Virajpet Town Panchayath ವಿರಾಜಪೇಟೆ ಪಟ್ಟಣ ಪಂಚಾಯತ್

ವಿರಾಜಪೇಟೆ - Virajpet

      ವಿರಾಜಪೇಟೆ ಪಟ್ಟಣ ಪಂಚಾಯಿತಿಯು 1904ರಲ್ಲಿ ಸ್ಥಾಪನೆಯಾಯಿತು. ವಿರಾಜಪೇಟೆ ನಗರದ ಒಟ್ಟು ವಿಸ್ತೀರ್ಣ 8.26 ಚ.ಕಿ.ಮೀ. 2011ರ ಜನಗಣತಿ ಪ್ರಕಾರ ಪಟ್ಟಣದ ಜನಸಂಖ್ಯೆ 17246. ವಿರಾಜಪೇಟೆಯು ಜಿಲ್ಲಾ ಕೆಂದ್ರವಾದ ಮಡಿಕೇರಿಯಿಂದ 31 ಕಿ.ಮೀ ಹಾಗೂ ರಾಜಧಾನಿ ಬೆಂಗಳೂರುನಿಂದ 250 ಕಿ.ಮೀ ದೂರದಲ್ಲಿದೆ. ವೀರರಾಜೇಂದ್ರಪೇಟೆ (ವಿರಾಜಪೇಟೆ) ಕೊಡಗು ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಇದು ಕೊಡಗಿನ ದೊರೆ ವೀರರಾಜೇಂದ್ರ ಅವರು ೧೭೯೨ರಲ್ಲಿ ಕಟ್ಟಸಿದರು ಎಂಬ ಪ್ರತೀತಿ ಇದೆ. ವಿರಾಜಪೇಟೆಯಲ್ಲಿ ಮುಖ್ಯವಾಗಿ ಬ್ರಿಟಿಷರು ಕಟ್ಟಿದ ಗಡಿಯಾರ ಕಂಭ ಮತ್ತು ಅದರ ಪಕ್ಕದಲ್ಲಿ ಗಣೇಶನ ಗುಡಿಯಿದೆ. ೨೫೦ ವರ್ಷಗಳಿಗೂ ಹಿಂದೆ ಕಟ್ಟಿಸಿದ ಸೈಂಟ್ ಏನ್ಸ್ ಚರ್ಚ್ ಇದೆ. ಅಲ್ಲಿಂದ ಸುಮಾರು ೧ ಕಿ. ಮೀ ಅಂತರದಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನವಿದೆ.
ವಿರಾಜಪೇಟೆಯಿಂದ ಸುಮಾರು ೨೦ ಕಿ. ಮೀ ಅಂತರದಲ್ಲಿ ಕುಂದ ಬೆಟ್ಟವಿದೆ. ಕೊಡಗಿನಲ್ಲಿ ಈಗ ೬, ೭ ವರ್ಷಗಳಿಂದ ಸಾಂಪ್ರಾದಾಯಿಕ ಕ್ರೀಡೆಯಾದ ಹಾಕಿ, ಉತ್ಸವವಾಗಿ ನಡೆಯುತ್ತಿದೆ. ಇಲ್ಲಿ ಪ್ರತಿ ವರ್ಷ ನಡೆಯುವ ಗೌರಿ ಗಣೇಶ ಉತ್ಸವವು, ಕೊಡಗಿನಲ್ಲಿಯೆ ಅತಿ ವಿಜೃಂಭಣೆಯಿಂದ ನಡೆಯುತ್ತದೆ. ಈ ಹಬ್ಬವನ್ನು ವೀಕ್ಷಿಸಲು ಯಾವುದೇ ಜಾತಿ ಮತದ ಭೇದವಿಲ್ಲದೆ ಜನರು ಬಂದು ಸೇರುತ್ತಾರೆ. ಈ ತಾಲ್ಲೂಕಿನ ಗೋಣಿಕೊಪ್ಪಲದಲ್ಲಿ ನಡೆಯುವ ದಸರಾ ಉತ್ಸವವು ಸಹ ಅತೀ ಪ್ರಸಿದ್ಧ. ಶ್ರೀ ಮಂಗಲ ಗ್ರಾಮದ ಸಮೀಪದ ಇರ್ಪುವಿನಲ್ಲಿರುವ ಶ್ರೀ ರಾಮೇಶ್ವರ ದೇವಾಸ್ಥಾನ ಮತ್ತು