Shree Kote Mahaganapathi Dasara Samithi Temple Dasara 2022 ಶ್ರೀ ಕೋಟೆ ಗಣಪತಿ ದಸರಾ ಸಮಿತಿ

ಶ್ರೀ ಕೋಟೆ ಮಹಾ ಗಣಪತಿ ದೇವಾಲಯ

ಮಡಿಕೇರಿ, ಕೊಡಗು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರಾಸ್ತಾವಿಕ

ಮಡಿಕೇರಿ ದಸರಾ ಉತ್ಸವದ 9ನೇಯ ಮಂಟಪವಾಗಿದೆ. ರಾಜರ ಆಳ್ವಿಕೆಯ ಕಾಲದಲ್ಲಿ ಮಡಿಕೇರಿ ಕೋಟೆಯೊಳಗೆ ಸ್ಥಾಪಿಸಲ್ಪಟಿರುವ ಶ್ರೀ ಕೋಟೆ ಮಹಾಗಣಪತಿ ತನ್ನ ಭಕ್ತರಿಗೆ ನೆಚ್ಚಿನ ದೈವವಾಗಿ ಭಕ್ತರ ಕಷ್ಠ- ಕಾರ್ಪಣ್ಯಗಳನ್ನು ಬಗೆಹರಿಸುತ್ತಿದ್ದಾರೆಂದು ಬಲವಾಗಿ ನಂಬಿದ್ದಾರೆ. ಕಳೆದ 45 ವರ್ಷಗಳಿಂದ ತನ್ನದೆ ಆದ ವಿಶಿಷ್ಠ ರೀತಿಯಲ್ಲಿ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿರುವ ಶ್ರೀ ಕೊಟೆಮಹಾಗಣಪತಿ ದಸರಾ ಸಮಿತಿಯು ಇದೀಗ 46ನೇ ವರ್ಷದ ಸಂಭ್ರಮದಲ್ಲಿದ್ದೆ.

ಹಿನ್ನಲೆ – ಇತಿಹಾಸ

ಕೊಡಗನ್ನಾಳುತ್ತಿದ್ದ ವೀರರಾಜೇಂದ್ರ ರಾಜನು ಮಡಿಕೇರಿಯ ಕೋಟೆಯ ಒಳಗೆ ಗಣಪತಿ ದೇವಾಲಯವನ್ನು ನಿರ್ಮಿಸಿದರು. ತನ್ನ ಮನೆಯ ದೇವರೆಂದೇ ಪೂಜಿಸುವ ಶ್ರೀ ಗಣಪತಿ ದೇವರಿಗೆ ನಮಿಸಿಯೇ ಕೆಲಸವನ್ನು ಪ್ರಾರಂಭಿಸುತ್ತಿದ್ದರು. ಇದರ ಗೋಪುರ ಚಿಕ್ಕದಾದರೂ, ಗಣಪತಿಯ ಶಕ್ತಿ ಅಪಾರ. ಪ್ರಸ್ತುತವಾಗಿ ಜಿಲ್ಲಾಧಿಕಾರಿಗಳ ಕಛೇರಿ, ನ್ಯಾಯಾಲಯ, ಜಿಲ್ಲಾಪಂಚಾಯತ್, ಲೋಕೋಪಯೋಗಿ ಇಲಾಖೆ, ಪ್ರಾಚ್ಯವಸ್ತು ಸಂಗ್ರಹಾಲಯ, ಗ್ರಂಥಾಲಯ, ಇನ್ನು ಹಲವಾರು ಕಛೇರಿಗಳನ್ನು ಹೊಂದಿರುವ ಕೋಟೆಯ ಒಳಗೆ ತೆರಳುವ ಸಾರ್ವಜನಿಕರು ಯಾರೇ ಇರಲಿ, ಈ ಗಣಪತಿಗೆ ಕೈ ಮುಗಿದು ತನ್ನ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಪ್ರಾರ್ಥಿಸಿಯೇ ಮುಂದುವರಿಯುತ್ತಾರೆ. ಹಿಂದೊಮ್ಮೆ ಪರದೇಶದಲ್ಲಿದ್ದವನಿಗೆ 30 ಆನೆಗಳಿದ್ದವಂತೆ ಅದರಲ್ಲಿ ಒಂದು ಆನೆ ತಪ್ಪಿಸಿಕೊಂಡು ಹೋದಾಗ ತಾವು ನಂಬಿದ್ದ ಕೋಟೆ ಶ್ರೀ ಮಹಾಗಣಪತಿಯನ್ನು ಅಲ್ಲಿಂದಲೇ ಮನಸ್ಸಿನಲ್ಲಿ ಪ್ರಾರ್ಥಿಸಿದ್ದರಂತೆ. ಒಂದು ವಾರದ ಬಳಿಕ ತಪ್ಪಿಸಿಕೊಂಡ ಆನೆ ಸ್ವಸ್ಥಾನಕ್ಕೆ ಬಂದಿತು. ಇದಕ್ಕೆ ಕಾಣಿಕೆಯಾಗಿ ಆನೆಯ ಮಾಲಿಕ ಕೊಡಗಿಗೆ ಬಂದಾಗ ಈ ದೇವಾಲಯಕ್ಕೆ ತೆರಳಿ ಚಿನ್ನದ ಆನೆಯ ಪ್ರತಿರೂಪವನ್ನು ದೇವರಿಗೆ ಅರ್ಪಿಸಿದರು. ಇಂತಹ ನಿದರ್ಶನಗಳು ಹಲವು ಇವೆ. ಈ ದೇವಾಲಯದಲ್ಲಿ ಗಣೇಶ ಚತುರ್ಥಿ, ನವರಾತ್ರಿ ಉತ್ಸವ, ಅತಿ ವಿಜ್ರಂಭಣೆಯಿಂದ ನಡೆಯುತ್ತದೆ. ದಸರಾ ಮಹೋತ್ಸವದ ದಶಮಂಟಪಗಳಲ್ಲಿ 9ನೇ ಮಂಟಪವಾಗಿ ಶ್ರೀ ಕೋಟೆಮಹಾಗಣಪತಿ ದೇವಾಲಯದ್ದಾಗಿದೆ. ಇಲ್ಲಿ ನಿತ್ಯ ಪೂಜೆ ಜರುಗುತ್ತದೆ. ಪ್ರತಿ ವರ್ಷ ಹುತ್ತರಿ ಹಬ್ಬದಂದು ಓಂಕಾರೇಶ್ವರ ದೇವಾಲಯದ ಗದ್ದೆಯಲ್ಲಿ ಕದಿರನ್ನು ಕೊಯ್ದು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಲ್ಲಿ ತೆರಳಿ ಕೋಟೆ ಮಹಾಗಣಪತಿಗೆ ಮೊದಲ ಭತ್ತದ ತೆನೆಯನ್ನು(ಕದಿರು) ಕಟ್ಟುವುದು ಸಂಪ್ರದಾಯ.

ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ವ್ಯವಸ್ಥಾಪನ ಸಮಿತಿ – 2022

46 ನೇ ವರ್ಷಾಚರಣೆ
ಕಥೆ: ಮಹಾಗಣಪತಿಗೆ ಸಿಂಧೂರ ಗಣಪತಿ ನಾಮ ಪ್ರಾಪ್ತಿ

ತೀರ್ಪಿನ ಸಮಯ :12.30 A.M
ಸ್ಥಳ: ನಗರ ಪೋಲಿಸ್‌ ಠಾಣೆ ಮುಂಭಾಗ

ಅಧ್ಯಕ್ಷರು: ಬಿ.ಎನ್‌. ಕ್ರಿಯೇಷನ್ಸ್‌ ಪುನಿತ್, ಮೋಹನ್ (ಕುಟ್ಟಿ)
ಕಥಾ ನಿರ್ವಹಣೆ: ಎ.ಆರ್.ಮಂಜುನಾಥ್, ಲಾರೆನ್ಸ್, ಮಿಥುನ್, ಸಂದೇಶ್ ಮತ್ತು ತಂಡ
ಲೈಟಿಂಗ್ ಬೋರ್ಡ್ : ಮಡಿಕೇರಿಯ ಪೂಜಾ ಲೈಟಿಂಗ್ಸ್‌
ಒಟ್ಟು ಕಲಾಕೃತಿಗಳು: 19
ಕಲಾ ಕೃತಿನಿರ್ಮಾಣ:  ಹುದುಬೂರಿನ ಮಹದೇವಪ್ಪ ಅಂಡ್ ಸನ್ಸ್
ವಿಶೇಷ ಕಲಾಕೃತಿ : ಮಡಿಕೇರಿ ಪೂಜಾ ಲೈಟಿಂಗ್‌ನ ರಾಘು ಮತ್ತು ತಂಡ

