KANTURU MURNADU ಕಾಂತೂರು ಮೂರ್ನಾಡು

Reading Time: 7 minutes

ಕಾಂತೂರು ಮೂರ್ನಾಡು - KANTURU MURNADU

ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನಲ್ಲಿ ಬರುವ ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿಯು ಜಿಲ್ಲಾಕೇಂದ್ರ ಮತ್ತು ತಾಲೂಕು ಕೇಂದ್ರವಾದ ಮಡಿಕೇರಿಯಿಂದ 16 ಕಿ.ಮೀ.ದೂರದಲ್ಲಿದೆ ಇದು ಮಡಿಕೇರಿ ಹೋಬಳಿಗೆ ಸೇರಿದೆ. ಇಲ್ಲಿ ಸ್ಥಳೀಯ ಆಡಳಿತವು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಟ್ಟಿದೆ. ಈ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಹಾದು ಹೋಗುತ್ತದೆ ಮೂರ್ನಾಡು ಪೇಟೆಯಲ್ಲಿ ಅಯ್ಯಪ್ಪ ದೇವಾಲಯ,ಮಸೀದಿ ಇದೆ.ಈ ಪ್ರದೇಶದಲ್ಲಿ ಮುಖ್ಯವಾಗಿ ಕಾಫಿ,ಭತ್ತ,ಏಲಕ್ಕಿ,ಅಡಿಕೆ ಮತ್ತು ಕರಿಮೆಣಸು ಬೆಳೆಗಳನ್ನು ಬೆಳೆಯುತ್ತಾರೆ ಈ ಪ್ರದೇಶದಲ್ಲಿ 1600 ರಿಂದ 1800 ಮಿ.ಮೀ.ಮಳೆಯಾಗುತ್ತಿದ್ದು,ಮಳೆಗಾಲದಲ್ಲಿ ನದಿ,ಕೆರೆ,ಹಳ್ಳಗಳು ಬೋರ್ಗರೆಯುತ್ತವೆ..ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆ-ಹಿರಿಯ-4,ಕಿರಿಯ-1,ಖಾಸಾಗಿ ಪ್ರಾಥಮಿಕ ಶಾಲೆ ಕಿರಿಯ-2,ಹಿರಿಯ-2,ಪ್ರೌಢಶಾಲೆ ಖಾಸಾಗಿ-2 ಅನುದಾನಿತ ಪ್ರೌಢಶಾಲೆ1,ಅನುದಾನಿತ ಪದವಿಪೂರ್ವ ಕಾಲೇಜು-1,ಖಾಸಾಗಿ ಪದವಿ ಪೂರ್ವ ಕಾಲೇಜು-1ಹಾಗೂ ಒಟ್ಟು 13 ಅಂಗನವಾಡಿ ಕೇದ್ರಗಳನ್ನು ಒಳಗೊಂಡಿದೆ ಹಾಗೂ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ,ಒಂದು ಸಾರ್ವಜನಿಕ ಗ್ರಂಥಾಲಯವನ್ನು ಒಳಗೊಂಡಿದೆ.ಗ್ರಾ.ಪಂ.ವ್ಯಾಪ್ತಿಗೆ ಒಟ್ಟು 19 ಜನ ಸದಸ್ಯರು ಆಯ್ಕೆಯಾಗಿರುತ್ತಾರೆ ಇಲ್ಲಿ ಹಿಂದು,ಮುಸ್ಲಿಂ ಮತ್ತು ಕ್ರೈಸ್ತ ಜನಾಂಗದವರು ವಾಸಿಸುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಶ್ರೀ ಕುಶನ್ ಬಿ ಎಸ್ President  8095573808
  2. ರೇಖಾ ಬಿ ಎಸ್ Vice President  9741059507
  3. ನಿಂಗಪ್ಪ ಹೆಚ್ ಎನ್ Member  9663983794
  4. ಶ್ರುತಿ ಹೆಚ್ ಡಿ Member  8277131542
  5. ಎಂ ಜೆ ಸೋಮಣ್ಣ Member  9900585290
  6. ವಿಜಯಲಕ್ಷ್ಮಿ ಎಂ ಟಿ Member  9972971236
  7. ಅವರೆಮಾದಂಡ ಅನಿಲ್ Member  9900711320
  8. ಯಶ್ವಿನ್ ಪೊನ್ನಪ್ಪ Member  9611554041
  9. ಬಿ ಸಿ ಸುಜಾತ Member   9448265343
  10. ರೀತಾ ಪಿ ಎಸ್ Member  9480148723
  11. ಕೃಷ್ಣಪ್ಪ ಬಿ ಎಸ್ Member  8277130779
  12. ಅಪ್ಪಚಂಡ ಮೀನಾಕ್ಷಿ ದೇವಯ್ಯ Member  9448796921
  13. ಎಂ ಎನ್ ಪುಷ್ಪ Member 9900711024
  14. ರಾಜೇಶ್ ಹೆಚ್ ಎನ್ Member 9902356456
  15. ಸುಮ ಸುಂದರಿ Member 9741563371
  16. ಮೂಡೇರ ಡಿ ಅಯ್ಯಪ್ಪ ಅಶೋಕ Member 9945238452
  17. ಈರಸುಬ್ಬಯ್ಯ ಹೆಚ್ ಎಸ್ Member 9448700847
  18. ಪುಷ್ಪಲತಾ ಎಂ ಎಂ Member 9980654291
  19. ದಿವ್ಯ ಪಿಜೆ Member 9482464545
  20. ಲತಾ ಎಂ ವೈ Member 9632279807
  21. ಸೌಮ್ಯ ಸತೀಶ್ ಎಂ Member 9008782399