ಇರ್ಪು ಜಲಪಾತ,ಮತ್ತು ಅಲ್ಲಿನ ಪ್ರಕೃತಿ ಸೌಂದರ್ಯ ಪ್ರವಾಸಿಗರನ್ನು ಅಕರ್ಷಿಸುತ್ತದೆ. ಈ ಜಲಪಾತವು ಮುಂದೆ ಲಕ್ಷ್ಮಣ ತೀರ್ಥ ನದಿಯಾಗಿ ಹರಿದು ಕೊನೆಗೆ ಕೇರಳವನ್ನು ಸೇರುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಶ್ರೀಮತಿ. ಸುಶ್ಮಿತಾ ಟಿ.ಆರ್ ಅಧ್ಯಕ್ಷರು 9449055867
 2. ಶ್ರೀ. ಕುಟ್ಟಪ್ಪ ಎಂ. ಕೆ. ಉಪಾಧ್ಯಕ್ಷರು 9481388301
 3. ಶ್ರೀಮತಿ. ಟಿ.ಎಂ ಸುನೀತಾ(ಜೂನ) ಸ್ಥಾಯಿ ಸಮಿತಿ ಅಧ್ಯಕ್ಷರು 9008785738
 4. ಶ್ರೀಮತಿ. ಫಾಶಿಹ ತಬಸುಮ್ ಜೆ ಸದಸ್ಯರು 9686835464
 5. ಶ್ರೀ. ಪಿ.ಎ ರಣಜಿ ಪೂಣಚ್ಚ ಸದಸ್ಯರು 9902431228
 6. ಶ್ರೀ. ಡಿ.ಪಿ ರಾಜೇಶ್ ಸದಸ್ಯರು 9739819508
 7. ಶ್ರೀ. ಎಸ್.ಹೆಚ್. ಮತೀನ್ ಸದಸ್ಯರು 9449048877
 8. ಶ್ರೀ. ವಿ.ಅರ. ರಜಿನಿಕಾಂತ್ ಸದಸ್ಯರು 9902431090
 9. ಶ್ರೀಮತಿ. ಎಂ.ಕೆ ದೇಚಮ್ಮ ಸದಸ್ಯರು 9343244421
 10. ಶ್ರೀ. ಆಗಸ್ಟಿನ್ ಸಿ. ಜೆ ಸದಸ್ಯರು 9740621284
 11. ಶ್ರೀ. ಮೊಹಮ್ಮದ್ ರಾಫಿ ಸದಸ್ಯರು 9141723577
 12. ಶ್ರೀಮತಿ. ಅನಿತಾ ಸದಸ್ಯರು 8105727290
 13. ಶ್ರೀ. ಹೆಚ್.ಪಿ ಮಹದೇವ್ (ಸುಭಾಷ್ ) ಸದಸ್ಯರು 9036999087
 14. ಶ್ರೀ. ಎಂ.ಕೆ ಅಬ್ದುಲ್ ಜಲೀಲ್ ಸದಸ್ಯರು 9845307707
 15. ಶ್ರೀ. ಸಿ.ಕೆ ಪ್ರಥ್ವಿನಾಥ್ ಸದಸ್ಯರು 9448422383
 16. ಶ್ರೀಮತಿ. ಆಶಾ ಸುಬ್ಬಯ್ಯ ಸದಸ್ಯರು 9448309349
 17. ಶ್ರೀ. ಪೂರ್ಣಿಮ ಹೆಚ್. ಎಂ ಸದಸ್ಯರು 7022462646
 18. ಶ್ರೀ. ಟಿ.ಕೆ. ಯಶೋಧ ಸದಸ್ಯರು 9845902425
 19. ಶ್ರೀ. ಕೂತಂಡ ಸಚಿನ್ ಕುಟ್ಟಯ್ಯ ಸದಸ್ಯರು 9008738243
 20. ಶ್ರೀಮತಿ. ಸುನಿತಾ ಬಿ.ಡಿ ಸದಸ್ಯರು 7760938554

