SIDDAPURA ಸಿದ್ದಾಪುರ

ಸಿದ್ದಾಪುರ - SIDDAPURA

ಸಿದ್ದಾಪುರ ಗ್ರಾಮ ಪಂಚಾಯಿತಿಯು ವಿರಾಜಪೇಟೆ ತಾಲ್ಲೂಕಿಗೆ ಹೊಂದಿಕೊಂಡಿದ್ದು, 6071.13(ಹೆಕ್ಟೇರ್)ಭೌಗೋಳಿಕ ಕ್ಷೇತ್ರವನ್ನು ಹೊಂದಿರುತ್ತದೆ. ಮತ್ತು 2381.2(ಹೆ ಸಾಗುವಳಿಗೆ ಯೋಗ್ಯವಾದ ಭೂಮಿ, 3424.26(ಹೆ)ಅರಣ್ಯ ಪ್ರದೇಶ ಗಳನ್ನು ಹೊಂದಿದೆ.ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಒಟ್ಟು 9372 ಜನಸಂಖ್ಯೆ ಹೊಂದಿದ್ದು, ಇದರಲ್ಲಿ ಪರಿಶಿಷ್ಟ ಜಾತಿ 1092, ಪರಿಶಿಷ್ಟ ಪಂಗಡ 1239, ಅಲ್ಪ ಸಂಖ್ಯಾತರು 1405,ಇತರರು 2337 ಆಗಿರುತ್ತದೆ. ಇಲ್ಲಿ 592 ಕೃಷಿ ಕುಟುಂಬಗಳು, 920 ಕೃಷಿ ಕಾರ್ಮಿಕ ಕುಟುಂಬಗಳು, 96 ಕುಶಲ ಕಾರ್ಮಿಕ ಕುಟುಂಬಗಳು, 198 ವ್ಯಾಪಾರ ಅವಲಂಬಿತ ಕುಟುಂಬಗಳು, 153 ಖಾಸಗಿ ನೌಕರಿ ಕುಟುಂಬಗಳು, 122 ಸರ್ಕಾರಿ ನೌಕರಿ ಕುಟುಂಬಗಳು ಇರುತ್ತದೆ. ಗ್ರಾಮ ಪಂಚಾಯಿತಿಯಿಂದ ಜಿಲ್ಲಾ ಕೇಂದ್ರವು 30 ಕಿ.ಮೀ ಹಾಗೂ ತಾಲ್ಲೂಕು ಕೇಂದ್ರವು 16 ಕಿ.ಮೀ ದೂರದಲ್ಲಿರುತ್ತದೆ. ಪಂಚಾಯಿತಿಯ ವ್ಯಾಪ್ತಿಯಲ್ಲಿ ಗುಹ್ಯ, ಕರಡಿಗೋಡು, ಸಿದ್ದಾಪುರ ಎಂಬ 3 ಗ್ರಾಮಗಳಿದ್ದು, ಚಿಕ್ಕನಹಳ್ಳಿ ಎಂಬ ಉಪ ಗ್ರಾಮವಿರುತ್ತದೆ.ಪಂಚಾಯಿತಿಯ ವ್ಯಾಪ್ತಿಯಲ್ಲಿ 2 ಕಿರಿಯ ಪ್ರಾಥಮಿಕ, 5 ಹಿರಿಯ ಪ್ರಾಥಮಿಕ, 5 ಸಂಯುಕ್ತ ಪ್ರೌಢ ಶಾಲೆ, 2 ಪದವಿ ಪೂರ್ವ ಶಾಲೆಗಳಿರುತ್ತದೆ.ಒಂದು ಸಮುದಾಯ ಆರೋಗ್ಯ ಕೇಂದ್ರವಿದೆ.1 ಪಶು ವೈದ್ಯಕೀಯ ಕೇಂದ್ರವಿರುತ್ತದೆ. ಮತ್ತು ಪಂಚಾಯಿತಿಯ ವ್ಯಾಪ್ತಿಯಲ್ಲಿರುವ ದಾರ್ಮಿಕ ಸಂಸ್ಥೆಗಳು 9 ದೇವಸ್ಥಾನ, 2 ಮಸೀದಿ, ಮತ್ತು 3 ಚರ್ಚ್. ಸಿದ್ದಾಪುರ ಗ್ರಾಮ ಪಂಚಾಯಿತಿಯು ಒಟ್ಟು 25 ಜನ ಸದಸ್ಯರನ್ನು ಹೊಂದಿರುತ್ತದೆ.