HATHURU ಹಾತೂರು

ಹಾತೂರು - HATHURU

ಹಾತೂರು ಗ್ರಾಮ ಪಂಚಾಯಿತಿ ಗೋಣಿಕೊಪ್ಪ – ವಿರಾಜಪೇಟೆ ಮುಖ್ಯ ರಸ್ತೆಯಲ್ಲಿ ಗೋಣಿಕೊಪ್ಪದಿಂದ 5 ಕಿ.ಮೀ ದೂರದಲ್ಲಿ ಇದೆ. ಗ್ರಾಮ ಪಂಚಾಯಿತಿಯು ಒಟ್ಟು 4 ಗ್ರಾಮಗಳನ್ನು ಒಳಗೊಂಡಿದೆ. ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಾತೂರು, ಕೈಕೇರಿ, ಅತ್ತೂರು ಕೆ.ಬೈಗೋಡು ಗ್ರಾಮಗಳು ಒಳಪಡುತ್ತದೆ. ಗ್ರಾಮ ಪಂಚಾಯಿತಿಯು ಒಟ್ಟು ಜನಸಂಖ್ಯೆ 2001ರ ಜನಗಣತಿಯಂತೆ 7,095 ಆಗಿರುತ್ತದೆ. ಇದರಲ್ಲಿ ಪರಿಶಿಷ್ಟ ಜಾತಿ ಕುಟುಂಬ 141 ಪ.ಪಂಗಡ ಕುಟುಂಬ 367 ಇತರೆ ಕುಟುಂಬ 1224 ಆಗಿರುತ್ತದೆ. ಪಂಚಾಯಿತಿಯಲ್ಲಿ ಒಟ್ಟು 3 ಸರ್ಕಾರಿ ಶಾಲೆಗಳು ಖಾಸರಿ 3 ಶಾಲೆಗಳನ್ನು ಮತ್ತು ಅಂಗನವಾಡಿ 10 ಇದೆ. ಗ್ರಾ.ಪಂ.ಯ ಒಟ್ಟು ಭೌಗೋಳಿಕ ವಿಸ್ತೀರ್ಣ 3273.8 ಹೆಕ್ಟೆರ್ ಗಳು. ಇಲ್ಲಿಯ ಮುಖ್ಯ ಬೆಳೆ ಭತ್ತ. ಇಲ್ಲಿಯ ಇತರೆ ವಾಣಿಜ್ಯ ಬೆಳೆಗಳು ಕಾಫಿ, ಕರಿ ಮೆಣಸು, ಅಡಿಕೆ ಆಗಿರುವುದು.
ಸಾಕ್ಷರತೆಯಲ್ಲಿ ಈ ಭಾಗ ತುಂಬಾ ಮುಂಚೂಣಿಯಲ್ಲಿದೆ. ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಗ್ರಾಮದಲ್ಲಿ ತುಂಬಾ ಹೆಸರು ಪಡೆದಿರುವ ಕೂರ್ಗ್ ಪಬ್ಲಿಕ್ ಶಾಲೆ ಇದೆ. ಕೈಕೇರಿ ಗ್ರಾಮದಲ್ಲಿ ಕರುಂಬಯ್ಯ ಅಕಾಡಮಿ ಫಾರ್ ಲರ್ನಿಂಗ್ ಅಯಿಂಡ್ ಸ್ಪೋರ್ಟ್ಸ್ ಹಾಗೂ ಲೈಯನ್ಸ್ ಶಾಲೆಗಳು ಇವೆ. ಜೊತೆಗೆ ಹಾತೂರಿನಲ್ಲಿ ಫ್ರೌಢ ಶಾಲೆ ಇದ್ದು, ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ಸಾಧನೆ ತೋರಿತ್ತಿದೆ. ಹಾತೂರು ಗ್ರಾಮದ ಪಕ್ಕ ಚಾರಣಕ್ಕೆ ಹೆಸರುವಾಸಿಯಾದ ಕುಂದ ಬೆಟ್ಟ ಇದೆ. ಕೈಕೇರಿ ಗ್ರಾಮದಲ್ಲಿ ಚಿತ್ರಮಂದಿರ ಮತ್ತು ಮಾಂಡೋವಿ ಮಾರುತಿ ಶೋರೂಂ ಇದೆ.

