• Search-Coorg-Media-web

KAKOTUPARAMBU ಕಾಕೋಟುಪರಂಬು

ಕಾಕೋಟುಪರಂಬು - KAKOTUPARAMBU

ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೋಕಿನ ಮಡಿಕೇರಿಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಇರುವ ಪಂಚಾಯಿತಿ.ಈಪಂಚಾಯಿತಿಗೆ ಹಲವಾರು ಶತಕಗಳಹಿಂದೆ ಕಾಕೋಟೇಶ್ವರ ಎಂಬ ದೇವರು ನಡೆದುಬಂದ ಹಾದಿಯಾಗಿರುವುದಾಗಿ ಹಿರಿಕರು ನುಡಿಯುತ್ತಿದ್ದಾರೆ ಇಲ್ಲಿ ಕಾಳಭೈರವ ದೇವಸ್ಥಾನವನ್ನು ಒಳಗೋಂಡ ಹಾಗುವಿಶಾಲವಾದ ಮೈದಾನವನ್ನು ಒಳಗೋಂಡಿದ್ದು ಮನೋಹರವಾಗಿದೆ ಕಾಲಭೈರವ ದೇವಸ್ಥಾನ ಹಾಗು ಮೈದಾನವನ್ನು ಸೇರಿ ಸ್ಥಳೀಯ ನಾಡಭಾಷೆಯಾದ ಕೊಡವಭಾಷೆಯಲ್ಲಿ ಕಾಕೋಟುಪರಂಬು ಎಂಬುದಾಗಿ ನಾಮ ನಿರ್ದೇಶನವಾಗಿರುತ್ತದೆ ಈಗ್ರಾಮ ಪಂಚಾಯಿತಿಗೊಳಪಡುವ ಗ್ರಾಮಗಳಾದ ನಾಲ್ಕೇರಿ,ಕಡಂಗಮೊರೂರು, ಬೆಳ್ಳುಮಾಡು,ಹಾಗು ಕುಂಜಲಗೇರಿ,ಗಳು ಸೇರಿ ಇದರ ಸದಸ್ಯರು 11ಜನ ಸದಸ್ಯರನ್ನು ಒಳಗೊಂಡುರುತ್ತದೆ.
ಇದರ ವಿಸ್ತಿರ್ಣ 6.386.23 ಎಕ್ಟೆರ್ಗಳಲ್ಲಿ ಒಳಗೋಂದಿದ್ದು ಕೃಷಿಭೂಮು, ದೇವರಕಾಡು ಮತ್ತು ಕಾಫಿತೋಟ ಸೇರಿದಂತೆ ಉತ್ತಮಕೃಷಿತೆಗೆಯುವಂತ ಭೂಮುಯಾಗಿರುತ್ತದೆ ಇದರಲ್ಲಿ ಒಟ್ಟು ಜನಸಂಖ್ಯೆ4,103ಇರುತ್ತದೆ ಹರಿಜನ 619 ಗಿರಿಜನ 191 ಎಲ್ಲರು ಶೇಕಡ 90ಕೃಷಿಕರಾಗಿದ್ದು

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಮೋಹಿನಿ ಕೆ. President 9482943921
  2. ಮುಕ್ಕಾಟೀರ ಕೆ.ಕಾವೇರಮ್ಮ Vice President 9972961542
  3. ಸುಮತಿ.ಕೆ.ಎನ್. Member 9482200115
  4. ಕಾಳಯ್ಯ ಕೆ.ಯು. Member 9483372860
  5. ಕುಂಬಾರರ ಪಿ.ಅನಿತ Member 9480731266
  6. ಅಲ್ಲಪ್ಪಿರ ಎನ್.ಶ್ವೇತ Member 9481187578
  7. ಪಿ.ಎಂ.ಕುಂಞ ಅಬ್ದುಲ್ಲಾ Member 9483615883
  8. ಎಲ್.ಕುಮಾರಿ Member 9483350431
  9. ಹೆಚ್.ಎಸ್.ಪಾರ್ವತಿ Member 9535514698
  10. ಕೆ.ಎಸ್.ಪೊನ್ನಣ್ಣ Member 9481858710
  11. ಎಂ.ಬಿ.ಅನಿಲ್ ಅಯ್ಯಪ್ಪ Member 9448896100

ಪಂಚಾಯ್ತಿ ಸಂಪರ್ಕ

ವಿಳಾಸ: ಕಾಕೋಟುಪರಂಬು ಗ್ರಾಮಪಂಚಾಯತಿ ನಾಲ್ಕೇರಿ ಗ್ರಾಮ ಮತ್ತು ಅಂಚೆ ಕಾಕೋಟುಪರಂಬು
Tel: 08274254628
Pdo:
Mob: 

Email: gpkparambu@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಕಾಕೋಟು ಪರಂಬು: 08274 254684

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

ಶುಭಕೋರುವವರು

Comments are closed.