Other Government Departments in Coorg

Other Government Departments in Coorg
ಕೊಡಗು-ಇತರೆ ಜಿಲ್ಲಾ ಕಛೇರಿಗಳು
ಕೊಡಗು-ಇತರೆ ಜಿಲ್ಲಾ ಕಛೇರಿಗಳು
1. ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಕೋಟೆ ಆವರಣ, ಮಡಿಕೇರಿ
Ph: 08272-228490

2. ಪ್ರವಾಸೋದ್ಯಮ ಇಲಾಖೆ,
ಹೊಟೇಲ್ ಮಯೂರ ವ್ಯಾಲಿ ವ್ಯೂ ಸಮೀಪ, ಮಡಿಕೇರಿ
Ph: 08272-228580

3. ಜಿಲ್ಲಾ ನೋಂದಣಿ ಅಧಿಕಾರಿ
ಬ್ರಾಹ್ಮಣರ ಬೀದಿ, ಆಂಜನೇಯ ದೇವಸ್ಥಾನದ ಸಮೀಪ, ಮಡಿಕೇರಿ
Ph: 08272-229158
Email: dro.kod@gmail.com

4. ಜಿಲ್ಲಾ ಖಜಾನಾಧಿಕಾರಿ,
ಕೋಟೆ ಆವರಣ, ಮಡಿಕೇರಿ
Ph: 08272-225654
Email: dto-tnadikeri@gmail.com

5. ಉದ್ಯೋಗಾಧಿಕಾರಿ,
ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಕೋಟೆ ಆವರಣ, ಮಡಿಕೇರಿ
Ph: 08272-225851
Email: eo_mad@kar.nic.in

6. ಹಿರಿಯ ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ,
ಪೆನ್ಷನ್ ಲೈನ್, ಮಡಿಕೇರಿ
Ph: 08272-228523
Email: dmgkod@gmail.com

7. ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ,
ರಾಜ್ಯ ಹಣಕಾಸು ನಿಗಮ ಕಟ್ಟಡ, ಕೈಗಾರಿಕಾ ಬಡಾವಣೆ, ಮಡಿಕೇರಿ
Ph: 08272-225476

8. ಸಹಾಯಕ ಆಯುಕ್ತರು, ಕೃಷಿ ವರಮಾನ ತೆರಿಗೆ ಕಚೇರಿ,
ಕೋಟೆ ಆವರಣ, ಮಡಿಕೇರಿ
Ph: 08272-229322

9. ಪ್ರಾದೇಶಿಕ ಸಾರಿಗೆ ಅಧಿಕಾರಿ,
ಜಿಲ್ಲಾ ಆಸ್ಪತ್ರೆ, ಸಮೀಪ ಮೈಸೂರು ರಸ್ತೆ, ಮಡಿಕೇರಿ
Ph: 08272-225785
Email: rtomdkr-ka@nic.in

10. ಜಿಲ್ಲಾ ವಿಮಾ ಅಧಿಕಾರಿ
ಕೆ.ಜಿ.ಐ.ಡಿ., ಶೇಖರ್ ಕಾಂಪ್ಲೆಕ್ಸ್, ಮಹದೇವಪೇಟೆ, ಮಡಿಕೇರಿ
Ph: 08272-229994
Email: diokgid@gmail.com

11. ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ,
ಕೋಟೆ ಆವರಣ, ಮಡಿಕೇರಿ
Ph: 08272-225645
Email: tlpwdmca@gmail.com
12. ಸಹಾಯಕ ನಿರ್ದೇಶಕರು, ವಾರ್ತಾ ಮತ್ತು ಪ್ರಚಾರ ಇಲಾಖೆ,
ವಾರ್ತಾ ಭವನ, ಮಡಿಕೇರಿ
Ph: 08272-228499

13. ಕೊಡಗು ಜಿಲ್ಲಾಧಿಕಾರಿಗಳ ಭೂ ಮಾಪನ ತಾಂತ್ರಿಕ ಸಹಾಯಕರು ಮತ್ತು ಪದನಿಮಿತ್ತ ಭೂ ದಾಖಲೆಗಳ ಉಪನಿರ್ದೇಶಕರು,
ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ, ಕೋಟೆ ಆವರಣ, ಮಡಿಕೇರಿ
Ph: 08272-225618

14. ಉಪ ಆಯುಕ್ತರು, ಅಬಕಾರಿ ಇಲಾಖೆ,
ಕಾಫಿ ಕೃಪ ಕಟ್ಟಡ, ರಾಜಾಸೀಟ್ ರಸ್ತೆ, ಮಡಿಕೇರಿ
Ph: 08272-224736
Email: dccrg-ex-ka@nic.in

15. ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ,
ಹಳೆ ಕೆನರಾಬ್ಯಾಂಕ್ ಕಟ್ಟಡ, ಮುಖ್ಯ ರಸ್ತೆ, ಮಡಿಕೇರಿ
Ph: 08272-229866

16. ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ,
ಕೋಟೆ ಆವರಣ, ಮಡಿಕೇರಿ
Ph: 08272-229457
Email: ddfoodoffice@gmail.com

