ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಸಂಪಾಜೆ. Payaswini Primary Agricultural Credit Co-operative Society LTD., Sampaje (PACCS-Payaswini, Sampaje)

ನಂ. 2778 ನೇ ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಸಂಪಾಜೆ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ಸಂಘದ ಸ್ಥಾಪನೆ:  1976

ಸ್ಥಾಪಕ ಅಧ್ಯಕ್ಷರು: 

ಹಾಲಿ ಅಧ್ಯಕ್ಷರು: ಅನಂತ ಎನ್.ಸಿ.

ಹಾಲಿ ಉಪಾಧ್ಯಕ್ಷರು: ರಾಜಾರಮ ಕಳಗಿ

ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಬಿ,ಕೆ. ಆನಂದ

# 2. ಸಂಘದ ಕಾರ್ಯವ್ಯಾಪ್ತಿ:- 

ಸಂಪಾಜೆ ಮತ್ತು ಚೆಂಬು ಗ್ರಾಮಗಳು


# 3. ಸಂಘದ ಕಾರ್ಯಚಟುವಟಿಕೆಗಳು:-


* ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು ಮತ್ತು ಆಧುನಿಕ ವ್ಯವಸಾಯ ಪದ್ದತಿಯನ್ನು ಸದಸ್ಯರಿಗೆ ತಿಳಿಸಿಕೊಡುವುದು.

* ವ್ಯವಸಾಯ ಉತ್ಪಾದನೆ ಹೆಚ್ಚಿಸಲು ಅಲ್ಪಾವಧಿ, ಮಧ್ಯಮಾವಧಿ ಸಾಲಗಲನ್ನು ಸದಸ್ಯರಿಗೆ ಪೂರೈಸುವುದು.

* ಸದಸ್ಯರಿಗೆ ಸಾಲ ಸೌಲಭ್ಯಗಳನ್ನು ಪೂರೈಸಲು ಬೇಕಾಗುವ ಹಣವನ್ನು ಸಂಘವು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ಅಥವಾ ಯಾವುದೇ ಬ್ಯಾಂಕ್‌ಗಳಿಂದ ಪಡೆಯಬಹುದು.

* ಸದಸ್ಯರಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳು ಅಂದರೆ ಬಿತ್ತನೆ ಬೀಜ, ಗೊಬ್ಬರ, ರಾಸಾಯನಿಕ ಗೊಬ್ಬರ, ವ್ಯವಸಾಯ ಉಪಕರಣಗಳು, ಕ್ರಿಮಿನಾಶಕ ಔಷಧಿ ಇತ್ಯಾಧಿಗಳನ್ನು ಪೂರೈಸುವುದು.

* ಆಹಾರ ಧಾನ್ಯಗಳನ್ನು ಹಾಗೂ ನಿತ್ಯ ಜೀವನದ ಬಳಕೆಗೆ ಬೇಕಾಗುವ ವಸ್ತುಗಳನ್ನು, ಔಷಧಗಳನ್ನು ಹಾಗೂ ಪಶು ಆಹಾರಗಳನ್ನು ಸರಬರಾಜು ಮಾಡುವುದು.

* ಕೇಂದ್ರ ಹಾಗೂ ರಾಜ್ಯ ಸರ್ಕಾರ ತಂದ ರೈತ ಪರವಾದ ಯೋಜನೆಗೆ ಪ್ರೋತ್ಸಹ ನೀಡುವುದು.

* ಸಂಘದ ಸದಸ್ಯರ ಅವಲಂಬಿತರಿಗೆ ಆರ್ಥಿಕ ಭದ್ರತೆಯನ್ನೊದಗಿಸುವ ಉದ್ದೇಶದಿಂದ ಸಾಮಾನ್ಯ ವಿಮಾ ನಿಗಮ, ಜೀವ ವಿಮಾ ನಿಗಮದಂತಹ ಸಂಸ್ಥೆಗಳು ಒದಗಿಸುವ ಸಾಮೂಹಿಕ ವಿಮಾ ಭದ್ರತೆಯನ್ನು ಒದಗಿಸುವುದು.

* ಗ್ರಾಮೀಣ ಪ್ರದೆಶಗಳಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿ ಮಾರಾಟ ಮಾಡುವ ಸಹಕಾರ ಸಂಘಗಳಿಗೆ ಹಾಗೂ ಖಾಸಗಿ ವ್ಯಾಪಾರಸ್ಥರಿಗೆ ಗೊಬ್ಬರ, ಬೀಜ, ಕ್ರಿಮಿನಾಶಕ ಔಷಧ ಹಾಗೂ ರೈತರಿಗೆ ಬೇಕಾಗುವ ಆಧುನಿಕ ಕೃಷಿ ಸಾಮಾಗ್ರಿಗಳ ಸಗಟು ಹಾಗೂ ಚಿಲ್ಲರೆ ವ್ಯವಹಾರ ಮಾಡುವುದು.

