ತಾಲ್ಲೂಕುಗಳನ್ನು ಒಳಗೊಂಡಿದೆ. ಎತ್ತರವಾದ ಬೆಟ್ಟಗುಡ್ಡಗಳಿಂದ ಕೂಡಿರುವ ಕೊಡಗು ಜಿಲ್ಲೆಯು, ಉಕ್ಕಿ ಹರಿಯುವ ನದಿ-ಜಲಪಾತಗಳು, ಸುಂದರ ಪ್ರವಾಸಿ ತಾಣಗಳು, ಪ್ರಕೃತಿಯ ಸೊಬಗು ಪ್ರವಾಸಿಗರನ್ನು ಆಕರ್ಷಿಸುತ್ತಿವೆ.
ಬಿಳುಗುಂದ ಗ್ರಾಮ ಪಂಚಾಯಿತಿಯು ವಿರಾಜಪೇಟೆಯಿಂದ 6 ಕಿ.ಮೀ. ದೂರದಲ್ಲಿರುತ್ತದೆ. ಇದರ ವ್ಯಾಪ್ತಿಯಲ್ಲಿ 3 ಸರಕಾರಿ ಶಾಲೆಗಳು (2 ಸ.ಕಿ.ಪ್ರಾ ಶಾಲೆ ಹಾಗೂ 1 ಸ.ಸಂ.ಪ್ರೌಢ ಶಾಲೆ), 6 ಅಂಗನವಾಡಿಗಳು, 2 ಅಂಚೆ ಕಛೇರಿ, 1 ಪ್ರಾಥಮಿಕ ಆರೋಗ್ಯ ಕೇಂದ್ರ ಇರುತ್ತದೆ. ಇದು ಒಟ್ಟು 4,010.95 ಹೆಕ್ಟೇರ್ ಭೂ ಪ್ರದೇಶವನ್ನು ಹೊಂದಿರುತ್ತದೆ. ಇದು ಸುಮಾರು 3,380 ಜನ ಸಂಖ್ಯೆಯನ್ನು ಹೊಂದಿದೆ.
ಬಿಳುಗುಂದ ಗ್ರಾಮ ಪಂಚಾಯಿತಿಯು 3 ಮುಖ್ಯ ಕಂದಾಯ ಗ್ರಾಮಗಳಾದ ಬಿಳುಗುಂದ, ನಲ್ವತೋಕ್ಲು ಹಾಗೂ ಹೊಸಕೋಟೆ ಗ್ರಾಮಗಳನ್ನು ಒಳಗೊಂಡಿದೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಐನಂಡ ಎಸ್ ಪ್ರತಾಪ್ President 9880125801
  2. ಲಕ್ಷ್ಮಿ Vice President 9741052083
  3. ಶಮೀರ ಕೆ ವೈ Member 9686389423
  4. ಐ ಯು ರಂಜನ್ Member 9448630109
  5. ಹೆಚ್ ಬಿ ಪ್ರಸಾದ್ Member 8197521047
  6. ಪುಷ್ಪ ಹೆಚ್ ಎಸ್ Member 9449370110
  7. ಪಟ್ಟಿಯೋಡ ಎ ಹನೀಫ್ Member 9448585731
  8. ಲೀಲಾವತಿ ಎಂ ಎ Member 9449475997

ಪಂಚಾಯ್ತಿ ಸಂಪರ್ಕ

ವಿಳಾಸ: ಬಿಳುಗುಂದ ಗ್ರಾಮ & ಅಂಚೆ, ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
Tel: 08274 298969
Pdo:
Mob: 

Email: gpbilugunda@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

2015 – 2020

  1. ಅಲೀಮ ಕನ್ನಡಿಯಂಡ ಅಲಿ President 9449676641
  2. ಪಟ್ಟಿಯೋಡ ಎ ಹನೀಫ್ Member 9448585731
  3. ಶಾಂತಿ Member 8762817596
  4. ವಸಂತಿ ಎ ಕೆ Member 9141821961
  5. ಹೆಚ್ ಎನ್ ಸಕುಮ Member 9740027664
  6. ಹೆಚ್ ಎಂ ಪ್ರವೀಣ್ Member 8277727781
  7. ಚಿಲ್ಲವಂಡ ಪಿ ಕಾವೇರಪ್ಪ Member 9880885160
  8. ಐನಂಡ ಎಸ್ ಪ್ರತಾಪ್ ಬಿಳುಗುಂದ Member 9880125801
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.