17. ಅಧೀಕ್ಷಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ, ಹಾರಂಗಿ,
ಐ.ಬಿ.ರಸ್ತೆ, ಕುಶಾಲನಗರ, ಸೋಮವಾರಪೇಟೆ ತಾಲ್ಲೂಕು.
Ph: 08276- 274368

18. ಕಾರ್ಯಪಾಲಕ ಅಭಿಯಂತರರು, ಕಾವೇರಿ ನೀರಾವರಿ ನಿಗಮ, ಹಾರಂಗಿ.
Ph: 08276-274365

19. ಕಾರ್ಯಪಾಲಕ ಅಭಿಯಂತರರು, ಹಾರಂಗಿ ಜಲಾಶಯ ಉಪವಿಭಾಗ,
ಕುಶಾಲನಗರ
Ph: 08276-277067

20. ಸಹಾಯಕ ನಿರ್ದೇಶಕರು, ಕೃಷಿ ಮಾರಾಟ ಇಲಾಖೆ,
ಎಪಿಎಂಸಿ ಪ್ರಾಂಗಣ, ಮೈಸೂರು ರಸ್ತೆ, ಮಡಿಕೇರಿ
Ph: 08272-229742
Email: adofficecoorg@rediffmail.com

21. ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ,
ಕೋಟೆ ಆವರಣ, ಮಡಿಕೇರಿ
Ph: 08272-228842

22. ಸಹಾಯಕ ಕಾರ್ಯಪಾಲಕ ಅಭಿಯಂತರರು, ಸಣ್ಣ ನೀರಾವರಿ ಇಲಾಖೆ,
ಗುಂಡೂರಾವ್ ಬಡಾವಣೆ, ಮಡಿಕೇರಿ
Ph: 08272-220611
ಕೊಡಗು ಜಿಲ್ಲಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ
ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಡಿಕೇರಿ: 08272 228746
ಕೈಗಾರಿಕಾ ವಿಸ್ತರಣಾಧಿಕಾರಿ, ಮಡಿಕೇರಿ: 08272 228113
ಕೈಗಾರಿಕಾ ವಿಸ್ತರಣಾಧಿಕಾರಿ, ಸೋಮವಾರಪೇಟೆ: 08276 272162
ಕೈಗಾರಿಕಾ ವಿಸ್ತರಣಾಧಿಕಾರಿ, ವಿರಾಜಪೇಟೆ: 9448689041
ಉಪನಿರ್ದೇಶಕರು ಖಾದಿ ಮತ್ತು ಗ್ರಾಮೋದ್ಯೋಗ ಮಡಿಕೇರಿ; 08272 228113
ದೇವರಾಜ್ ಅರಸ್ ಹಿಂದುಳಿದ ಅಬಿವೃದ್ಧಿ ನಿಗಮ, ಮಡಿಕೇರಿ: 08272 221656
ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಮಡಿಕೇರಿ: 08272 228857
ಕರ್ನಾಟಕ ರಾಜ್ಯ ಹಣಕಾಸು ನಿಗಮ, ಮಡಿಕೇರಿ: 08272 228143
ಕೊಡಗು ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ
ಉಪನಿರ್ದೇಶಕರು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ವೃತ್ತಿ ಶಿಕ್ಷಣ ಇಲಾಖೆ: 08272 224776
ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ: 08272 228337
ಕ್ಷೇತ್ರ ಶಿಕ್ಷಣಾಧಿಕಾರಿ, ಮಡಿಕೇರಿ: 08272 225664
ಕ್ಷೇತ್ರ ಶಿಕ್ಷಣಾಧಿಕಾರಿ, ಸೋಮವಾರಪೇಟೆ: 08276 282162
ಕ್ಷೇತ್ರ ಶಿಕ್ಷಣಾಧಿಕಾರಿ, ವಿರಾಜಪೇಟೆ: 08274 257249
ಶಿಕ್ಷಣಾಧಿಕಾರಿ ಅಕ್ಷರ ದಾಸೋಹ, ಮಡಿಕೇರಿ: 08272 228937
ಉಪನಿರ್ದೇಶಕರು ಡಯಟ್ ಕೂಡಿಗೆ: 08276 278287
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಮಡಿಕೇರಿ: 08272 225457
ಜಿಲ್ಲಾ ವಯಸ್ಕರ ಸಾಕ್ಷರ ಕಾವೇರಿ, ಮಡಿಕೇರಿ: 08272 225719
ಅಕ್ಷರ ದಾಸೋಹ ಮಡಿಕೇರಿ: 08272 225381
ಕೊಡಗು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಮಡಿಕೆರಿ: 08272 228010
ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ: 08272 222829
ಶಿಶು ಅಬಿವೃದ್ಧಿ ಯೋಜನಾಧಿಕಾರಿ, ಮಡಿಕೇರಿ: 08272 228197
ಶಿಶು ಅಬಿವೃದ್ಧಿ ಯೋಜನಾಧಿಕಾರಿ, ಸೋಮವಾರಪೇಟೆ: 08276 282218
ಶಿಶು ಅಬಿವೃದ್ಧಿ ಯೋಜನಾಧಿಕಾರಿ, ವಿರಾಜಪೇಟೆ: 08274 249010
ಕೊಡಗು ಜಿಲ್ಲಾ ತೆರಿಗೆ ಇಲಾಖೆ
ಆದಾಯ ತೆರಿಗೆ ಇಲಾಖೆ, ಮಡಿಕೇರಿ: 08272 225391
ವಾಣಿಜ್ಯ ಇಲಾಖೆ, ಮಡಿಕೇರಿ: 08272 229776
 
