• Search-Coorg-Media-web

Boards and Authorities in Coorg

ಕೊಡಗು: ನಿಗಮ - ಮಂಡಳಿ - ಪ್ರಾಧಿಕಾರಗಳು
ಕಚೇರಿಯ ಹೆಸರು ಮತ್ತು ವಿಳಾಸ ದೂರವಾಣಿ ಸಂಖ್ಯೆ ಇ-ಮೇಲ್ ಐಡಿ

1. ಆಯುಕ್ತರು, ನಗರಸಭೆ, ಮಡಿಕೇರಿ
ಮೇಜರ್ ಮಂಗೇರೀರ ಮುತ್ತಣ್ಣ ವೃತ್ತ, ಮಡಿಕೇರಿ 08272-228323 itstaff_ulb_madikeri1@yahoo.com
2. ಆಯುಕ್ತರು, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ರಸ್ತೆ, ಮಡಿಕೇರಿ 08272-225883 mudamadikeri@yahoo.in
3. ಸಹಾಯಕ ಕಾರ್ಯಪಾಲಕ ಅಭಿಯಂತರರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಕೂರ್ಗ್ ಇಂಟರ್ ನ್ಯಾಷನಲ್ ಹೋಟೆಲ್ ಸಮೀಪ, ಮಡಿಕೇರಿ 08272-228340
4. ಸಹಾಯಕ ನಿರ್ದೇಶಕರು, ಭೂ ಸೇನಾ ನಿಗಮ, ಕಾವೇರಿ ಹಾಲ್ ಸಮೀಪ, ರೇಸ್ ಕೋರ್ಸ್ ರಸ್ತೆ, ಮಡಿಕೇರಿ 08272-224808 adkrdclmadikeri@gmail.com
5. ಯೋಜನಾ ವ್ಯವಸ್ಥಾಪಕರು, ಕೊಡಗು ನಿರ್ಮಿತಿ ಕೇಂದ್ರ, ಐ.ಬಿ. ರಸ್ತೆ, ಕುಶಾಲನಗರ 08276-272446
6. ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಜಿಲ್ಲಾಧಿಕಾರಿಗಳ ಕಚೇರಿ ಕೋಟೆ ಆವರಣ, ಮಡಿಕೇರಿ 08272-225551 dudc_kdg@yahoo.co.in
pdkodagu@gmail.com
7. ಕಾರ್ಯದರ್ಶಿ, ಜಿಲ್ಲಾ ವಕ್ಫ್ ಮಂಡಳಿ, ಗಣಪತಿ ಬೀದಿ, ಮಡಿಕೇರಿ 08272-229053
8. ಜಿಲ್ಲಾ ಕೋ ಆರ್ಡಿನೇಟರ್,
ನೆಹರು ಯುವ ಕೇಂದ್ರ, ಗೌಳಿ ಬೀದಿ, ಮಡಿಕೇರಿ 08272-225470
9. ಜಿಲ್ಲಾ ವ್ಯವಸ್ಥಾಪಕರು,
10. ಡಾ:ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ, ಹೊಸ ಬಡಾವಣೆ, ಮಡಿಕೇರಿ 08272-228857 kodagudm@rediffmail.com
ಜಿಲ್ಲಾ ವ್ಯವಸ್ಥಾಪಕರು,
11. ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಹೊಸ ಬಡಾವಣೆ, ಮಡಿಕೇರಿ 08272-221656
12. ಕಾರ್ಯದರ್ಶಿ, ಎ.ಪಿ.ಎಂ.ಸಿ,
ಎ.ಪಿ.ಎಂ.ಸಿ ಪ್ರಾಂಗಣ, ಮೈಸೂರು ರಸ್ತೆ, ಮಡಿಕೇರಿ 08272-225474 apmcmadikeri@rediffmail.com
13. ವ್ಯವಸ್ಥಾಪಕರು
ಡೈರಿ ಫಾರಂ, ಕೂಡಿಗೆ 08276-278247
14. ಉಪನಿರ್ದೇಶಕರು, ಕಾಫಿಬೋರ್ಡ್,