ಧ್ವನಿವರ್ಧಕ  : ಗೋವಾದ 8D ಸೌಂಡ್ಸ್‌
ಸ್ಟುಡಿಯೋ  : ಮಡಿಕೇರಿ ಫ್ಯೂಚರ್‌ ಇವೆಂಟ್‌ನ ಲೋಕೇಶ್
ಒಟ್ಟು ವೆಚ್ಚ: 24 ಲಕ್ಷ 
ಫ್ಲಾಟ್‍ಫಾರಂ ಸೆಟ್ಟಿಂಗ್: ಪದ್ಮನಾಭ ಮತ್ತು ತಂಡ
ಟ್ರಾಕ್ಟರ್ ಸೆಟ್ಟಿಂಗ್ಸ್‌ : ಡಿ ಕ್ರಿಯೇಷನ್ಸ್‌ನ ಗಣೇ‌ಶ್‌ ಮತ್ತು ನಿತೀಶ್
ಸ್ಪೆಷಲ್‌ ಎಫೆಕ್ಟ್ಸ್‌: ಗುಜರಾತ್‌ನ ತಂಡ
ಕ್ರೇನ್ ಸೆಟ್ಟಿಂಗ್‌ : ಆಲಂಕಾರ್ ಫ್ಯಾಬ್ರಿಕೇಷನ್‌ ಯಾಸಿನ್ 

ಒಟ್ಟು ಸದಸ್ಯರು: 100

ಶ್ರೀ ಕೋಟೆ ಗಣಪತಿ ದಸರಾ ಸಮಿತಿಯ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ  ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.

ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ವ್ಯವಸ್ಥಾಪನ ಸಮಿತಿ – 2021

45 ನೇ ವರ್ಷಾಚರಣೆ
ಕಥೆ:“ನರಾಂತಕ-ದೇವಾಮತಕ ಸಂಹಾರ ಕಥಾ ಸಾರಾಂಶ ಕಲಾಕೃತಿ
ಕಥಾ ನಿರ್ವಹಣೆ:
ಅಧ್ಯಕ್ಷರು:
ಸ್ಟುಡಿಯೋ ಸೆಟ್ಟಿಂಗ್ ಮತ್ತು ಸೌಂಡ್ಸ್:
ಆರ್ಚ್ ಲೈಟಿಂಗ್ ಬೋರ್ಡ್:
ಒಟ್ಟು ಕಲಾಕೃತಿಗಳು:
ಒಟ್ಟು ವೆಚ್ಚ:
ಒಟ್ಟು ಸದಸ್ಯರು:
ಫ್ಲಾಟ್‍ಫಾಮ್ ಸೆಟ್ಟಿಂಗ್ ಮತ್ತು ಚಲನವಲನ:

ಕಲಾಕೃತಿ ನಿರ್ಮಾಣ:

ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ವ್ಯವಸ್ಥಾಪನ ಸಮಿತಿ – 2019

43 ನೇ ವರ್ಷಾಚರಣೆ
ಕಥೆ:“ಶ್ರೀ ಮಯೂರೇಶ್ವರನಿಂದ ಶಿಖಂಡಿ ಪಕ್ಷಿಯು ಮಯೂರನಾದ ಕಥೆ
ಕಥಾ ನಿರ್ವಹಣೆ:ಆರ್ ಬಿ. ರವಿ.
ಅಧ್ಯಕ್ಷರು:ಅನುರಾಗ್ ಕೆ.ಆರ್
ಸ್ಟುಡಿಯೋ ಸೆಟ್ಟಿಂಗ್ ಮತ್ತು ಸೌಂಡ್ಸ್:ಲೋಕೇಶ್ ಫ್ಯೂಚರ್ ಈವೆಂಟ್ಸ್
ಆರ್ಚ್ ಲೈಟಿಂಗ್ ಬೋರ್ಡ್:ನಜೀರ್, ಪೂಜಾ ಲೈಟಿಂಗ್ಸ್ ಮಡಿಕೇರಿ.
ಒಟ್ಟು ಕಲಾಕೃತಿಗಳು:23
ಒಟ್ಟು ವೆಚ್ಚ:19.5 ಲಕ್ಷ
ಒಟ್ಟು ಸದಸ್ಯರು:365
ಫ್ಲಾಟ್‍ಫಾಮ್ ಸೆಟ್ಟಿಂಗ್ ಮತ್ತು ಚಲನವಲನ:ಹೊನ್ನಪ್ಪ ಮತ್ತು ಸುರೇಶ್‌ , ಸಿದ್ದಪ್ಪಾಜಿ ಕ್ರೀ
ಯೇಷನ್ಸ್ ಮಡಿಕೇರಿ
ಕಲಾಕೃತಿ ನಿರ್ಮಾಣ:ಮಹದೇವಪ್ಪ ಮತ್ತು ಮಕ್ಕಳು ಉದ್ಬೂರು.

