ಪೇಟೆ ಶ್ರೀ ರಾಮ ಮಂದಿರ ದೇವಾಲಯ
ದಸರಾ ಸಮಿತಿ

ಮಡಿಕೇರಿ, ಕೊಡಗು

ಪ್ರಾಸ್ತಾವಿಕ

ಐತಿಹಾಸಿಕ ಮಡಿಕೇರಿ ದಸರಾ ಹಬ್ಬದ ದಶಮಂಟಪಗಳಲ್ಲಿ ಪ್ರಥಮ ಹಾಗೂ ಪ್ರಮುಖ ದೇಗುಲವಾದ ಶ್ರೀ ಪೇಟೆ ರಾಮಮಂದಿರವು ಸುಮಾರು 150 ವರ್ಷಕ್ಕೂ ಹೆಚ್ಚು ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ.

ಹಿನ್ನಲೆ – ಇತಿಹಾಸ

ಮಂಟಪದ ವಿವರಗಳು – 2018

153 ನೇ ವರ್ಷದ ಆಚರಣೆ
ಕಥೆ: ನಂದಿಯಿಂದ ಶಿವ ದರ್ಶನ
ಅಧ್ಯಕ್ಷರು: ಚೆನ್ನಪಂಡ ಚಂಗಪ್ಪ
ಕಥಾ ನಿರ್ವಹಣೆ: ಸಮಿತಿಯಿಂದ
ಸೌಂಡ್ಸ್ : ಡಿಜೆ. ತಮ್ಮಣ್ಣ ಪಿರಿಯಾಪಟ್ಟಣ
ಒಟ್ಟು ಕಲಾಕೃತಿಗಳು: 4
ಒಟ್ಟು ವೆಚ್ಚ: 4 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಮಧುಕರ್ ಬೆಂಗಳೂರು
ಒಟ್ಟು ಸದಸ್ಯರು: 100

ಚಿತ್ರಶಾಲೆ

ಸಮಿತಿಯ ಬಗೆಗಿನ ಇನ್ನಷ್ಟು ಚಿತ್ರಗಳನ್ನು ವೀಕ್ಷಿಸಲು ಚಿತ್ರದ ಮೇಲೆ ಅಥವಾ ಇಲ್ಲಿ ಒತ್ತಿ

ಸಂದರ್ಶನ

ಮಂಟಪದ ಚಲನವಲನವನ್ನು ಇಲ್ಲಿ ವೀಕ್ಷಿಸಿ

ವ್ಯವಸ್ಥಾಪನ ಸಮಿತಿ – 2017

ಅಧ್ಯಕ್ಷರು:
ಕಾರ್ಯಾಧ್ಯಕ್ಷರು:
ಪ್ರಧಾನ ಕಾರ್ಯದರ್ಶಿ:
ಖಜಾಂಚಿ:
ಉಪಾಧ್ಯಕ್ಷರುಗಳು:
ಕಾರ್ಯದರ್ಶಿಗಳು:
ಸದಸ್ಯರುಗಳು:

ಪೇಟೆ ಶ್ರೀ ರಾಮ ಮಂದಿರ ದಸರಾ ಸಮಿತಿಯ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ಕೆಳಗಿನ ಕಮೆಂಟ್ ಬಾಕ್ಸ್ ಅಥವಾ ನಮ್ಮ ಇ-ಮೇಲ್  searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.

2017

ಮಂಟಪದ ವಿವರಗಳು – 2017

ಕಥೆ: ಅನಂತ ಪದ್ಮನಾಭ
ಅಧ್ಯಕ್ಷರು: ಒ.ಎನ್. ಬಾಬು
ಆರ್ಚ್ ಲೈಟಿಂಗ್ಸ್ ಬೋರ್ಡ್: ಸೆಲ್ವಂ ಸೌಂಡ್ಸ್ ಅ್ಯಂಡ್ ಎಲೆಕ್ಟ್ರಿಕಲ್ಸ್
ಒಟ್ಟು ಕಲಾಕೃತಿಗಳು: 13
ಒಟ್ಟು ವೆಚ್ಚ: 7 ಲಕ್ಷ
ಕಥಾ ನಿರ್ವಹಣೆ: ಗಜರಾಜ್ ನಾಯ್ಡು
ಸ್ಟುಡಿಯೋ ಸೆಟ್ಟಿಂಗ್ಸ್:
ಫ್ಲಾಟ್‍ಫಾರಂ ಸೆಟ್ಟಿಂಗ್: ಅಂಜು ಮತ್ತು ನಯಾಝ್
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ವಿಶ್ವನಾಥ್, ಮಡಿಕೇರಿ
ಚಲನವಲನ:
ಸೌಂಡ್ಸ್: ವಿಕ್ರಂ, ಬೆಂಗಳೂರು.
ಕಲಾಕೃತಿ ನಿರ್ಮಾಣ: ಮಧುಕರ್, ಬೆಂಗಳೂರು
ಒಟ್ಟು ಸದಸ್ಯರು: 68

ಸಂದರ್ಶನ