ಪಟ್ಟಣ ಪಂಚಾಯಿತಿ ಸಂಪರ್ಕ
ವಿಳಾಸ: ಪಟ್ಟಣ ಪಂಚಾಯಿತಿ , ಕಿತ್ತೂರು ಚೆನ್ನಮ್ಮಾ ರಸ್ತೆ, ವಿರಾಜಪೇಟೆ, ಕೊಡಗು ಜಿಲ್ಲೆ, ಕರ್ನಾಟಕ – 571218
ಮುಖ್ಯಾಧಿಕಾರಿ: ಶ್ರೀ ಕೃಷ್ಣಪ್ರಸಾದ 9886835666
Tel:  08274- 257332    
Email: itstaff_ulb_virajpet@yahoo.com

AMBULANCE

ಆರೋಗ್ಯ ಕೇಂದ್ರ

 • ಸಾರ್ವಜನಿಕ ಆಸ್ಪತ್ರೆ, ವಿರಾಜಪೇಟೆ: 08274 257324
 • ತಾಲ್ಲೂಕು ಆರೋಗ್ಯಾಧಿಕಾರಿ, ವಿರಾಜಪೇಟೆ: 08274 2247444

ಪೊಲೀಸ್ ಠಾಣೆ

ಅಂಚೆ ಕಛೇರಿ

 • ವಿರಾಜಪೇಟೆ: 08274 257350

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಎಲ್.ಪಿ.ಜಿ ಡೀಲರ್ಸ್

 • ರವಿರಾಜ್ ಗ್ಯಾಸ್ ಸರ್ವಿಸ್ ವಿರಾಜಪೇಟೆ: 08274 257048, 256049

ಪೆಟ್ರೋಲ್ ಪಂಪ್ಸ್

 • ಗಾಯತ್ರಿ ಆಟೋಫ್ಯೂಲ್, ವಿರಾಜಪೇಟೆ: 08274257726

ಟೆಲಿಫೋನ್ ಎಕ್ಸ್‍ಚೇಂಜ್

ಚಲನಚಿತ್ರ ಮಂದಿರ

ವಿದ್ಯುತ್ ಕಚೇರಿ

ವಿದ್ಯಾ ಸಂಸ್ಥೆಗಳು

 

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ವ್ಯಕ್ತಿ ಪರಿಚಯ

2015 – 2020

 1. ಶ್ರೀ ಇ ಸಿ ಜೀವನ್ ಅಧ್ಯಕ್ಷರು 9449790199
 2. ಶ್ರೀಮತಿ ತಸ್ನೀಂ ಅಕ್ತರ್ ಉಪಾಧ್ಯಕ್ಷರು 9739828688
 3. ಶ್ರೀ ಕೆ.ವಿ.ಸಂತೊಷ ಸದಸ್ಯರು 9535535376
 4. ಶ್ರೀಮತಿ ಪಿ ಕೆ ಸರಿತಾ ಸದಸ್ಯರು 9945957438
 5. ಶ್ರೀ ಶಂಕರ್ ಟಿ ಜೆ ಸದಸ್ಯರು 9902318301
 6. ಶ್ರೀ ಕೂತಂಡ ಸಚೀನ್ ಸದಸ್ಯರು 9008738243
 7. ಶ್ರೀ ಮತೀನ್ ಎಸ್ ಹೆಚ್ ಸದಸ್ಯರು 9449048877
 8. ಶ್ರೀ ಎಸ್ ಹೆಚ್ ಮೈನ್ನುದ್ದೀನ್(ಮೈನು) ಸದಸ್ಯರು 9448214221
 9. ಶ್ರೀಮತಿ ಬಿ ಡಿ ಸುನೀತಾ ಸದಸ್ಯರು 9741663124
 10. ಶ್ರೀ ಕೆಳಪಂಡ ಎನ್ ವಿಶ್ವನಾಥ(ವಿನು) ಸದಸ್ಯರು 9448005671
 11. ಶ್ರೀಮತಿ ನಾಗಮ್ಮ ಸದಸ್ಯರು 9880104016
 12. ಶ್ರೀಮತಿ ಮನಿಯಪಂಡ ದೇಚಮ್ಮ ಕಾಳಪ್ಪ ಸದಸ್ಯರು 9343244421
 13. ಶ್ರೀಮತಿ ಶೀಬಾ ವಿ ಸಿ ಸದಸ್ಯರು 9448422383
 14. ಶ್ರೀಮತಿ ಕೊಟ್ರಂಗಡ ರತಿ ಬಿದ್ದಪ್ಪ ಸದಸ್ಯರು 9008509885
 15. ಶ್ರೀ ರಚನ ಮೇದಪ್ಪ ಪಾಂಡಂಡ ಸದಸ್ಯರು 9845364142
 16. ಶ್ರೀ ಚಂದ್ರಶೇಖರ್ ಹೆಚ್ ಆರ್ ಸದಸ್ಯರು 9972091179
 17. ಶ್ರೀ ಡಿ ಪಿ ರಾಜೇಶ್ ನಾಮ ನಿರ್ದೆಶಿತ ಸದಸ್ಯರು 9739819508
 18. ಶ್ರೀ ಪಟ್ಟಡ ರಂಜಿ ಪೂಣಚ್ಚ ನಾಮ ನಿರ್ದೇಶಿತ ಸದಸ್ಯರು 9902431228
 19. ಶ್ರೀ ಮೊಹಮ್ಮದ್ ರಾಫಿ ನಾಮ ನಿರ್ದೇಶಿತ ಸದಸ್ಯರು 9141723577
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.