ಗುಮ್ಮಟ್ಟಿರ ದರ್ಶನ್ ನಂಜಪ್ಪ

Read More

ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹಾತೂರು. Hathur Primary Agricultural Credit Co-operative Society LTD., (PACCS-Hathur)

ನಂ. 2784ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಹಾತೂರು # 1. ಪ್ರಾಸ್ತವಿಕ:- ಸಂಘದ ಸ್ಥಾಪನೆ:  18-09-1976 ಸ್ಥಾಪಕ ಅಧ್ಯಕ್ಷರು: ಡಿ.ಎ. ಸುಬ್ರಮಣಿ  …

Read More

ಕೊಡೇಂದೇರ ಪಿ. ಗಣಪತಿ( ಬಾಂಡ್‌ ಗಣಪತಿ), ಸಹಕಾರಿಗಳು: ಹಾತೂರು – Hathur

ಕೊಡೇಂದೇರ ಪಿ. ಗಣಪತಿ( ಬಾಂಡ್‌ ಗಣಪತಿ), ಸಹಕಾರಿಗಳು: ಹಾತೂರು – Hathur ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವಿರಾಜಪೇಟೆ-ಗೋಣಿಕೊಪ್ಪಲು ಹೆದ್ದಾರಿಯಲ್ಲಿನ ಮಾರ್ಗದಲ್ಲಿ ಸಿಗುವ ಹಾತೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ…

Read More

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಕೆ ಡಿ ಪೂವಣ್ಣ President 9449091662
  2. ಸುಮ ಎಂ ಎ Vice President 9731874780
  3. ಎಮ್ ಜೆ ಮ್ಯಾಥ್ಯು Member 9880908036
  4. ಹೆಚ್ ಆರ್ ಪೊನ್ನಮ್ಮ Member 9945620078
  5. ಜೆ ಟಿ ಭೀಮಯ್ಯ Member 9449147110
  6. ಎ ಎಂ ಸುನಿತ Member 9141931124
  7. ಎಂ ಎಸ್ ಕುಟ್ಟಪ್ಪ Member 9449935541
  8. ಕೆ ಡಿ ಗಣಪತಿ Member 9481114042
  9. ಪಿ ಎ ಮುತ್ತ Member 9480730158
  10. ಬಿ ಪಿ ರೇಖಾ Member 8277392194
  11. ವಿಷ್ಮ ವಿ ಎಲ್ Member 8105406244
  12. ನಮಿತ ಕೆ ಬಿ Member 9611015653
  13. ಬಿ ಮಹೇಶ Member 8197003358
  14. ಜಿ ಎಸ್ ನಂಜಪ್ಪ Member 9880973255
  15. ಕೆ ಎಂ ಶ್ವೇತ Member 9481469472
  16. ಎಸ್ ಯು ಅಕ್ಕಮ್ಮ Member 9900898325
  17. ಕೆ ಎಸ್ ಚಿಣ್ಣಪ್ಪ Member 9945680185
  18. ರತಿ ವೈ ಎಂ Member 7259482928
  19. ಬೋಜಿ Member 9480132515
  20. ಪರಿವಾರದ ಸುಮಿತ್ರ ಜಿ Member 9686158415

ಪಂಚಾಯ್ತಿ ಸಂಪರ್ಕ

ವಿಳಾಸ: ಹಾತೂರು ಗ್ರಾಮ ಪಂಚಾಯಿತಿ ಹಾತೂರು ಗ್ರಾಮ ಮತ್ತು ಅಂಚೆ ವಿರಾಜಪೇಟೆ ತಾಲ್ಲೂಕು ದಕ್ಷಿಣ ಕೊಡಗು ಪಿನ್ ಕೊಡ್ – 571218
Tel: 08274-298948
Pdo:
Mob: 

Email: hathuru.vpet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಕೆ.ಡಿ.ಆಶಾಲತ President 9483343444
  2. ಕೆ.ಡಿ. ಪೂವಣ್ಣ Vice President 9449091662
  3. ಪಂಜರಿಯರವರ ಬೋಜ Member 9482890151
  4. ಬಿ.ಕೆ.ದಿನೇಶ್ Member 9964156241
  5. ತೇಜ ಪೂವಣ್ಣ Member 9480202306
  6. ಕೆ.ಕೆ.ಪೂಣಚ್ಚ Member 9480122500
  7. ಪಣಿಎರವರ ಮುತ್ತಕ್ಕಿ Member 9164517438
  8. ಕೆ.ಎಂ.ರೇಖಾ Member 9480674749
  9. ರೂಪ ಬೀಮಯ್ಯ Member 9449767610
  10. ಜೆ.ಎ.ಕವಿತ Member 9901212690
  11. ಜಯಂತಿ ಬಿ.ಎಂ Member 8277313769
  12. ಯರವರ ಪಾಲ Member 9481069911
  13. ಜಿ.ಎಸ್.ನಂಜಪ್ಪ Member 9880973255
  14. ಎಂ.ಜೆ.ಮ್ಯಾಥ್ಯು Member 9880908036
  15. ಆರ್.ಸಾವಿತ್ರಮ್ಮ Member 7259649724
  16. ಕುಲ್ಲಚಂಡ.ಚಿಣ್ಣಪ್ಪ Member 9945680185
  17. ಹೆಚ್.ಡಿ.ಶ್ರೀನಿವಾಸ್ Member 9449998681
  18. ವಿ.ಆರ್.ರೇಖಾ Member 8722250896
  19. ಹೆಚ್.ಎ.ಮೀರಾ Member 9986654302
  20. ಪಿ.ಎಂ.ಲಕ್ಷ್ಮೀ Member 9448144913
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.