BYADAGOTTA ಬ್ಯಾಡಗೊಟ್ಟ

ಬ್ಯಾಡಗೊಟ್ಟ - BYADAGOTTA

ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯು 1994ರಲ್ಲಿ ಆರಂಭವಾಯಿತು ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾವಸಾಯಗಾರರು ಇರುತ್ತಾರೆ.ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ತಾಲ್ಲೂಕು ಕೇಂದ್ರ ಸೋಮವಾರಪೇಟೆಯಿಂದ ಸುಮಾರು 33 ಕಿ.ಮೀ. ದೂರದಲ್ಲಿದೆ.ಮಡಿಕೇರಿ-ಸಕಲೇಶಪುರ ರಾಜ್ಯ ಹೆದ್ದರಿಯ ಬದಿಯಲ್ಲಿ ಅಂದರೆ ಶನಿವಾರಸಂತೆಯಿಂದ ಕೊಡ್ಲಿಪೇಟೆಗೆ ತೆರಳುವ ಮಾರ್ಗದಲ್ಲಿ ಗ್ರಾಮ ಪಂಚಾಯಿತಿ ಕಛೇರಿಇದೆ. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿಯ ಒಟ್ಟು ವಿಸ್ತೀರ್ಣ 1753 ಮತ್ತು ಸಾಗುವಳಿ ವಿಸ್ತೀರ್ಣ 1472. ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಟ್ಟು 15 ಗ್ರಾಮಗಳಿದ್ದು ಈ ಪಂಚಾಯಿತಿಯು 4 ಕಂದಾಯ ಗ್ರಾಮಗಳು ಮತ್ತು 11 ಉಪಾ ಗ್ರಾಮಗಳನ್ನು ಹೊಂದಿದೆ.ಗ್ರಾಮ ಪಂಚಾಯಿತಿಯು ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಇಲ್ಲಿ 3 ಸರ್ಕಾರಿ ಹಿರಿಯ ಪ್ರಥಾಮಿಕ ಶಾಲೆಗಳು ಇವೆ.7 ಅಂಗನವಾಡಿ ಕೇಂದ್ರಗಳಿವೆ.ಬ್ಯಾಡಗೊಟ್ಟ ಪಂಚಾಯಿತಿ ವ್ಯಾಪ್ತಿಯಲ್ಲಿ ಜುಮ್ಮಾಮಸೀದಿ ಇದೆ.ಇಲ್ಲಿ ಮುಸ್ಲಿಂ ಜನಾಂಗ ಹೆಚ್ಚಿನ ಸಂಖ್ಯೆಯಲ್ಲಿ ಇದೆ.ಬೆಂಬಳೂರು ಗ್ರಾಮದಲ್ಲಿ ಐತಿಹಾಸಿಕ ಬಾಣಂತಮ್ಮನ ಜಾತ್ರೆ ಜಿಲ್ಲೆಯಲ್ಲಿ ಪ್ರಸಿದ್ದ,ಪ್ರತಿ ವರ್ಷ ಸಂಕ್ರಾಂತಿ ಹಬ್ಬದ ಮರುದಿನ ನೆಡೆಯುತ್ತದೆ.
ಇಲ್ಲಿನ ಮುಖ್ಯ ಬೆಳೆಗಳು ಕಾಫಿ,.ಬಾಳೆ.ಭತ್ತ,ಶೂಂಠಿ.ಬೇಸಿಗೆಯಲ್ಲಿ ಹಸಿ ಮೇಣಸಿನಕಾಯಿ ಮತ್ತು ಕರಿ ಮೇಣಸು ಬೆಳೆಯುತ್ತಾರೆ. ಇಲ್ಲಿನ ಜನರು 65ರಷ್ಟು ಕೃಷಿ ಕಾರ್ಮಿಕರಾಗಿದ್ದು ವ್ಯಾವಸಾಯದಿಂದ ಜೀವನ ಸಾಗಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರು

2021- 2026

  1. ವಿನೋದ ಎ ಆರ್ President 9019510362
  2. ಪಾವನ ಹೆಚ್ ವಿ Vice President 9243844516
  3. ದ್ರಾಕ್ಷಾಯಿಣಿ ಬಿ ಡಿ Member 7676904294
  4. ರೇಣುಕಾ ಎಸ್ ಎಂ Member 9480653680
  5. ದಿನೇಶ್ ಕುಮಾರ್ ಬಿ ಕೆ Member 9449937807
  6. ದೊಡ್ಡಯ್ಯ ಬಿ ಡಿ Member 9663959189
  7. ಲೀನಾ ಹೆಚ್ ಈ Member 9449266046
  8. ಹನೀಫ್ ಎಂ ಎಂ Member 9740508303
  9. ಮೋಕ್ಷಿಕ್ ರಾಜ್ Member 9880180055

ಪಂಚಾಯ್ತಿ ಸಂಪರ್ಕ

ವಿಳಾಸ: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ,ಕೊಡ್ಲಿಪೇಟೆ ಹೋಬಳಿ, ಸೋಮವಾರಪೇಟೆ ತಾಲ್ಲೂಕು.ಕೊಡಗು ಜಿಲ್ಲೆ,
Tel: 0827-6280296
Pdo:
Mob: 

Email: som.byadagotta@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ನಿರ್ಮಲಸುಂದರ್ ಕೆ ಎನ್ President 7259637419
  2. ಬಿ ಎ ಅಹಮ್ಮದ್ Vice President 9480290816
  3. ರೇಣುಕಾಮೇದಪ್ಪ Member 9480653680
  4. ಬಿ ಕೆ ದಿನೇಶ್ Member 9448576365
  5. ಸಾವಿತ್ರಿ Member 8970074350
  6. ಗೌರಮ್ಮ Member 7026071081
  7. ಕೇಶವ ಈ ಆರ್ Member 9449953741
  8. ಷಣ್ಮುಖಯ್ಯ Member 8747050954
  9. ಬಿ ಈ ಹೇಮವತಿ Member 7760409716
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.