ಕೊಡಗು ಜಿಲ್ಲಾ ಮುದ್ರಾಂಕ ಮತ್ತು ನೋಂದಣಿ ಇಲಾಖೆ
ಜಿಲ್ಲಾ ನೋಂದಣಿ ಅಧಿಕಾರಿ, ಮಡಿಕೇರಿ: 08272 229158
ಹಿರಿಯ ನೋಂದಾಣಿ ಅಧಿಕಾರಿ, ಮಡಿಕೇರಿ: 08272 221927
ಸಹಕಾರ ಸಂಘಗಳ ಉಪನಿಭಂದಕರು, ಮಡಿಕೇರಿ: 08272 228519
ಸಹಕಾರ ಸಂಘಗಳ ಸಹ ಉಪನಿಬಂದಕರು, ಮಡಿಕೇರಿ: 08272 225728
ಉಪನಿರ್ದೇಶಕರು ಸಹಕಾರಿ ಲೆಕ್ಕಪರಿಶೋಧಕರು, ಮಡಿಕೇರಿ: 08272 229319
ಕೊಡಗು ಜಿಲ್ಲಾ ಖಜಾನಾಧಿಕಾರಿಗಳ ಕಛೇರಿ
ಜಿಲ್ಲಾ ಖಜಾನಾಧಿಕಾರಿ, ಮಡಿಕೇರಿ; 08272 225654
ಪತ್ರಾಂಕಿತ ಉಪಖಜಾನಾಧಿಕಾರಿ, ಸೋಮವಾರಪೇಟೆ: 08276 282320
ಪತ್ರಾಂಕಿತ ಉಪಖಜಾನಾಧಿಕಾರಿ, ಕುಶಾಲನಗರ: 08276 274428
 
ಕೊಡಗು ಜಿಲ್ಲಾ ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ
ಜಿಲ್ಲಾ ಬಿ.ಸಿ.ಎಂ.ಕಛೇರಿ: 08272 225628
ವಿಸ್ತರಣಾಧಿಕಾರಿಗಳು, ಮಡಿಕೇರಿ: 9448205919
ವಿಸ್ತರಣಾಧಿಕಾರಿಗಳು, ಸೋಮವಾರಪೇಟೆ: 9900985285
ವಿಸ್ತರಣಾಧಿಕಾರಿಗಳು, ವಿರಾಜಪೇಟೆ: 9902358490
 
ಸಹಯಕ ನಿರ್ದೇಶಕರು ಭೂ ದಾಖಲೆ: 08272 225618
ಜಿಲ್ಲಾ ಸಹಕಾರಿ ತರಬೇತಿ ಸಂಸ್ಥೆ: 08272 221570
ಜಿಲ್ಲಾ ಉದ್ಯೋಗ ವಿನಿಮಯಾಧಿಕಾರಿ: 08272 225851
ಕೊಡಗು ಜಿಲ್ಲಾ ಕಾರ್ಮಿಕಾಧಿಕಾರಿ: 08272 222534
ಕೊಡಗು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ, ಹಿರಿಯ ಭೂ ವಿಜ್ಞಾನ ಇಲಾಖೆ: 08272 228523
ಯೋಜನಾ ವ್ಯವಸ್ಥಾಪಕರು ನಿರ್ಮಿತಿ ಕೇಂದ್ರ: 08276 272446
ಸಹಾಯಕ ನಿರ್ದೇಶಕರು ಭೂಸೇನಾ ನಿಗಮ: 08272 224808
ಎಸ್.ಐ.ಸಿ(ರಾಷ್ಟ್ರೀಯ ಮಾಹಿತಿ ಕೇಂದ್ರ): 08272 224289
ಸರ್ಕಾರಿ ಮುದ್ರಣಾಲಯ : 08272 228363
ಕನ್ನಡ ಮತ್ತು ಸಂಸ್ಕೃತಿ ಇಲಾಕೆ: 08272 228490
ಸರ್ಕಾರಿ ಕೇಂದ್ರೀಯ ಕಾರ್ಯಗಾರ: 08272 228342
ಸೋ. ಅ.ಸಂರ್ಪೂಣ ಸ್ವಚ್ಛಾತಾ ಆಂದೋಲನ: 08272 200246
ಯೋಜನೆ ಸಮಸ್ವಯಾಧಿಕಾರಿ(ಐ.ಟಿ.ಡಿ.ಪಿ): 08272 229983
ಕ್ಷೇತ್ರ ಸಮಸ್ವಯಾಧಿಕಾರಿ ಸೋಮವಾರಪೇಟೆ: 08276 284459

Comments are closed.