CHEMBU ಚೆಂಬು

ಚೆಂಬು - CHEMBU

ಪುರಾತನ ಇತಿಹಾಸವಿರುವ ಚೆಂಬು ಗ್ರಾಮವು ಐದು ಊರುಗಳ ಸಂಗಮವಾಗಿದೆ.ಪುರಾತನ ಕಾಲದಿಂದಲೂ ಈ ಗ್ರಾಮದಲ್ಲಿ ಮುಖ್ಯ ದೈವಸ್ಥಾನವೊಂದಿದೆ.ಇದರ ಚಾವಣಿಗೆ ಬರಿ ಚೆಂಬು (ತಾಮ್ರ)ದ ತಗಡಿನ ಹೊದಿಕೆ ಹಾಕಲಾಗಿದೆ.ಆದುದರಿಂದ ಈ ಗ್ರಾಮಕ್ಕೆ ಚೆಂಬು ಎಂದು ಕರೆಯುತ್ತಿದ್ದಿರಬಹುದೆಂದು ಜನರ ನಂಬಿಕೆಯಾಗಿದೆ.
ಚೆಂಬು ಗ್ರಾಮ ಪಂಚಾಯತಿಯು 12204.45ಏಕ್ರೆ . ವಿಸ್ತೀರ್ಣ ಹೊಂದಿದ್ದು, ತೀರಾ ಬೆಟ್ಟಗುಡ್ಡಗಳಿಂದ ಆವೃತವಾಗಿದೆ.ದಟ್ಟಾರಣ್ಯಗಳನ್ನು ಹೊಂದಿರುವ ಈ ಗ್ರಾಮವು ಕೊಡಗಿನ ಆಡಿಲಿತಕ್ಕೆ ಒಳ ಪಟ್ಟಿದ್ದರೂ,ಜನರ ಆಚಾರ ವಿಚಾರ ,ಸಂಸ್ಕೃತಿ,ಬೆಳೆಗಳು ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ನಿಕಟವಾಗಿದೆ.
ಭೌಗೋಳಿಕವಾಗಿ ದ್ವೀಪದಂತಿರುವ ಈ ಗ್ರಾಮವು ರಾಷ್ಟ್ರೀಯ ಹೆದ್ದಾರಿಯಿಂದ 15-19 ಕಿ.ಮೀ ದೂರದಲ್ಲಿದ್ದು,ಜಿಲ್ಲಾ ಮತ್ತು ತಾಲೂಕು ಕೇಂದ್ರದಿಂದ 35 ಕಿ.ಮೀ ದೂರದಲ್ಲಿರುತ್ತದೆ.
ನಮ್ಮ ಗ್ರಾಮ ಪಂಚಾಯತಿಯಲ್ಲಿ ಒಟ್ಟು 3700 ಜನಸಂಖ್ಯೆ ಇದ್ದು,ಇದರಲ್ಲಿ 1861 ಗಂಡಸರು ಹಾಗು 1839ಹೆಂಗಸರು ಇದ್ದಾರೆ.ಇದರಲ್ಲಿ ಒಟ್ಟು 895 ಕುಟುಂಬಗಳಿದ್ದು,ಈ ಪೈಕಿ 350 ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನವರಾಗಿರುತ್ತಾರೆ.
ನಮ್ಮ ಗ್ರಾಮ ಪಂಚಾಯತಿಯ ಒಟ್ಟು ಸಾಕ್ಷರತಾ ಸರಾಸರಿಯು 83% ಆಗಿರುತ್ತದೆ.ಹಾಗೆಯೇ ಜನಸಂಖ್ಯೆಯಲ್ಲಿ ಹೆಚ್ಚು ಗೌಡ ಜನಾಂಗದವರಿದ್ದು,ಉಳಿದಂತೆ ಬಿಲ್ಲವರು,ಪ.ಪಂಗಡ, ಪ.ಜಾತಿ, ಬಂಟ್ಸ್,ಮುಸ್ಲಿಂ,ಕ್ರಿಶ್ಚನ್ ಇದ್ದು,ಮುಖ್ಯ ಭಾಷೆ ಕನ್ನಡ,ತುಳು, ಮಲಯಾಳ, ಮರಾಠಿ ಆಗಿರುತ್ತದೆ.
ನಮ್ಮಗ್ರಾಮ ಪಂಚಾಯತಿಯ ಜನಸಂಖ್ಯೆಯಲ್ಲಿ ಶೇ 60ರಷ್ಟು ಕೃಷಿಕರು ಇದ್ದು,ಉಳಿದಂತೆ ಶೇ 30ರಷ್ಟು ಕೃಷಿ ಕಾರ್ಮಿಕರಾಗಿರುತ್ತಾರೆ.ಉಳಿದ ಶೇ10 ಇತರೇ ಉದ್ಯೋಗದಲ್ಲಿ ಇರುತ್ತಾರೆ.
ನಮ್ಮ ಗ್ರಾಮ ಪಂಚಾಯತಿಯ ಮುಖ್ಯ ಬೆಳೆ ಅಡಿಕೆ ,ರಬ್ಬರ್,ತೆಂಗು ಮತ್ತು ಕೊಕ್ಕೋ ಆಗಿರುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯರು

2021- 2026

  1.  ಶ್ರೀಮತಿ ಕುಸುಮ ಎ President 9663682273
  2. ಶಶಿಕಲ ಕೆ ಎಸ್ Vice President 9741066377
  3. ಎಚ್ ರಮೇಶ Member 9448107476
  4. ಆದಂ ಕುಂಞಿ Member 9740542844
  5. ಹಂಸಲೇಖ ಕೆ ಜೆ Member 9481964228
  6. ತೀರ್ಥರಾಮ ಪಿ ಜಿ Member 9845046612
  7. ಕಮಲ ಡಿ ಕೆ Member 8197598845
  8. ಎನ್ ಟಿ ವಸಂತ Member 9686380909
  9. ಶಾರದಾ Member 7353621507
  10. ಗಿರೀಶ್ ಕುಮಾರ್ ಹೊಸೂರು Member 9740435489

ಪಂಚಾಯ್ತಿ ಸಂಪರ್ಕ

ವಿಳಾಸ: ಚೆಂಬು ಗ್ರಾಮ ಪಂಚಾಯತಿ ಬಾಲಂಬಿ ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ
Tel: 08257-266445
Pdo: 
Mob: 

Email: gpchembu@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

2015 – 2020

  1.  ಪಿ ಕೆ ಮಾಧವ President 9980358761
  2. ವನಿತಾ ವಿಜಯ Vice President 9740522564
  3. ಲೀಲಾವತಿ ಯು ಆರ್ Member 8277140880
  4. ಸುಮಿತ್ರ ಎಂ ಆರ್ Member 9591646327
  5. ರಮೇಶ್ ಕುಮಾರ್ ಕೆ ಜಿ Member 9902204058
  6. ಶ್ರೀನಿವಾಸ ಎನ್ ವಿ Member 9972990952
  7. ರೇಖಾ ಬಿ.ಸಿ. Member 9481022559
  8. ದಿನೇಶ್ ಕುಮಾರ್ ಯು ಕೆ Member 8105955242
  9. ಎನ್ ಸಿ ಮನೋಹರ Member 9480301005
  10. ಗಾಯತ್ರಿ ಪಿ ಎಲ್ Member 9743348236
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.