Gonikoppalu Dasara Events

ಶ್ರೀ ಕಾವೇರಿ ದಸರಾ ಸಮಿತಿ ( ರಿ)
ಕನ್ನಡ ಮತ್ತು ಸಂಸ್ಕøತಿ ಇಲಾಖೆ , ಗೋಣಿಕೊಪ್ಪಲು
41ನೇ ವರ್ಷದ ನಾಡಹಬ್ಬ ದಸರಾ ಉತ್ಸವ
ದಿನಾಂಕ 29-09-2019 ರಿಂದ 08-10-2019 ರವರೆಗೆ

Click on Image to View Large

ಶ್ರೀ ಕಾವೇರಿ ದಸರಾ ಸಮಿತಿ ( ರಿ)
ಕನ್ನಡ ಮತ್ತು ಸಂಸ್ಕøತಿ ಇಲಾಖೆ , ಗೋಣಿಕೊಪ್ಪಲು
39ನೇ ವರ್ಷದ ನಾಡಹಬ್ಬ ದಸರಾ ಉತ್ಸವ
ದಿನಾಂಕ 21-09-2017 ರಿಂದ 30-09-2017 ರವರೆಗೆ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ದಿನಾಂಕ :- 21-09-2017
– ಬೆಳಿಗ್ಗೆ 7-00 ಗಂಟೆಗೆ ಚಾಮುಂಡೇಶ್ವರಿ ದೇವಿ ಪ್ರತಿಷ್ಠಾಪನೆ
-ಗೋಣಿಕೊಪ್ಪಲು ದಸರಾ 2017ರ ಆÀ್ಯಪ್ ಮತ್ತು ವೆಬ್‍ಸೈಟ್ ಜಿಲ್ಲಾಧಿಕಾರಿಗಳಿಂದ ಬಿಡುಗಡೆ
ದಿನಾಂಕ :- 22-09-2017
– 6-30 ರಿಂದ 7-30ರವರೆಗೆ “ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಶಾಲೆ ಅಮ್ಮತ್ತಿ
– ಕುಮಾರಿ ತಶ್ಮರವರಿಂದ ಸಿತಾರ್ ವಾದನ
– 8-30ರಿಂದ 11-30ರವರೆಗೆ – ಯುವ ದಸರಾ 2017 ಹಾಗೂ ಕಾವೇರಿ ಕಲಾ ಸಿರಿ ತಂಡದವರಿಂದ ಸಾಂಸ್ಕøತಿಕ ಕಾರ್ಯಕ್ರಮ
ದಿನಾಂಕ :- 23-09-2017 – ಮಕ್ಕಳ ದಸರಾ
– 10ರಿಂದ 2 ಗಂಟೆವರೆಗೆ :- 10ರಿಂದ 1ರವರೆಗೆ ಮಕ್ಕಳ ಸಂತೆ
10ರಿಂದ 1ರವರೆಗೆ ವಿಜ್ಞಾನ ಮೇಳ , ಚಿತ್ರಕಲಾ ಸ್ಪರ್ಧೆ
2ರಿಂದ 4 ಗಂಟೆವರೆಗೆ ವೇದಿಕೆಯಲ್ಲಿ ಮಿಮಿಕ್ರಿ
(ವೈಯಕ್ತಿಕ ) , ಜಾನಪದ ಗೀತೆ ( ಸಾಮೂಹಿಕ )
ಸ್ಪರ್ಧೆಗಳು
– 6-30ರಿಂದ 7-30 ಗಂಟೆಗೆ :- ದೇವರಪುರ “ ಅಮೃತ ವಾಣಿ ” ಮೂಕ
ಮತ್ತು ಶ್ರವಣಾ ದೋಷ ಮಕ್ಕಳಿಂದ
ಸಾಂಸ್ಕøತಿಕ ಕಾರ್ಯಕ್ರಮ
:- “ಯೋಗ” – ವರುಣ್ ತಂಡದವರಿಂದ
– 8-30 ರಿಂದ 11-30 ರವರೆಗೆ :- “ ಮಕ್ಕಳ ದಸರಾ” ವಿರಾಜಪೇಟೆ ತಾಲೂಕು
ಶಾಲಾ ವಿದ್ಯಾರ್ಥಿಗಳಿಂದ ಛದ್ಮವೇಷ (ವೈಯಕ್ತಿಕ )
ನೃತ್ಯ ಸ್ಪರ್ಧೆ ( ಸಾಮೂಹಿಕ ವಿಭಾಗ) ಜಾನಪದ/
ಸಾಂಪ್ರದಾಯಿಕ ಪ್ರಕಾರ / ಹಾಗೂ ಪಾಶ್ಚಿಮಾತ್ಯ . ನೃತ್ಯ ಪ್ರಕಾರ