ದಾಸವಾಳ ರಸ್ತೆ. ಮಡಿಕೇರಿ 08272-225518
15. ಸಹಾಯಕ ನಿರ್ದೇಶಕರು,
ಸಂಬಾರ ಮಂಡಳಿ, ದಾಸವಾಳ ರಸ್ತೆ, ಮಡಿಕೇರಿ 08272-225791
16. ವ್ಯವಸ್ಥಾಪಕರು
ಲೀಡ್ ಬ್ಯಾಂಕ್, ಕಾಲೇಜು ರಸ್ತೆ, ಮಡಿಕೇರಿ 08272-225760 cb972@corpbank.co.in
17. ಎ.ಜಿ.ಎಂ., ನಬಾರ್ಡ್, ಕಾರ್ಪೋರೇಶನ್ ಬ್ಯಾಂಕ್ ಕಟ್ಟಡ, ಕಾಲೇಜು ರಸ್ತೆ, ಮಡಿಕೇರಿ 08272-229935
18. ಡಿಪೋ ಮ್ಯಾನೇಜರ್,
ಕ.ರಾ.ರ.ಸಾರಿಗೆ ಸಂಸ್ಥೆ, ಮೈಸೂರು ರಸ್ತೆ, ಮಡಿಕೇರಿ 08272-225734
19. ಕಾರ್ಯಪಾಲಕ ಅಭಿಯಂತರರು,
ಕೆ.ಪಿ.ಟಿ.ಸಿ.ಎಲ್., ಕುಶಾಲನಗರ 08276-274315
20. ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ಪಂಚಾಯತ್ ಉಪವಿಭಾಗ, ಕೋಟೆ ಆವರಣ, ಮಡಿಕೇರಿ 08272-225619
21. ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಲ್ಲಾ ಪಂಚಾಯತ್ ಉಪವಿಭಾಗ, ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕು 08274-249053 aeeprepmpet@rediffmail.com
22. ಸಹಾಯಕ ಕಾರ್ಯಪಾಲಕ ಅಭಿಯಂತರರು
23. ಜಿಲ್ಲಾ ಪಂಚಾಯತ್ ಉಪವಿಭಾಗ, ಸೋಮವಾರಪೇಟೆ 08276-282251 aee_predspt@rediffmail.com
24. ಸಹಾಯಕ ನಿರ್ದೇಶಕರು, ನಗರ ಯೋಜನಾ ಪ್ರಾಧಿಕಾರ, ಬಸಪ್ಪ ಶಿಶುವಿಹಾರ ಕಟ್ಟಡ, ದಾಸವಾಳ, ಮಡಿಕೇರಿ 08272-225683 madikeriadtp@hotmail.com
25. ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ, ಕುಶಾಲನಗರ 08276-274336 itstaff_ulb_kushalnagar@yahoo.com
townpanchayath@yahoo.in
26. ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ, ಸೋಮವಾರಪೇಟೆ 08276-282037 itstaff_ulb_somwarpet@yahoo.com
townpanchayathspt@rediffmail.com
27. ಮುಖ್ಯಾಧಿಕಾರಿ, ಪಟ್ಟಣ ಪಂಚಾಯತಿ, ವಿರಾಜಪೇಟೆ 08274-257332 itstaff_ulb_virajpet@yahoo.com
28. ಪ್ರಾಂಶುಪಾಲರು, ಜವಾಹರ ನವೋದಯ ವಿದ್ಯಾಲಯ, ಗಾಳಿಬೀಡು, ಮಡಿಕೇರಿ 08272-265615 jnvcoorg@rediffmail.com