* ಸ್ವಸಹಾಯ ಗುಂಪು/ಸಂಘಗಳಿಗೆ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌, ನಬಾರ್ಡ್‌ ಮತ್ತು ಸರ್ಕಾರದ ಮಾರ್ಗಸೂಚಿ ಪ್ರಕಾರ ಸಾಲ ಸೌಲಭ್ಯ ಒದಗಿಸುವುದು.

* ಸದಸ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಪೂರಕವಾದ ಮತ್ತು ಮೇಲ್ಕಾಣಿಸಿದ ಉದ್ದೇಶಕ್ಕೊಳಪಟ್ಟು ಮತ್ತಿತರ ಕಾರ್ಯಗಳನ್ನು ಕೈಗೊಳ್ಳುವುದು. ಹಾಗೂ ಉಪನಿಯಮ ಸಂಖ್ಯೆ 4ರಂತೆ ಇನ್ನಿತರ ಚಟುವಟಿಕೆಗಳು.


# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ತನ್ನ ಕಾರ್ಯ ವ್ಯಾಪ್ತಿಯ ರೈತ ಸದಸ್ಯರ ಏಳಿಗೆಗಾಗಿ ವಿವಿಧ ರೀತಿಯ ಹೊಸ ಸಾಲ ನೀಡುವಿಕೆ, ರೈತ ಪರಿಕರಗಳ ಮಾರಾಟ, ರೈತರಿಗೆ ವ್ಯಾಪಾರ ವ್ಯವಹಾರಗಳಿಗೆ ಉತ್ತೇಜನ ನೀಡುವುದು, ರೈತರಿಗೆ ಭೂಮಿಯಲ್ಲಿನ ತೇವಾಂಶ ಹಾಗೂ ಮಣ್ಣಿನ ಗುಣಮಟ್ಟಗಳ ಪರೀಕ್ಷೆಗಳನ್ನು ಸಂಘದ ಮುಖೇನ ನಡೆಸಿ ಸದಸ್ಯರುಗಳಿಗೆ ರಸಗೊಬ್ಬರ ಬಳಕೆ ಬಗ್ಗೆ ಮಾಹಿತಿ ನೀಡುವುದು ಹೀಗೇ ಸದಸ್ಯರುಗಳ ಏಳಿಗೆಯೊಂದಿಗೆ ಸಂಘದ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವುದು.

# 5 ಸಂಘದ ಸದಸ್ಯತ್ವ:- 

ಸಂಘವು 2021 ಮಾರ್ಚ್‌ 31ಕ್ಕೆ 2543 ಸದಸ್ಯರನ್ನು ಹೊಂದಿದೆ. 


# 6. ಪಾಲು ಬಂಡವಾಳ:-

# 7. ಠೇವಣಿಗಳು:-

* ನಿರಖು ಠೇವಣಿ * ಅಕ್ಷಯ ಠೇವಣಿ * ಮಾಸಿಕ ಠೇವಣಿ * ಉಳುವರಿ ಠೇವಣಿ * ದೈನಿಕ ಠೇವಣಿ * ಮಿತವ್ಯಯ ಠೇವಣಿ * ಮರಣ ನಿಧಿ * ಸಿಬ್ಬಂದಿ ಖಾತ್ರಿ ಠೇವಣಿ

