THORENOOR ತೊರೆನೂರು

ತೊರೆನೂರು - THORENOOR

ಸದ್ರಿ ಗ್ರಾಮವು ರಾಜ್ಯದ ರಾಜಧಾನಿಯಿಂದ 243ಕಿ.ಮೀ ದೂರ ಹಾಗೂ ಜಿಲ್ಲೆಯ ಪ್ರಮುಖ ನಗರದಿಂದ 42ಕಿ.ಮೀ ಇದ್ದು ತಾಲ್ಲೂಕು ಸ್ಥಾನದಿಂದ 17ಕಿ.ಮೀ ದೂರ ಕ್ರಮಿಸಿದರೇ ಸಿಗುವುದೇ ತೊರೆನೂರು.
ಸದ್ರಿ ಗ್ರಾಮವು ಕೊಡಗಿನ ಗಡಿಯಲ್ಲಿರುವ ಈ ಗ್ರಾಮವು ತಾಯಿಯ ಮಡಿಲಿನಲ್ಲಿ ಮಲಗಿರುವ ಮಗುವಿನಂತೆ ಕಾಣುತ್ತದೆ.ಕಾರಣ ಗ್ರಾಮದ ಸುತ್ತಾ ಕಾವೇರಿ ತಾಯಿಯು ಸುತ್ತುವರೆದಿದ್ದು ಮೈಸೂರು ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿರೇಖೆಯಾಗಿದೆ,ಅಲ್ಲದೇ ಗ್ರಾಮದ ಸುತ್ತಾ ನೂರಾರು ಹಳ್ಳ,ತೊರೆಗಳಿರುವ ಕಾರಣ ಗ್ರಾಮಕ್ಕೆ `ತೊರೆನೂರು` ಎಂಬ ಹೆಸರು ಬಂದಿದೆಂಬ ಪ್ರತೀತಿ ಇದೆ. ಗ್ರಾಮದ ಕೇಂದ್ರ ಕಛೇರಿಯಾದ ಗ್ರಾಮ ಪಂಚಾಯಿತಿ ಕಟ್ಟಡ ಗ್ರಾಮಕ್ಕೆ ಕಲಸವಿಟ್ಟಂತ್ತಿದೆ,ಗ್ರಾಮ ಪಂಚಾಯ್ತಿಯ ಕೇಂದ್ರ ಗ್ರಾಮವಾದ ತೊರೆನೂರಿನ ಉತ್ತರ ದಿಕ್ಕಿಗೆ ಕ್ರಮಿಸಿದರೆ(3 ಕಿ.ಮಿ) ಗಡಿಗ್ರಾಮವಾದ ಶಿರಂಗಾಲ ಸಿಗುತ್ತದೆ ಹಾಗೂ ಅಲ್ಲಿಂದ ಅಣತಿ ದೂರಕ್ಕೆ ಹಾಸನ ಜಿಲ್ಲೆಯ ಸರಹದ್ದು ಪ್ರಾರಂಭವಾಗುತ್ತದೆ ಹಾಗೂ ತೊರೆನೂರು ಗ್ರಾಮದ ಪೂರ್ವಕ್ಕೆ ಮೈಸೂರು ಜಿಲ್ಲೆಯ ಹೊನ್ನಾಪುರ ಗ್ರಾಮವು ಸಿಗುತ್ತದೆ ಮೈಸೂರು ಜಿಲ್ಲೆಯ ಹೊನ್ನಾಪುರ ಹಾಗೂ ಕೊಡಗು ಜಿಲ್ಲೆಯ ತೊರೆನೂರು ಗ್ರಾಮಗಳ ನಡುವೆ ಕೊಡಗಿನ ಮಾತೆ ಕಾವೇರಿ ನದಿ ಹರಿದು ಬೇರ್ಪಡಿಸಿದೆ ಎಂಬುವುದು ಮತ್ತೋಂದು ವಿಷೆಶತೆಯಾಗಿದೆ.
ತೊರೆನೂರು ಗ್ರಾಮದಲ್ಲಿ ಪುರಾತನ ಇತಿಹಾಸವಿರುವ ಶ್ರೀ ದೊಡ್ಡಮ್ಮ ನವರ ದೇವಸ್ಥಾನ ಹೊಂದಿರುವ ಹಾಗೂ ಇಡೀ ಕೊಡಗು ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಠಿರುವ ಮಠಗಳಲ್ಲಿ ಪ್ರಮುಖವೆನಿಸಿದ ವಿರಕ್ತ ಮಠವಿದೆ,ಇದಕ್ಕೆ ಹಲವಾರು ದಶಕಗಳ ಇತಿಹಾಸವಿದೆ ಎಂಬುವುದು ಗ್ರಾಮದ ವಿಶೇಷತೆಗಳಿಗೆ ಪ್ರಮುಖ ಉದಾಹರಣೆ ಎನಿಸಿದೆ ಇದರಿಂದಿ ಸುತ್ತಾಮುತ್ತಾ ಗ್ರಾಮಗಳಿಗೆಲ್ಲಾ ವಿಶೇಷ ಗ್ರಾಮವೆನಿಸಿದೆ.ಇದು ಗ್ರಾಮದ ಧಾರ್ಮಿಕ ಸಹಿಷ್ಣುತೆ



ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ರೂಪ ಎ ಜಿ President 8277224805
  2. ಎಂ ಟಿ ಬೇಬಿ Vice President 9448406482
  3. ಜಿ ಟಿ ಶೋಭಾ Member 9964153363
  4. ಶಿವಕುಮಾರ್ ಟಿ ಸಿ Member 7892855246
  5. ನಿಂಗಾಜಮ್ಮ Member 9845796742
  6. ಸಾವಿತ್ರಿ Member 9380881832
  7. ತೀರ್ಥಾನಂದ Member 9148383607
  8. ಮಹಾದೇವ Member 7795635982

ಪಂಚಾಯ್ತಿ ಸಂಪರ್ಕ

ವಿಳಾಸ:  ಗ್ರಾಮ ಪಂಚಾಯಿತಿ ಕಾರ್ಯಲಯ ತೊರೆನೂರು ಗ್ರಾಮ & ಅಂಚೆ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ.
Tel: 08276-276466
Pdo:
Mob: 

Email: som.thorenur@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ದೇವರಾಜು ಕೆ.ಬಿ President 9448939046
  2. ದಾಕ್ಷಾಯಣಿ Vice President 9035975945
  3. ಮಹೇಶ್ ಕುಮಾರ್ ಟಿ.ಎಲ್ Member 7353638510
  4. ಮಂಗಳ ಚಿಕ್ಕಅಳುವಾರ Member 8970735796
  5. ರವಿಕುಮಾರ್ ಪಿ.ಡಿ Member 9741462513
  6. ರೂಪ Member 8150019867
  7. ಕಿಶೋರ್ ಕುಮಾರ್ ಬಿ. Member 9880584326
  8. ಈಶ್ವರ ಟಿ.ಡಿ Member 9483688515
  9. ತಾರಾ Member 9483599404
  10. ರೂಪ Member 9731411291
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.