ಗ್ರಾಮ ಪಂಚಾಯಿತಿ ಸಂಪರ್ಕ
ವಿಳಾಸ: ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಮಡಿಕೇರಿ ತಾಲೂಕು ಕೊಡಗು ಜಿಲ್ಲೆ
Tel: 08272-232249
Pdo:
Mob: 

Email: kanturumarna.mdk.kodg@gmal.com

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ ಮೂರ್ನಾಡು: 08272 232272

ಅಂಚೆ ಕಛೇರಿ

ಟೆಲಿಫೋನ್ ಎಕ್ಸ್‍ಚೇಂಜ್

ಪೊಲೀಸ್ ಠಾಣೆ

ಬ್ಯಾಂಕ್ / ಎ.ಟಿ.ಎಂ

ವಿದ್ಯುತ್ ಕಚೇರಿ

  • ಪಾಂಡಾಣೆ ಮಂದ್

ಅಂಗನವಾಡಿ ಕೇಂದ್ರ

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ವಿದ್ಯಾ ಸಂಸ್ಥೆಗಳು

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

  • ಅಯ್ಯಪ್ಪ ಸ್ವಾಮಿ ದೇವಾಲಯ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ವಿಶೇಷ

2015 – 2020

  1. ಕಲ್ಲುಮುಟ್ಲು ಜಮುನ, President , 9686406535
  2. ಕುಂಞಪ್ಪ(ಪವಿತ್ರ), Vice President, 9980699019
  3. ಪುದಿಯೊಕಡ ಬಿ.ಬೆಳ್ಳಿಯವ್ವ , 8861310219
  4. ಅಚ್ಚಕಾಳೀರ ಎಂ.ಕಮಲ, 8861967090
  5. ಪಾರೇರ ನಂದಕುಮಾರ್, 9902442690
  6. ಬಿ.ಸಿ.ಸುಜಾತ, 9448265343
  7. ಪೋತಂಡ ಹೇಮಲತ, 9740496164
  8. ಹೆಚ್.ವಿ.ಜಯಂತಿ, 7259139742
  9. ಎಂ.ಎಂ.ಸಾಧಿಕ್,  9480220020
  10. ರಾಧ ಹೆಚ್.ಕೆ,. 8105768458
  11. ಅಚ್ಚಪಂಡ ಎಂ.ಗೀತಾ ಪಟ್ಟು, 9632005776
  12. ಸಿ.ವಿ.ಚೇತನ, 9611217136
  13. ಬಿ.ಸಿ.ಜ್ಯೋತಿ, 9448091280
  14. ಬಿ.ಹೆಚ್.ಲೋಕೇಶ್ , 8105357231
  15. ಪಿ.ಎ.ರಾಜೇಶ್ ಕುಮಾರ್ , 9448215853
  16. ಹೆಚ್.ಆರ್.ರವಿ, 9008142338
  17. ಮೂಡೇರ ಡಿ. ಅಯ್ಯಪ್ಪ(ಅಶೋಕ), 9945238452
  18. ವಿ.ಕೆ.ಲೋಗಿದಾಸನ್, 9480292209
  19. ಟಿ.ಕೆ.ಮೀನಾಕ್ಷಿ ಕೇಶವ , 8105920014
  20. ಹೆಚ್.ಎಸ್.ಈರ ಸುಬ್ಬಯ್ಯ, 9448700847
  21. ಪಿ.ಎಸ್.ರಾಣಿ ,9481069435

ಸಂದರ್ಶನ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.