ಇಲ್ಲಿ ಕೊಡಗಿನ ಜೀವ ನದಿಯಾದ ಕಾವೇರಿಯು ತುಂಬಿ ಹರಿಯುತ್ತದೆ. ಪಂಚಾಯಿತಿಯ ವ್ಯಾಪ್ತಿಯ ಕರಡಿಗೋಡು ಗ್ರಾಮದಲ್ಲಿ ಪ್ರಖ್ಯಾತ ಆರೇಂಜ್ ಕೌಂಟಿ ರೆರ್ಸಾಟ್ ಇದ್ದು, ಇದು ಅಂರ್ರಾಷ್ಟ್ರೀಯ ಖ್ಯಾತಿಯನ್ನು ಪಡೆದಿರುತ್ತದೆ. ಇದು ಒಂದು ಪ್ರವಾಸಿ ತಾಣವಾಗಿರುತ್ತದೆ. ಮತ್ತು ಗುಹ್ಯ ಗ್ರಾಮದಲ್ಲಿ ಐತಿಹಾಸಿಕ ಅಗಸ್ತೇಶ್ವರ ದೇವಸ್ಥಾನವು ಇರುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ತುಳಸಿ ಬಿ ಎಸ್ President 9686955020
 2. ಮಹೇಶ್ ಕುಮಾರ್ ಟಿ ಬಿ Vice President 9449183735
 3. ಪ್ರಮೀಳ ಎಂ ಪಿ Member 6364005471
 4. ಅಬ್ದುಲ್ ಶುಕೂರ್ Member 9449092330
 5. ಶೀಲ Member 7338407257
 6. ಪಳನಿಸ್ವಾಮಿ ಎಚ್ ಎನ್ Member 9731637051
 7. ಪ್ರೇಮ ಗೋಪಾಲ Member 7760506426
 8. ಧನಲಕ್ಷ್ಮಿ ಹೆಚ್ Member 8105707270
 9. ದೇವಯಾನಿ ಕೆ ಆರ್ Member 8277385901
 10. ಎಸ್ ಸಿ ಜಯಂತ್ Member 9972966912
 11. ಅಬಿಧ ಟಿ ಬಿ Member 9900765653
 12. ಎಂ ಎ ಆನಂದ Member 9902439990
 13. ಅನಿಲ್ ಕುಮಾರ್ ಕೆ ಎ Member 9945004885
 14. ಪಿ ಎಂ ಲಕ್ಷ್ಮಿ Member 8105951756
 15. ಗುರುವಪ್ಪ Member 9880941530
 16. ಮೀನಾ ಎಮ್ ಕೆ Member 9880702718
 17. ಬಿ ಜಿ ರೇಖಾ ರೈ Member 8197046574
 18. ಉಷಾ ಆರ್ Member 8296558553
 19. ಜಾಫರ್ ಅಲಿ ವಿ ಕೆ Member 9901015229
 20. ಹಸ್ಸನ್ ಎ ಎಸ್ Member 9880776695
 21. ಜಮೀರ ಎಂ ಎ Member 8277668645
 22. ಪ್ರೇಮ Member 9902305670
 23. ಪೂರ್ಣಿಮ ಕೆ ಇ Member 9686551068
 24. ಲೋಕೇಶ್ ಎಂ ಎಂ Member 9980274268
 25. ಶಾಹಿನುಲ್ಲಾ ಎಂ ಎಸ್ Member 7760336068