29. ಪ್ರಾಂಶುಪಾಲರು, ಕೇಂದ್ರೀಯ ವಿದ್ಯಾಲಯ, ಮಡಿಕೇರಿ 08272-224200
30. ಪ್ರಾಂಶುಪಾಲರು, ಕೊಡಗು ಸೈನಿಕ ಶಾಲೆ, ಕೂಡಿಗೆ 08272-278961 kodagian@rediffmail.in
31. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಕೋಟೆ ಆವರಣ, ಮಡಿಕೇರಿ 08272-225764
32. ಸಹಾಯಕ ನಿರ್ದೇಶಕರು, ಸರ್ಕಾರಿ ಮುದ್ರಣಾಲಯ, ಕೈಗಾರಿಕಾ ಬಡಾವಣೆ, ಮಡಿಕೇರಿ 08272-228386
33. ಸಹಾಯಕ ನಿಯಂತ್ರಕರು, ತೂಕ ಮತ್ತು ಅಳತೆ ಇಲಾಖೆ, ಮಾರುಕಟ್ಟೆ ಸಮೀಪ, ಮಡಿಕೇರಿ 08272-228540
ಕ್ಯೂರೇಟರ್,
34. ರಾಜ್ಯ ಪ್ರಾಚ್ಯ ವಸ್ತು ಸಂಗ್ರಹಾಲಯ, ಕೋಟೆ ಆವರಣ, ಮಡಿಕೇರಿ 08272-225674
35. ಸಹಾಯಕ ನಿಯಂತ್ರಕರು, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲ, ರಾಜ್ಯ ಲೆಕ್ಕಪತ್ರ ಇಲಾಖೆ, ಓಂಕಾರೇಶ್ವರ ದೇವಸ್ಥಾನ ರಸ್ತೆ, ಮಡಿಕೇರಿ 08272- 229093
36. ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ, ರೇಸ್ ಕೋರ್ಸ್ ರಸ್ತೆ, ಡೈರಿ ಫಾರಂ ಸಮೀಪ, ಮಡಿಕೇರಿ 08272-229298
37. ಆಯುಕ್ತರು, ಜಿಲ್ಲಾ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆ, ಮ್ಯಾನ್ಸ್ ಕಾಂಪೌಂಡು, ಮಡಿಕೇರಿ 08272-225566
38. ರಿಜಿಸ್ಟ್ರಾರ್, ಕೊಡವ ಅಕಾಡೆಮಿ, ಮ್ಯಾನ್ಸ್ ಕಾಂಪೌಂಡ್, ಮಡಿಕೇರಿ 08272-229074
39. ನಿಲಯ ನಿರ್ದೇಶಕರು, ಆಕಾಶವಾಣಿ ಕೇಂದ್ರ, ರಾಜಾಸೀಟು ರಸ್ತೆ, ಮಡಿಕೇರಿ 08272-229404
40. ಜನರಲ್ ಮ್ಯಾನೇಜರ್, ಬಿ.ಎಸ್.ಎನ್.ಎಲ್., ಪದ್ಮಾವತಿ ಕಾಂಪ್ಲೆಕ್ಸ್, ಗೌಳಿಬೀದಿ, ಮಡಿಕೇರಿ 08272-223800
41. ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಹಣಕಾಸು ನಿಗಮ, ಕೈಗಾರಿಕಾ ಬಡಾವಣೆ, ಮಡಿಕೇರಿ 08272-228588
42. ಡಿ.ಐ.ಒ, ಎನ್.ಐ.ಸಿ., ಕೋಟೆ ಆವರಣ, ಮಡಿಕೇರಿ 08272-224289
43. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಚೇರಿ, ಬ್ರಾಹ್ಮಣರ ಬೀದಿ, ಮಡಿಕೇರಿ 08272-222829
ಕಚೇರಿಯ ಹೆಸರು ಮತ್ತು ವಿಳಾಸ ದೂರವಾಣಿ ಸಂಖ್ಯೆ ಇ-ಮೇಲ್ ಐಡಿ
  ಪೊಲೀಸ್ ಇಲಾಖೆ/ಅಗ್ನಿ ಶಾಮಕ/ಬಂದಿಖಾನೆ/ಹೋಂ ಗಾರ್ಡ್ಸ್/ಎನ್.ಸಿ.ಸಿ.
