HAKATHURU ಹಾಕತ್ತೂರು

ಹಾಕತ್ತೂರು - HAKATHURU

ಕೊಡಗು ಜಿಲ್ಲೆ, ಮಡಿಕೇರಿ ತಾಲ್ಲೋಕು ವ್ಯಾಪ್ತಿಗೆ ಬರುವ ಹಾಕತ್ತೂರು ಗ್ರಾಮ ಪಂಚಾಯಿತಿ ಕಛೇರಿಯು ಮಡಿಕೇರಿ – ವಿರಾಜಪೇಟೆ ತೆರಳುವ ರಾಜ್ಯ ಹೆದ್ದಾರಿ ಬದಿಯಲ್ಲಿರುತ್ತದೆ.ಜಿಲ್ಲಾ ಕೇಂದ್ರವಾದ ಮಡಿಕೇರಿ ನಗರಕ್ಕೆ 10 ಕಿ.ಮೀ ದೂರವಿರುವ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿ ವಿಶಾಲವಾಗಿದ್ದು, ಹಾಕತ್ತೂರು ಹಾಗೂ ಕಗ್ಗೋಡ್ಲುಎಂಬ ಎರಡು ಕಂದಾಯ ಗ್ರಾಮಗಳನ್ನು ಮಾತ್ರ ಹೊಂದಿದೆ. 8 ಮಂದಿ ಸದಸ್ಯರನ್ನು ಒಳಗೊಂಡಿರುವ ಈ ಪಂಚಾಯತ್ ನಲ್ಲಿ 4 ಮಂದಿ ಮಹಿಳಾ ಸದಸ್ಯರಿರುವುದು ವಿಶೇಷವಾಗಿದೆ. 2001ರ ಜನಗಣತಿಯ ಪ್ರಕಾರ ಈ ಪಂಚಾಯಿತಿಯಲ್ಲಿ ಒಟ್ಟು 3101 ಜನಸಂಖ್ಯೆಯಿದ್ದು, ಅವರಲ್ಲಿ 1515 ಪುರುಷರು , 1586ಮಂದಿ ಮಹಿಳೆಯರು ವಾಸಿಸುತ್ತಿದ್ದಾರೆ. ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮಗಳು ಬೆಟ್ಟಗುಡ್ಡಗಳಿಂದ ಕೂಡಿದ್ದು ಸುಂದರ ಪರಿಸರವನ್ನು ಹೊಂದಿದ ಗ್ರಾಮವಾಗಿದೆ. ಹಲವು ಜನಾಂಗಗಳು ವಾಸವಾಗಿರುವ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರ ಮುಖ್ಯ ಕಸುಬು ಕೃಷಿ. ಮುಕ್ಕಾಲು ಭಾಗ ಜನರು ಕೃಷಿಕರಾಗಿದ್ದಾರೆ. ಉಳಿದ ಕಾಲು ಭಾಗ ಜನರು ವಾಣಿಜ್ಯ, ವ್ಯಾಪಾರ ಹಾಗೂ ಇತರ ಸೇವೆಗಳಲ್ಲಿ ನಿರತರಾಗಿದ್ದಾರೆ. ಇವರ ಮುಖ್ಯ ಆಹಾರದ ಬೆಳೆ ಭತ್ತ, ವಾಣಿಜ್ಯ ಬೆಳೆ ಕಾಫಿ, ಇದರೊಂದಿಗೆ ಅಡಿಕೆ, ಕರಿಮೆಣಸು ,ಕಿತ್ತಳೆ ಬೆಳೆಗಳನ್ನು ಮಿಶ್ರಬೆಳೆಯಾಗಿ ಬೆಳೆಯುತ್ತಾರೆ.
ಪಂಚಾಯಿತಿ ವ್ಯಾಪ್ತಿಯಲ್ಲಿ 4 ಪ್ರಾಥಮಿಕ ಶಾಲೆಗಳು. 5 ಅಂಗನವಾಡಿ ಕೇಂದ್ರಗಳು, 1 ವಾಣಿಜ್ಯ ಬ್ಯಾಂಕ್ (ಕಾವೇರಿ ಗ್ರಾಮೀಣ ಬ್ಯಾಂಕ್ )ಮತ್ತು 1 ಸಹಕಾರ ಬ್ಯಾಂಕ್ (ವಿ ಎಸ್ ಎಸ್ ಎನ್), 2 ಅಂಚೆ ಕಛೇರಿ, 1 ಗ್ರಂಥಾಲಯ ಸಹ ಇದ್ದು ……….. ಮಂದಿ ಸಾಕ್ಷರರಿದ್ದಾರೆ.ಲೆ

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಎಮ್ ಎನ್ ಸವಿತ President 9980130849
  2. ಹೆಚ್ ಟಿ ಕಿರಣ Vice President 9483313177
  3. ಎನ್ ಎಸ್ ಶೈನಿ Member 9535535152
  4. ಯೋಗೇಶ್ ಬಿ ವಿ Member 9008727263
  5. ಯತೀಶ ಬಿ ಕೆ Member 9880489220
  6. ಶೀಲಾವತಿ ಬಿ ಎಸ್ Member 9483925923
  7. ಹೆಚ್ ಆರ್ ವಿಜಯಲಕ್ಷ್ಮೀ Member 9482464668
  8. ಪಿ ಜಿ ಲೋಕೇಶ್ Member 9480102606

ಪಂಚಾಯ್ತಿ ಸಂಪರ್ಕ

ವಿಳಾಸ: ಹಾಕತ್ತೂರು ಗ್ರಾಮ ಹಾಕತ್ತೂರು ಅಂಚೆ ಮಡಿಕೇರಿ ತಾಲ್ಲೂಕು. ಕೊಡಗು ಜಿಲ್ಲೆ, 571252
Tel: 08272-227227
Pdo: 
Mob: 

Email: hakathuru.mdk.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ಶಾರದ ಎಂ ಆರ್ President 9481114014
  2. ವಿಷ್ಣುಕುಮಾರ್ ಪಿ ಎಸ್ Vice President 9449257965
  3. ಸರೋಜ ಬಿ ವಿ Member 948231032
  4. ಪಿಯುಸ್ ಪರೇರಾ Member 9481952253
  5. ಹೆಚ್ ಪಿ ಪೂವಮ್ಮ Member 9880681914
  6. ಎಮ್ ಎನ್ ಸವಿತ Member 9535608583
  7. ಎಂ ಎಸ್ ಹೇಮಾವತಿ Member 9483112109
  8. ಪಿ ಈ ದೇವಿಪ್ರಸಾದ್ Member 9449989922
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.