ಪಂಚಾಯ್ತಿ ಸಂಪರ್ಕ
ವಿಳಾಸ: ಗ್ರಾಮ ಪಂಚಾಯತಿ ಸಿದ್ದಾಪುರ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ 571253
Tel: 08274-258415
Pdo: 
Mob: 

Email: siddapura.vpet.kodg@gmail.com

AMBULANCE

ಪೊಲೀಸ್ ಠಾಣೆ

ಆರೋಗ್ಯ ಕೇಂದ್ರ

ಸಮುದಾಯ ಆರೋಗ್ಯ ಕೇಂದ್ರ, ಸಿದ್ದಾಪುರ: 08274 258444

ಅಂಚೆ ಕಛೇರಿ

ಸಿದ್ದಾಪುರ: Pin – 571253, Tel – 08274 258330
ಗುಹ್ಯ: Pin – 571253
ಕರಡಿಗೋಡು: Pin – 571253, Tel – 08274 258418

ಅಂಗನವಾಡಿ ಕೇಂದ್ರ

Siddapura : High Paisari
Siddapura Market Area
Siddapura Town

ಬ್ಯಾಂಕ್ / ಎ.ಟಿ.ಎಂ

ಎಲ್.ಪಿ.ಜಿ ಡೀಲರ್ಸ್

ಪತ್ರಕರ್ತರು

ಪೆಟ್ರೋಲ್ ಪಂಪ್ಸ್

 • ಎಂ.ಎಸ್.ಕಾರ್ಯಪ್ಪ & ಸನ್ಸ್, ಸಿದ್ದಾಪುರ: 08274 258379

ಟೆಲಿಫೋನ್ ಎಕ್ಸ್‍ಚೇಂಜ್

ಚಲನಚಿತ್ರ ಮಂದಿರ

ವಿದ್ಯುತ್ ಕಚೇರಿ

ವಿದ್ಯಾ ಸಂಸ್ಥೆಗಳು

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

 •  ಐತಿಹಾಸಿಕ ಗುಹ್ಯ ಅಗಸ್ತೇಶ್ವರ ದೇವಸ್ಥಾನ
 • ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ

ಮಸೀದಿ / ದರ್ಗಾಗಳು

ಚರ್ಚ್‍ಗಳು

 • ನೆಲ್ಲಿಹುದಿಕೇರಿ – ಸಿದ್ದಾಪುರ ಸೇತುವೆ
 • ಕಾವೇರಿ ನದಿ

ವ್ಯಕ್ತಿ ಪರಿಚಯ

ವಿಶೇಷ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಎಂ ಕೆ ಮಣಿ, President, 9483393831
 2. ಎಂ ಎ ರಾಜೇಶ್ವರಿ,  Vice President, 9611331433
 3. ಶೌಕತ್ ಆಲಿ ಎಂ ಎಂ, Member , 9900500850
 4. ಪ್ರತಿಮ ಚಂದ್ರಶೇಖರ್ , Member, 9008382470
 5. ಕೆ ಎಂ ಅಬ್ದುಲ್ ಶುಕೂರ್, Member,  9449092330
 6. ವೈ ಕೃಷ್ಣ , Member, 9535941637
 7. ಟಿ ಹೆಚ್ ಮಂಜುನಾಥ್ , Member, 9449908396
 8. ವಿ ಕೆ ಜಾಫರ್ ಆಲಿ , Member , 9901015229
 9. ಶಿವಕುಮಾರ್ ಹೆಚ್, Member, 9945004505
 10. ರಾಧ ಸಿದ್ದಾಪುರ, Member , 7022048316
 11. ರೆಜಿತ್ ಕುಮಾರ್ , Member, 9731783149
 12. ಸುಶೀಲ ಎಸ್ ಕೆ,  Member , 9483393789
 13. ಎಸ್ ಆರ್ ಸರೋಜ , Member , 9480219901
 14. ಪಿ ಬಿ ಸವಿತ, Member, 9483264148
 15. ಕೆ ಎಂ ಅಬ್ದುಲ್ ಖಾದರ್ , Member, 9900929473
 16. ಶಾರದಾ ಎಂ ಕೆ ,  Member , 7760488443
 17. ಶೀಲ ಸಿ ಬಿ, Member , 8861025414
 18. ಪ್ರೇಮ,  Member , 9902305670
 19. ಎಂ ಆರ್ ಪೂವಮ್ಮ, Member,  9741917803
 20. ಎ ಎಸ್ ಹುಸೈನ್,   Member, 9945234734
 21. ಶೈಲ ಪಿ ಎನ್, Member,  9902478173
 22. ಮಿಲನ್ ಕೆ ಸಿ , Member, 9740132153
 23. ಕೆ ಆರ್ ದೇವಜಾನು, Member,  8277385901
 24. ಆರ್ ಲಕ್ಷ್ಮಿ , Member , 9611523017
 25. ಕೆ ಜಿ ಕರ್ಪಯ್ಯ,  Member  , 9742303179
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.