2018

ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ವ್ಯವಸ್ಥಾಪನ ಸಮಿತಿ – 2018

42 ನೇ ವರ್ಷಾಚರಣೆ
ಕಥೆ: ಗಣಪತಿ ಪರಶುರಾಮ ಕಾಳಗ
ಕಥಾ ನಿರ್ವಹಣೆ: ಆರ್ ಬಿ. ರವಿ.
ಅಧ್ಯಕ್ಷರು: ಅನುರಾಗ್ ಕೆ.ಆರ್
ಸ್ಟುಡಿಯೋ ಸೆಟ್ಟಿಂಗ್ ಮತ್ತು ಸೌಂಡ್ಸ್: ಲೋಕೇಶ್ ಫ್ಯೂಚರ್ ಈವೆಂಟ್ಸ್
ಆರ್ಚ್ ಲೈಟಿಂಗ್ ಬೋರ್ಡ್: ನಜೀರ್, ಪೂಜಾ ಲೈಟಿಂಗ್ಸ್ ಮಡಿಕೇರಿ.
ಒಟ್ಟು ಕಲಾಕೃತಿಗಳು:7
ಒಟ್ಟು ವೆಚ್ಚ: 7 ಲಕ್ಷ
ಒಟ್ಟು ಸದಸ್ಯರು: 362
ಫ್ಲಾಟ್‍ಫಾಮ್ ಸೆಟ್ಟಿಂಗ್ ಮತ್ತು ಚಲನವಲನ: ಹೊನ್ನಪ್ಪ ಸಿದ್ದಪ್ಪಾಜಿ ಕ್ರೀಯೇಷನ್ಸ್
ಟ್ರ್ಯಾಕ್ಟರ್ ಸೆಟ್ಟಿಂಗ್: ಕೃಷ್ಣ(ತಂಗಣ್ಣ)
ಫಯರ್ ವಕ್ರ್ಸ್: ಟೀಂ 99
ಕಲಾಕೃತಿ ನಿರ್ಮಾಣ: ಮಹದೇವಪ್ಪ ಮತ್ತು ಮಕ್ಕಳು ಉದೂರು

2017

ಮಂಟಪದ ವಿವರಗಳು – 2017

ಕಥೆ: ವಿನಾಯಕನಿಂದ ತಾಳಾಸುರನ ಗರ್ವಭಂಗ
ಅಧ್ಯಕ್ಷರು: ಬಿ.ಪಿ. ಗುರುಕಿರಣ್
ಆರ್ಚ್ ಲೈಟಿಂಗ್ಸ್ ಬೋರ್ಡ್: ನಝೀರ್ ಪೂಜಾ ಲೈಟಿಂಗ್ಸ್, ಮಡಿಕೇರಿ
ಒಟ್ಟು ಕಲಾಕೃತಿಗಳು: 19
ಒಟ್ಟು ವೆಚ್ಚ: 19.5 ಲಕ್ಷ
ಕಥಾ ನಿರ್ವಹಣೆ: ಆರ್.ಬಿ. ರವಿ
ಸ್ಟುಡಿಯೋ ಸೆಟ್ಟಿಂಗ್ಸ್: ಲೋಕೇಶ್ “ಫ್ಯೂಚರ್ ಈವೆಂಟ್” ಮಡಿಕೇರಿ
ಫ್ಲಾಟ್‍ಫಾರಂ ಸೆಟ್ಟಿಂಗ್: ಹೊನ್ನಪ್ಪ “ಸಿದ್ದಾಪ್ಪಾಜಿ ಕ್ರಿಯೇಷನ್ಸ್” ಮಡಿಕೇರಿ
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಗಣೇಶ್ ಮತ್ತು ನಿತೀಶ್ “ಪಿಕ್ಸಲ್ಸ್ ಕ್ರಿಯೇಶನ್ಸ್ ಟೀಂ”
ಚಲನವಲನ: ಸುರೇಶ್ ಮತ್ತು : ಹೊನ್ನಪ್ಪ “ಸಿದ್ದಾಪ್ಪಾಜಿ ಕ್ರಿಯೇಷನ್ಸ್” ಮಡಿಕೇರಿ
ಸೌಂಡ್ಸ್: ಫ್ಯೂಚರ್ ಈವೆಂಟ್, ಮಡಿಕೇರಿ
ಕಲಾಕೃತಿ ನಿರ್ಮಾಣ: ಮಹದೇವಪ್ಪ
ಒಟ್ಟು ಸದಸ್ಯರು: 350

ಸಂದರ್ಶನ

admin

0 0 votes
Article Rating
Subscribe
Notify of
guest
0 Comments
Inline Feedbacks
View all comments