Shri Chowdeshwari Temple Balaka Baktha Mandali Dasara Samithi Madikeri Dasara 2022 ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ದಸರಾ ಸಮಿತಿ

ಶ್ರೀ ಚೌಡೇಶ್ವರಿ ದೇವಾಲಯ

ಮಡಿಕೇರಿ, ಕೊಡಗು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರಾಸ್ತಾವಿಕ

ಮಡಿಕೇರಿ ದಸರಾ ಉತ್ಸವದಲ್ಲಿ ನಾಲ್ಕನೆಯ ಮಂಟಪವಾಗಿ ಗಮನ ಸೆಳೆಯುವ ಚೌಡೇಶ್ವರಿ ದಸರಾ ಕಳೆದ 59 ವರ್ಷಗಳಿಂದ ದಸರಾ ಉತ್ಸವವನ್ನು ಆಚರಿಸಿಕೊಂಡು ಬರುತ್ತಿದೆ

ಹಿನ್ನಲೆ – ಇತಿಹಾಸ

ಮಡಿಕೇರಿ ನಗರದ ಮಾರುಕಟ್ಟೆಯ ಸಮೀಪವಿರುವ ದೇಗುಲ ಇದಾಗಿದ್ದು, ಪ್ರಸ್ತುತ ದೇವಾಂಗ ಜನಾಂಗದವರ ಸ್ವಾಧೀನದಲ್ಲಿದೆ. ಈ ದೇಗುಲವನ್ನು ಕೊಡಗಿನ ರಾಜನಾಗಿದ್ದ ಲಿಂಗರಾಜನು ನಿರ್ಮಿಸಿರುವನೆಂದು ನಂಬಲಾಗಿದೆ. ಗರ್ಭಗುಡಿಯಲ್ಲಿದ್ದ ಅಮ್ಮನವರ ಮೂಲ ವಿಗ್ರಹವನ್ನು 1966ರಲ್ಲಿ ಬದಲಾಯಿಸಲಾಯಿತ್ತಾದರೂ, ಮೂಲ ವಿಗ್ರಹ ಇಂದಿಗೂ ಭದ್ರವಾಗಿದ್ದು ವಾರ್ಷಿಕ ಉತ್ಸವದಂದು (ದುರ್ಗಾ ಜಯಂತಿ) ಅದೇ ವಿಗ್ರಹವನ್ನು ಪಲ್ಲಕಿಯಲ್ಲಿಟ್ಟು ಮೆರವಣಿಗೆ ಮಾಡಲಾಗುತ್ತದೆ. 1966 ರಲ್ಲಿ ಚೌಡೇಶ್ವರಿ ಮಾತೆಯ ವಿಗ್ರಹವಲ್ಲದೆ ಗರ್ಭಗುಡಿಗೆ ಹೊಂದಿಕೊಂಡಂತೆ ಎಡ-ಬಲಗಳಲ್ಲಿ ರಾಮ ಮತ್ತು ಸತ್ಯನಾರಾಯಣ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ಅಲ್ಲದೆ ಮಡಿಕೇರಿಯಲ್ಲಿ ಪ್ರಥಮವೆಂಬಂತೆ `ನವಗ್ರಹ’ವನ್ನು ಪ್ರತಿಷ್ಠಾಪಿಸಲಾಯಿತು. ಇಲ್ಲಿ ಪ್ರತಿವರ್ಷ ದುರ್ಗಾಜಯಂತಿಯನ್ನು ಅದ್ಧೂರಿಯಾಗಿ ಆಚರಿಸುವುದರ ಜೊತೆಗೆ ನವರಾತ್ರಿ, ದೀಪಾವಳಿ, ಶಿವರಾತ್ರಿ, ಶ್ರೀ ಕೃಷ್ಣ ಜನ್ಮಾಷ್ಠಮಿ, ಗೌರಿಗಣೇಶ, ಹಬ್ಬಗಳನ್ನು ಆಚರಿಸುವುದರ ಜೊತೆಗೆ ಕಾರ್ತಿಕ ಮಾಸದ ನಿತ್ಯ ಪೂಜೆಗಳು, ಭಕ್ತಾಧಿಗಳೇ ಸೇರಿ ನಡೆಸುವ ರಂಗಪೂಜೆ ವಿಶೇಷವಾಗಿರುತ್ತದೆ

ಮಂಟಪದ ವಿವರಗಳು – 2022

60ನೇ ವರ್ಷದ ಆಚರಣೆ

ಕಥೆ: ಆದಿಶಕ್ತಿಯಿಂದ ಶುಂಭ ನಿಶುಂಭರ ಸಂಹಾರ
ತೀರ್ಪಿನ ಸಮಯ :11.45 P.M
ಸ್ಥಳ: ಹೋಟೆಲ್‌ ಪಾಪ್ಯುಲರ್‌ ಮುಂಭಾಗ 