ದಿನಾಂಕ :- 24-09-2017 :- ಮಹಿಳಾ ದಸರಾ
– ಬೆಳಿಗ್ಗೆ 10 ಗಂಟೆಯಿಂದ 4 ಗಂಟೆವರೆಗೆ ಕಾವೇರಿ ಕಲಾ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮ
– ಸಂಜೆ 6-30 ರಿಂದ 11-30ರವರೆಗೆ ವೇದಿಕೆಯಲ್ಲಿ ಮಿಸ್ಸಸ್ ಗೋಣಿಕೊಪ್ಪಲು ತಾಲೂಕು ಮಟ್ಟದ ಸ್ಪರ್ಧೆ ಹಾಗೂ ಸಾÀಂಸ್ಕøತಿಕ ಸ್ಪರ್ಧೆ
ದಿನಾಂಕ :- 25-09-2017
– 6-30ರಿಂದ 7 ಗಂಟೆವರೆಗೆ “ಕಾವೇರಿ ಕಲಾ ಬಳಗ” ಪೊನ್ನಂಪೇಟೆ ರವರಿಂದ ರಸಮಂಜರಿ ಕಾರ್ಯಕ್ರಮ
– 8-30 ರಿಂದ 11-30ರವರೆಗೆ ಕುದ್ರೋಳಿ ಗಣೇಶ್‍ರವರಿಂದ ಜಾದು ಕಾರ್ಯಕ್ರಮ ಹಾಗೂ ಜಗನ್ಮೋಹನ ನಾಟ್ಯಾಲಯ – ವಿರಾಜಪೇಟೆ ರವರಿಂದ ನೃತ್ಯ ಪ್ರದರ್ಶನ
ದಿನಾಂಕ :- 26-9-2017
-6-30 ರಿಂದ 7-30 ರವರೆಗೆ ಬಿ.ಎಸ್ ಲಾಲ್‍ಕುಮಾರ್‍ರವರಿಂದ ಸುಗಮ ಸಂಗೀತ ಹಾಗೂ ಚಲನಚಿತ್ರ ಗೀತೆಗಳು
– 8 ಗಂಟೆಗೆ ರೂಪಾಕಲಾ ಕುಳ್ಳಪ್ಪು ನಾಟಕ ಮಂಡಳಿ ಕುಂದಾಪುರ ಮೂರು ಮುತ್ತು ನಾಟಕ ಕಲಾವಿದರಿಂದ “ಪಾಪ ಪಾಂಡು” ನಾಟಕ
ದಿನಾಂಕ : 27-09-2017
– ಬೆಳಿಗ್ಗೆ 10 ರಿಂದ 2 ಗಂಟೆವರೆಗೆ ಕಾವೇರಿ ಕಲಾ ವೇದಿಕೆಯಲ್ಲಿ “ ಕವಿ ಗೋಷ್ಠಿ ”
-6-30 ರಿಂದ 7-30ರವರೆಗೆ ಸಾಂಸ್ಕøತಿಕ ಕಾರ್ಯಕ್ರಮ
– ರಾತ್ರಿ 8 ಗಂಟೆಗೆ ಕೊಡವ ನೈಟ್ಸ್ – ಸಿಂಪೋನಿ ತಂಡದವರಿಂದ ರಸಮಂಜರಿ
ದಿನಾಂಕ :- 28-09-2017
– 6-30ರಿಂದ 7-30ರವರೆಗೆ ನಿಸರ್ಗ ಯುವತಿ ಮಂಡಳಿರವರಿಂದ ಸಾಂಸ್ಕøತಿಕ ಕಾರ್ಯಕ್ರಮ
– 8-30 ಗಂಟೆಗೆ ಕೆ. ಚಂದ್ರಶೇಖರ್‍ರವರಿಂದ “ಗಾನಸುಧೆ”
ದಿನಾಂಕ :- 29-09-2017
– 6 ರಿಂದ 7-30 ರವರೆಗೆ ಸಾಂಸ್ಕøತಿಕ ಕಾರ್ಯಕ್ರಮ
– 8-30 ರಿಂದ 11-30 ರವರೆಗೆ “ ಕೈಲಾಶ್ ಮೆಲೋಡಿಸ್ ” ರವರಿಂದ ರಸಮಂಜರಿ ಕಾರ್ಯಕ್ರಮ
ದಿನಾಂಕ :- 30-09-2017
-ಖ್ಯಾತ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ

admin

0 0 votes
Article Rating
Subscribe
Notify of
guest
0 Comments
Inline Feedbacks
View all comments