NITTOORU ನಿಟ್ಟೂರು

ನಿಟ್ಟೂರು - NITTOORU

ವಿರಾಜಪೇಟೆಯಿಂದ ಬಾಳೆಲೆ-ಹುಣಸೂರು ಹೆದ್ದಾರಿಯಲ್ಲಿ ಗೋಣಿಕೊಪ್ಪದಿಂದ 24 ಕಿ.ಮೀ.ದೂರದಲ್ಲಿ ಸಿಗುವುದೇ ನಿಟ್ಟೂರು ಗ್ರಾಮ ಪಂಚಾಯ್ತಿ. ಇದರ ವ್ಯಾಪ್ತಿಯಲ್ಲಿ 4ಸರಕಾರಿ ಶಾಲೆಗಳು,ವಸತಿ ಶಾಲೆ ಆಶ್ರಮ ಶಾಲೆ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ.
ನಿಟ್ಟೂರು ಗ್ರಾ.ಪಂ.ಯು ಜಿಲ್ಲಾ ಕೇಂದ್ರದಿಂದ 69ಕಿ.ಮೀ.ದೂರದಲ್ಲಿದೆ.ನಿಟ್ಟೂರು ಗ್ರಾ.ಪಂ.ಯು ರಾಜೀವ್ ಗಾಂಧಿ ರಾಷ್ಟ್ರೀಯ ಉಧ್ಯಾನದ,ನಾಗರಹೊಳೆ ವನ್ಯಜೀವಿ ಭಾಗದ ಕಲ್ಲಾಳ ವನ್ಯಜೀವಿವಲಯದ ಹತ್ತುಗಟ್ಟು ಅರಣ್ಯ ಗ್ರಾಮವನ್ನು ಹೊಂದಿದ ಹೆಮ್ಮೆಯ ಗ್ರಾಮ ಪಂಚಾಯ್ತಿಯಾಗಿದೆ.
ನಿಟ್ಟೂರು ಗ್ರಾ.ಪಂ.ಯು ಜಿಲ್ಲಾ ಕೇಂದ್ರದಿಂದ 69ಕಿ.ಮೀ.ದೂರದಲ್ಲಿದ್ದು ತಾಲ್ಲೂಕು ಕೇಂದ್ರವಾದ ವಿರಾಜಪೇಟೆ 39ಕಿ.ಮೀ.ದೂರದಲ್ಲಿದೆ.ಸದರಿ ಗ್ರಾಮ ಪಂಚಾಯ್ತಿಯ ಸರಹದ್ದಿನಲ್ಲಿ ಬಾಳೆಲೆ ಗ್ರಾ.ಪಂ.,ಕಾನೂರು ಗ್ರಾ.ಪಂ.,ನಾಲ್ಕೇರಿ ಗ್ರಾ.ಪಂ.ಇರುತ್ತದೆ.ಸದರಿ ಗ್ರಾ.ಪಂ.ಯುಒಟ್ಟು 33142.06 ಹೆಕ್ಟೇರ್ ಭೂ ಪ್ರದೇಶವನ್ನು ಹೊಂದಿರುತ್ತದೆ.ಈ ಗ್ರಾಮ ಪಂಚಾಯ್ತಿಯುಒಟ್ಟು 4534 ಜನ ಸಂಖ್ಯೆಯನ್ನು ಹೊಂದಿದೆ.ಈ ಪೈಕಿ ಪ.ಜಾತಿಯ 352 ಪ.ಪಂ.ವರ್ಗಗಳ 1696 ಹಾಗೂ ಇತರೆ ಜನಾಂಗದ 2476 ಜನಸಂಖ್ಯೆಯಾಗಿರುತ್ತದೆ.ಈ ಗ್ರಾಮ ಪಂಚಾಯ್ತಿಯು 971 ಕುಟುಂಬಗಳ ಪೈಕಿ ಪ.ಜಾತಿ.96 ಪ.ಪಂ.ಇತರೆ 384 ಕುಟುಂಬಗಳಾಗಿವೆ.ಗ್ರಾಮ ಪಂಚಾಯ್ತಿಯಲ್ಲಿ ಪ.ಜಾ/ಪ.ಪಂ ವರ್ಗದವರು ,ಕೊಡಗರು,ಕುರುಬರು,ಒಕ್ಕಲಿಗರು,ಮಡಿವಾಳರು,ಕೃಷಿ ಕೋಲಿಯನ್ನೇ ಅವಲಂಬಿಸಿರುತ್ತಾರೆ.ಉಳಿದ ಶೇ.4% ರಷ್ಟು ಜನರು ಸರ್ಕಾರಿ ವರ್ಗಕ್ಕೆ ಹಾಗೂ ಇನ್ನಿತರೆ ಕುಶಲ ಕರ್ಮಿಗಳ ಕುಟುಂದವರಾಗಿರುತ್ತಾರೆ.
ನಿಟ್ಟೂರು ಗ್ರಾಮ ಪಂಚಾಯ್ತಿಯು 33142.06 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದ್ದು,ಗ್ರಾಮ ಪಂಚಾಯ್ತಿಯಲ್ಲಿ 2ಕಂದಾಯ ಗ್ರಾಮಗಳಾದ ನಿಟ್ಟೂರು,ಕೊಟ್ಟಗೇರಿ,ಹಾಗೂ ಹತ್ತುಗಟ್ಟು ಅರಣ್ಯ ಗ್ರಾಮವು ಸೇರಿದಂತೆ,ಉಪಗ್ರಾಮಗಳಾದ ಮಲ್ಲೂರು,ಕಾರ್ಮಾಡುನ್ನು ಹೊಂದಿದೆ.