ಅಧ್ಯಕ್ಷರು: ಆಮೆಮನೆ ದೇವಿಪ್ರಸಾದ್
ಕಥಾ ನಿರ್ವಹಣೆ:ಮಡಿಕೇರಿಯ ಸಿಆರ್ ಬಾಯ್ಸ್ ತಂಡ
ಲೈಟಿಂಗ್ ಬೋರ್ಡ್ : ಎರ್ನಾಕುಳಂನಿಂದ
ಒಟ್ಟು ಕಲಾಕೃತಿಗಳು: 24
ಕಲಾ ಕೃತಿನಿರ್ಮಾಣ: ಹುದುಬೂರಿನ ಮಹದೇವಪ್ಪ ಆಂಡ್ ಸನ್
ಧ್ವನಿವರ್ಧಕ ಸ್ಟುಡಿಯೋ ಲೈಟ್ : ಕೊಚ್ಚಿನ್‌
ಸ್ಟುಡಿಯೋ ಲೈಟ್ :ಮಡಿಕೇರಿಯ ಮರ್ಕರ ಪವರ್‌ ಲೋಕೇಶ್
ಟ್ರ್ಯಾಕ್ಟರ್‌ ಸೆಟ್ಟಿಂಗ್‌ : ವಿಠಲ ಮತ್ತು ತಂಡ
ಸ್ಪೆಷಲ್ ಎಫೆಕ್ಸ್ : ಬೆಂಗಳೂರಿನ ಫೈರ್‌ಟ್ರೋನಿಕ್ಸ್ ಕಂಪೆನಿಯ ರಘು ತಂಡ
ಒಟ್ಟು ವೆಚ್ಚ: 18 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಮಡಿಕೇರಿಯ ಜಯರಾಂ ಆಚಾರ್ , ಶೇಖರ್ , ರಾಕಿ , ಜನ್ನು , ಉಮೇಶ್ ತಂಡ
ಒಟ್ಟು ಸದಸ್ಯರು: 100

ಚಿತ್ರಶಾಲೆ

ಶ್ರೀ ಚೌಡೇಶ್ವರಿ ದೇವಾಲಯ ಮತ್ತು ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ದಸರಾ ಸಮಿತಿ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.

ಮಂಟಪದ ವಿವರಗಳು – 2021

59ನೇ ವರ್ಷದ ಆಚರಣೆ

ಕಥೆ:ಮಹಿಷಾಸುರ ಮರ್ದಿನಿ ಕಥಾ ಸಾರಾಂಶ ಕಲಾಕೃತಿ”
ಪ್ರದರ್ಶನ ಸಮಯ ಮತ್ತು ಸ್ಥಳ: 
ಅಧ್ಯಕ್ಷರು:
ಆರ್ಚ್ ಲೈಟಿಂಗ್ಸ್ ಬೋರ್ಡ್:
ಒಟ್ಟು ಕಲಾಕೃತಿಗಳು: 
ಒಟ್ಟು ವೆಚ್ಚ:
ಕಥಾ ನಿರ್ವಹಣೆ:
ಸ್ಟುಡಿಯೋ ಸೆಟ್ಟಿಂಗ್ಸ್:
ಫ್ಲಾಟ್‍ಫಾರಂ ಸೆಟ್ಟಿಂಗ್:
ಚಲನವಲನ:
ಸೌಂಡ್ಸ್:
ಕಲಾಕೃತಿ ನಿರ್ಮಾಣ:
ಒಟ್ಟು ಸದಸ್ಯರು: 150

ಮಂಟಪದ ವಿವರಗಳು – 2019

57 ನೇ ವರ್ಷದ ಆಚರಣೆ

ಕಥೆ:ಮಹೀಶಾಸುರ ಮರ್ಧಿನಿ”
ಪ್ರದರ್ಶನ ಸಮಯ ಮತ್ತು ಸ್ಥಳ: ರಾತ್ರಿ
ಅಧ್ಯಕ್ಷರು: ಡಿ.ಪಿ. ನಾಗೇಶ್‌
ಆರ್ಚ್ ಲೈಟಿಂಗ್ಸ್ ಬೋರ್ಡ್: ಅರುಣ್‌ ಅಣ್ಣೈ, ದಿಂಡ್‌ಗಲ್‌
ಒಟ್ಟು ಕಲಾಕೃತಿಗಳು: 27
ಒಟ್ಟು ವೆಚ್ಚ: 14 ಲಕ್ಷ
ಕಥಾ ನಿರ್ವಹಣೆ: ಸತೀಶ್‌ ಭಟ್‌ ಮತ್ತು ಮಹೇಶ್‌ ಡಿ.ಎಂ
ಸ್ಟುಡಿಯೋ ಸೆಟ್ಟಿಂಗ್ಸ್: ಡಿಜಿಟೆಕ್‌, ಚೆನೈ
ಫ್ಲಾಟ್‍ಫಾರಂ ಸೆಟ್ಟಿಂಗ್: ಸಮಿತಿ ಸದಸ್ಯರು
ಚಲನವಲನ: ಪ್ರಮೋದ್‌ ಮತ್ತು ತಂಡ, ಪುಣ್ಯ ಕ್ರಿಯೇಶನ್ಸ್‌, ಮಡಿಕೇರಿ.
ಸೌಂಡ್ಸ್: ಪದ್ಮ ಸೌಂಡ್ಸ್‌, ಬೆಂಗಳೂರು
ಕಲಾಕೃತಿ ನಿರ್ಮಾಣ: ಮಹದೇವಪ್ಪ ಆಂಡ್‌ ಸನ್ಸ್‌, ಉದ್ಬೂರು
ಒಟ್ಟು ಸದಸ್ಯರು: 150