1. ಜಿಲ್ಲಾ ಪೊಲೀಸ್ ಅಧೀಕ್ಷಕರು, ಕಾಲೇಜು ರಸ್ತೆ, ಮಡಿಕೇರಿ 08272-229000 spkodagu@gmail.com
2. ಠಾಣಾಧಿಕಾರಿ, ಅಗ್ನಿ ಶಾಮಕ ಕಚೇರಿ, ರೇಸ್ ಕೋರ್ಸ್ ರಸ್ತೆ, ಡೈರಿ ಫಾರಂ ಹಿಂಭಾಗ, ಮಡಿಕೇರಿ 08272-229299
3. ಬಂದಿಖಾನೆ, ಅಧೀಕ್ಷಕರು, ಕಾಲೇಜು ರಸ್ತೆ, ಮಡಿಕೇರಿ 08272-228462
4. ಕಮಾಂಟೆಂಡ್, ಹೋಂ ಗಾರ್ಡ್, ಅಗ್ನಿ ಶಾಮಕ ಠಾಣೆ ಸಮೀಪ, ಮಡಿಕೇರಿ 08272-228427
5. ಎನ್.ಸಿ.ಸಿ.ಆಫೀಸರ್, ಎಸ್.ಪಿ. ಕಚೇರಿ ಹತ್ತಿರ, ಕಾಲೇಜು ರಸ್ತೆ, ಮಡಿಕೇರಿ 08272-228303
6. ಲೋಕಾಯುಕ್ತ ಕಚೇರಿ, ಗೌಳಿಬೀದಿ, ಮಡಿಕೇರಿ 08272-229097 kla_dyspmer-ka@nic.in
ನ್ಯಾಯಾಲಯ ಕಚೇರಿಗಳು
1. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯ, ಕೋಟೆ ಆವರಣ, ಮಡಿಕೇರಿ 08272-225373
2. ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಜೂ.ಡಿ) ಮತ್ತು ಜೆ.ಎಂ.ಎಫ್.ಸಿ, ಜಿಲ್ಲಾ ನ್ಯಾಯಾಲಯ, ಕೋಟೆ ಆವರಣ, ಮಡಿಕೇರಿ 08272-222812
3. ಸಿವಿಲ್ ಜಡ್ಜ್, ವಿರಾಜಪೇಟೆ ತಾಲ್ಲೂಕು, ವಿರಾಜಪೇಟೆ 08274-257220
4. ಸಿವಿಲ್ ಜಡ್ಜ್, ಸೋಮವಾರಪೇಟೆ ತಾಲ್ಲೂಕು, ಸೋಮವಾರಪೇಟೆ 08276-282249
5. ಪ್ರಿನ್ಸಿಪಲ್ ಸಿವಿಲ್ ಜಡ್ಜ್ (ಸೀ.ಡಿ) ಮತ್ತು ಸಿ.ಜೆ.ಎಂ, ಜಿಲ್ಲಾ ನ್ಯಾಯಾಲಯ, ಮಡಿಕೇರಿ 08272-224906
6. ಗ್ರಾಹಕರ ವೇದಿಕೆ, ಶೇಖರ್ ಕಾಂಪ್ಲೆಕ್ಸ್, ಗಣಪತಿ ಬೀದಿ, ಮಡಿಕೇರಿ 08272-229852
7. ಕಾರ್ಮಿಕ ನ್ಯಾಯಾಲಯ, ಲೋಕಾಯುಕ್ತ ಕಚೇರಿ ಸಮೀಪ, ಗೌಳಿಬೀದಿ, ಮಡಿಕೇರಿ 08272-228701

Comments are closed.