ಸಾಮಾಜಿಕ,ಸಾಂಸ್ಕ್ರತಿಕ,ಚಾರಿತ್ರಿಕ ಹಿನ್ನಲೆ

ಹಚ್ಚ ಹಸಿರು ಕೊಡಗು ಜಿಲ್ಲೆಯ ಬೆಟ್ಟಗುಡ್ಡಗಳಿಂದಕೋಡಿದ ವಿರಾಜಪೇಟೆ ತಾಲ್ಲೂಕಿನ ಗ್ರಾಮ ಪಂಚಾಯ್ತಿಗಳಲ್ಲಿ ಒಂದಾದ ನಿಟ್ಟೂರು ಗ್ರಾ.ಪಂ.ಬಾಳೆಲೆ ಪ.ಪಂ.ವ್ಯಾಪ್ತಿಯ ಗಡಿಯವರೆಗೆ ಆವರಿಸಿದೆ.ಕೊಡಗಿನ ನಾಡುಗಳಲ್ಲಿ ಒಂದಾದ ಕಾರ್ಮಾಡು ಕಾಲಭೈರವ ದೇವಸ್ಥಾನ ಮತ್ತು ಕೊಟ್ಟಗೇರಿ ಮಹಾವಿಷ್ಣು ದೇವಸ್ಥಾನ ಮತ್ತು ಲಿಂಗೇಶ್ವರ ದೇವಸ್ಥಾನ ಪ್ರಸಿದ್ಧವಾಗಿವೆ.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಸಮಾನತೆ ಮತ್ತು ಸೌಹಾರ್ದತೆಯಿಂದ ಎಲ್ಲಾ ಧರ್ಮ ಜನಾಂಗದವರು ಜೀವನ ನಡೆಸುತ್ತಿದ್ದಾರೆ.



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಚಕ್ಕೇರ ಸೂರ್ಯ ಅಯ್ಯಪ್ಪ President 9972482826
  2. ಕವಿತಾ ಕೆ ಆರ್ Vice President 762346143
  3. ಎ ಅಮ್ಮಯ್ಯ Member 9482370224
  4. ಪಣಿಯರ ರಾಜು Member 7349340574
  5. ಸುಮತಿ ಜೆ ಕೆ Member 9481029688
  6. ಸಾಸು ಜೆ ಕೆ Member 9481069875
  7. ಪವಿತ ಎ ಆರ್ Member 8861298006
  8. ಅಮ್ಮುಣಿ ಪಿ ಆರ್ Member 9481561139
  9. ಕಾಟಿಮಾಡ ಶರೀನ್ ಮುತ್ತಣ್ಣ Member 9483677666

ಪಂಚಾಯ್ತಿ ಸಂಪರ್ಕ

ವಿಳಾಸ: ನಿಟ್ಟೂರು ಗ್ರಾಮ ಪಂಚಾಯಿತಿ ಕಾರ್ಯಲಯ ನಿಟ್ಟೂರು ಕಾರ್ಮಾಡು ಗ್ರಾಮ ಮತ್ತು ಅಂಚೆ ಬಾಳೆಲೆ ಹೋಬಳಿ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08274-272820
Pdo:
Mob: 

Email: nittooru.vpet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಕೆ.ಪಿ.ಅನಿತ President 9481772433
  2. ಪಿ.ಎ.ಪವನ್ ಚಿಟ್ಟಿಯಪ್ಪ Vice President 9449226593
  3. ಕೆ.ಪಿ.ಭಾಗ್ಯ Member 9480663885
  4. ಪಿ.ದೇವಿ Member 8762346143
  5. ಜೆ.ಆರ್.ವಿನೋದ Member 8762585950
  6. ಮಚ್ಚಮಾಡ ಎಂ ಗಂಗಮ್ಮ Member 8762346346
  7. ಜೆ.ಡಿ.ಅಣ್ಣಯ್ಯ Member 9483671289
  8. ಜೆ.ಕೆ.ಅಪ್ಪಣ್ಣ Member 9481069673
  9. ಚಕ್ಕೇರ ಸೂರ್ಯ ಅಯ್ಯಪ್ಪ Member 9449515302
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.