ಚಿತ್ರಶಾಲೆ

ಮಂಟಪದ ಚಲನವಲನವನ್ನು ಇಲ್ಲಿ ವೀಕ್ಷಿಸಿ

2018

ಮಂಟಪದ ವಿವರಗಳು – 2018

56 ನೇ ವರ್ಷದ ಆಚರಣೆ

ಕಥೆ: ಗಣಪತಿಯಿಂದ ಗಜಾಸುರನ ಸಂಹಾರ
ಅಧ್ಯಕ್ಷರು: ಅರುಣ್ ಕೆಂಚೆಟ್ಟಿ
ಆರ್ಚ್ ಲೈಟಿಂಗ್ಸ್ ಬೋರ್ಡ್: ಕೃಪಾ ಲೈಟಿಂಗ್ಸ್, ಮಡಿಕೇರಿ
ಒಟ್ಟು ಕಲಾಕೃತಿಗಳು: 11
ಒಟ್ಟು ವೆಚ್ಚ: 5 ಲಕ್ಷ
ಕಥಾ ನಿರ್ವಹಣೆ:
ಸ್ಟುಡಿಯೋ ಸೆಟ್ಟಿಂಗ್ಸ್:
ಫ್ಲಾಟ್‍ಫಾರಂ ಸೆಟ್ಟಿಂಗ್: ಜಯರಾಮ್ ಆಚಾರ್ ಮತ್ತು ಲಕ್ಲö್ಮಣ್ ಆಚಾರ್
ಟ್ರ‍್ಯಾಕ್ಟರ್ ಸೆಟ್ಟಿಂಗ್ಸ್:
ಚಲನವಲನ: ರಾಖಿ, ಮಧು, ನವೀನ್ ಮತ್ತು ತಂಡ
ಸೌಂಡ್ಸ್:
ಕಲಾಕೃತಿ ನಿರ್ಮಾಣ: ಮಹದೇವಪ್ಪ & ಸನ್ಸ್
ಒಟ್ಟು ಸದಸ್ಯರು: 150

2017

ಮಂಟಪದ ವಿವರಗಳು – 2017

ಕಥೆ:  ಲಲಿತಾಂಬಿಕೆಯಿಂದ ಭಂಡಾಸುರನ ವಧೆ
ಅಧ್ಯಕ್ಷರು: ಅಂಕುಶ್
ಆರ್ಚ್ ಲೈಟಿಂಗ್ಸ್ ಬೋರ್ಡ್: ತಗಂ ಲೈಟಿಂಗ್ಸ್, ದಿಂಡ್‍ಕಲ್
ಒಟ್ಟು ಕಲಾಕೃತಿಗಳು: 18
ಒಟ್ಟು ವೆಚ್ಚ: 13 ಲಕ್ಷ
ಕಥಾ ನಿರ್ವಹಣೆ: ಸತ್ಯೇಶ್ ಭಟ್ ಮತ್ತು ಮಹೇಶ್.ಡಿ.ಎಂ
ಸ್ಟುಡಿಯೋ ಸೆಟ್ಟಿಂಗ್ಸ್: ಸಿನಿ ವಲ್ರ್ಡ್, ಚೆನೈ
ಫ್ಲಾಟ್‍ಫಾರಂ ಸೆಟ್ಟಿಂಗ್: ಜಾನು ಮತ್ತು ತಂಡ
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ರಾಕಿ ಮತ್ತು ತಂಡ
ಚಲನವಲನ: ಜಯರಾಮ್, ಹರೀಶ್ ಭೀಮಯ್ಯ, ಲಕ್ಷ್ಮಣ್ ಆಚಾರ್ಯ
ಸೌಂಡ್ಸ್: ವಲ್ರ್ಡ್ ಆಫ್ ಸೌಂಡ್ಸ್, ಬೆಂಗಳೂರು.
ಕಲಾಕೃತಿ ನಿರ್ಮಾಣ: ಮಹದೇವಪ್ಪ
ಒಟ್ಟು ಸದಸ್ಯರು: 150

admin

0 0 votes
Article Rating
Subscribe
Notify of
guest
0 Comments
Inline Feedbacks
View all comments