PERAJE ಪೆರಾಜೆ

ಪೆರಾಜೆ - PERAJE

ಗ್ರಾಮ ಪಂಚಾಯತಿ ಪೆರಾಜೆ .ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ ಹೋಬಳಿ ವ್ಯಾಪ್ತಿಯಲ್ಲಿ ಬರುವ ಪೆರಾಜೆ ಗ್ರಾಮ ಪಂಚಾಯತಿಯು ತಾಲೂಕು ಕೇಂದ್ರ ಮಡಿಕೇರಿಯಿಂದ 40 ಕೀ.ಮಿ ದೂರದಲ್ಲಿದ್ದು ಮಡಿಕೇರಿ-ಮಂಗಳೂರು ಮುಖ್ಯ ರಸ್ತೆ ಬದಿಯಲ್ಲಿ ಇದೆ. ಒಟ್ಟು ವಿಸ್ತೀರ್ಣ 5734.11 ಹೆಕ್ಟೇರ್ ಹೊಂದಿದ್ದು ಒಟ್ಟು ಜನಸಂಖ್ಯೆ 3692(2001 ರ ಜನಗಣತಿ ಪ್ರಕಾರ)ಒಟ್ಟು 928 ಮನೆಗಳನ್ನು 1 ಕಂದಾಯ ಗ್ರಾಮವನ್ನು ಹೊಂದಿದೆ.ಕೃಷಿ ಪ್ರಮುಖ ಉದ್ಯೋಗವಾಗಿದ್ದು ಅಡಿಕೆ,ತೆಂಗು.ರಬ್ಬರ್, ಕೋಕೊ, ಕಾಳುಮೆಣಸು ಇಲ್ಲಿನ ಪ್ರಮುಖ ಬೆಳೆಗಳಾಗಿವೆ. ಪಯಸ್ವಿನಿ ಇಲ್ಲಿನ ಪ್ರಮುಖ ನದಿ. 7 ಪ್ರಾಥಮಿಕ ಶಾಲೆ,1 ಫ್ರೌಢಶಾಲೆ,1 ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯ,9 ಅಂಗನವಾಡಿ ಕೇಂದ್ರಗಳು ,1 ಪ್ರಾಥಮಿಕ ಆರೋಗ್ಯ ಕೇಂದ್ರ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.ಚಿ.ಕೊ ಬ್ಯಾಂಕ್ ಪೆರಾಜೆಮತ್ತು ವ್ಯವಸಾಯ ಸೇವಾ ಬ್ಯಾಂಕ್ ಸಹಕಾರಿ ಬ್ಯಾಂಕ್ ಕುಂಬಳಚೇರಿ ಇಲ್ಲಿನ ಬ್ಯಾಂಕ್ ಗಳಾಗಿವೆ.ಶ್ರೀ ಶಾಸ್ತಾವು ದೇವಸ್ಥಾನ ಮತ್ತು ಮಸೀದಿ ಕನ್ನಡ ಪೆರಾಜೆ ಇಲ್ಲಿನ ಧಾರ್ಮಿಕ ಕೇಂದ್ರಗಳು.ಗ್ರಂಥಾಲುವನ್ನು ಒಳಗೊಂಡಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಹೊಂದಿರುವ ಸ್ವಂತ ಕಟ್ಟಡವನ್ನು ಹೊಂದಿದೆ.ಲೆ



ಗ್ರಾಮ ಪಂಚಾಯಿತಿ ಸದಸ್ಯರು

ಪೆರಾಜೆ ಗ್ರಾಮ ಪಂಚಾಯತಿ

2020 – 2025 ರ ಸಾಲಿನ ಆಡಳಿತ ಮಂಡಳಿ

1. ಚಂದ್ರಕಲಾ .ಬಿ .ಬಿ President: 8277140966

2.ಕೆ. ಜಯಲಕ್ಷ್ಮಿ Vice President: 9945907605

3.ಕೆ. ಕೆ. ಉದಯಚಂದ್ರ Member: 9743694201

4.ಸುಭಾಶ್ಚಂದ್ರ .ಬಿ .ಎಸ್ Member: 9481975505

5.ಕೆ. ಯು. ಪೂರ್ಣಿಮಾ Member: 9480253762

6.ಭೂದೇವಿ. ಪಿ Member: 7411414365

7.ಜೆ. ಪಿ .ಚಂದ್ರಾವತಿ Member: 9449573077

8.ಎನ್. ಬಿ. ನಂಜಪ್ಪ Member: 9449102525

9.ಗಾಂಧಿಪ್ರಸಾದ್ ಬಿ. ಎಮ್. Member: 9448607008

10.ಪಿ .ಎಲ್. ಸುರೇಶ Member: 9448409564

ಪಂಚಾಯ್ತಿ ಸಂಪರ್ಕ

ವಿಳಾಸ:ಗ್ರಾಮ ಪಂಚಾಯತಿ ಪೆರಾಜೆ ಪೆರಾಜೆ ಗ್ರಾಮ ಪೆರಾಜೆ ಅಂಚೆ ಮಡಿಕೇರಿ ತಾಲೂಕು ಕೊಡಗು-574314
Tel: 08272-234530
Pdo:
Mob: 

Email: peraje.mdk.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

2015 – 2020 ರ ಸಾಲಿನ ಆಡಳಿತ ಮಂಡಳಿ

  1. ಜಯಲಕ್ಷ್ಮೀ ಧರಣೀಧರ President 8105243310
  2. ನಂಜಪ್ಪ ನಿಡ್ಯಮಲೆ Vice President 9449102525
  3. ಪ್ರಕಾಶ್ ಡಿ.ಬಿ. Member 9980231959
  4. ಪದ್ಮಾವತಿ ತಿರುಮಲೇಶ್ವರ Member 9482583684
  5. ಶೀಲಾ ಎನ್.ಸಿ. Member 9483075320
  6. ಸವಿತ ರವಿಕುಮಾರ Member 9743691240
  7. ಅಡ್ಕದ ಚಿನ್ನಪ್ಪ Member 9449219662
  8. ದೇವಕಿ ಕೆ.ಎಸ್. Member 8105679137
  9. ಉದಯಚಂದ್ರ ಕೆ.ಕೆ. Member 9743442601
  10. ಶಿವಕುಮಾರ ಅಮಚೂರು Member 9481200896
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.