# 8. ನಿಧಿಗಳು:- 

* ಕ್ಷೇಮ ನಿಧಿ

* ಸಂಶಯಾಸ್ಪದ ಸಾಲದ ನಿಧಿ

* ವ್ಯಾಪಾರ ಏರಿಳಿತ ನಿಧಿ

* ಧರ್ಮಾರ್ಥ ನಿಧಿ

* ಸಂಕಷ್ಟ ಪರಿಹಾರ ನಿಧಿ

* ಡಿವಿಡೆಂಡ್‌ ಸಮೀಕರಣ ನಿಧಿ

* ಸುವರ್ಣ ಮಹೋತ್ಸವ ನಿಧಿ

* ಸಿಬ್ಬಂದಿ ಗ್ರಾಚ್ಯುಟಿ ನಿಧಿ

* ಕೆಟ್ಟ ದಾಸ್ತಾನು ನಿಧಿ

* ಅನುತ್ಪಾಧಕ ನಿಧಿ

* ಸಿಬ್ಬಂದಿ ಕಲ್ಯಾಣ ನಿಧಿ

* ಸಹಕಾರಿ ಶಿಕ್ಷಣ ನಿಧಿ

* ಜಾಮೀನು ಸಾಲ ರಿಷ್ಕ್‌ ಫಂಡ್‌

* ಕಟ್ಟಡ ನಿಧಿ

* ಸಿಬ್ಬಂದಿ ಬೋನಸ್‌ ನಿಧಿ

# 9. ಧನವಿನಿಯೋಗಗಳು:- 

* ಜಿಲ್ಲಾ ಕೇಂದ್ರ ಬ್ಯಾಂಕ್‌ ಕ್ಷೇಮ ನಿಧಿ * ಜಿಲ್ಲಾ ಕೇಂದ್ರ ಬ್ಯಾಂಕ್‌ ಮುಖ್ಯ ಕಛೇರಿಯಲ್ಲಿ ನಿರಖು ಠೇವಣಿ * ಜಿಲ್ಲಾ ಕೇಂದ್ರ ಬ್ಯಾಂಕ್‌ ಕಾಲೇಜು ರಸ್ತೆ ಶಾಖೆ ನಿರಖು ಠೇವಣಿ * ಇತರೆ ಶಾಖೆ ನಿರಖು ಠೇವಣಿ * ಜಿಲ್ಲಾ ಕೇಂದ್ರ ಬ್ಯಾಂಕ್‌ನಲ್ಲಿ ಪಾಲು ಹಣ * ಜಿಲ್ಲಾ ಕೇಂದ್ರ ಬ್ಯಾಂಕ್‌ ಭದ್ರತೆ ನಿಧಿ * ಮೂರ್ನಾಡು ಎ.ಪಿ.ಎಂ.ಸಿ.ಎಸ್‌ ಮಾರ್ಜಿನ್‌ ಮನಿ * ಜಿಲ್ಲಾ ಕೇಂದ್ರ ಬ್ಯಾಂಕ್‌ನಲ್ಲಿ ಖಾತರಿ ಠೇವಣಿ * ಇತರ ಸಂಘಗಳಲ್ಲಿ ಪಾಲು * ಸಿಬ್ಬಂದಿ ಗ್ರಾಚ್ಯುಟಿ ನಿಧಿ ಜೀವ ವಿಮೆಯಲ್ಲಿ * ದೂರವಾಣಿ ಇಲಾಖೆಯಲ್ಲಿ ಠೇವಣಿ * ಮಂಗಳೂರು ವಿದ್ಯುತ್‌ ಕಂಪನಿಯಲ್ಲಿ ಠೇವಣಿ

# 10. ಸದಸ್ಯರಿಗೆ ವಿತರಿಸಿದ ಸಾಲ:- 

* ಅಲ್ಪಾವಧಿ ಸಾಲ
* ಮಧ್ಯಮಾವಧಿ ಸಾಲ ಮತ್ತು ಧೀರ್ಘಾವಧಿ ಸಾಲ
* ಕೃಷಿಯೇತರ ಸಾಲ
* ಜಾಮೀನು ಆಧಾರದ ಸಾಲ
* ಠೇವಣಾತಿಗಳ ಮೇಲೆ ಸಾಲ
* ಬಂಗಾರ ಆಭರಣಗಳ ಮೇಲೆ ಸಾಲ
* ಕಟ್ಟಡ ಮತ್ತು ಇತರೆ ಆಸ್ತಿಗಳ ಆಧಾರದ ಮೇಲೆ ಸಾಲ
* ಸಿಬ್ಬಂದಿ ವರಗದವರಿಗೆ ಸಾಲ ಮತ್ತು ಮುಂಗಡಗಳು
* ಸ್ವಸಹಾಯ ಗುಂಪುಗಳಿಗೆ ಸಾಲ
* ಚಿನ್ನ ಮತ್ತು ಚಿನ್ನಾಭರಣ ಝರೀದಿ ಸಾಲ
* ಉತ್ಪತಿ ಈಡಿನ ಸಾಲ
* ಕಿಸಾನ್‌ ಕ್ರಡಿಟ್‌ ಸಾಲ
* ವಾಹನಗಳ  ಹಾಗೂ ಉಂತ್ರೋಪಕರಣಗಳ ಸಾಲ
* ಗೃಹ ವಸ್ತುಗಳ ಸಾಲ
* ವ್ಯಾಪಾರದ ಸರಕುಗಳ ಸಾಲ
* ವೇತನ ಆಧಾರಿತ ಸಾಲ
* ರಾಷ್ಟ್ರೀಯ ಉಳಿತಾಯ ಪತ್ರಗಳ ಆಧಾರದ ಸಾಲ
* ವಿದ್ಯಾಭ್ಯಾಸ ಸಾಲ 
* ಆಸ್ತಿ ಖರೀದಿ ಸಾಲ
* ಜಂಟಿ ಬಾದ್ಯತ ಗುಂಪುಗಳಿಗೆ ಸಾಲ

# 11. ಬ್ಯಾಂಕಿನ ವಹಿವಾಟು:- 

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

# 13. ಗೌರವ ಮತ್ತು ಪ್ರಶಸ್ತಿ:- 

# 14. ಸ್ವ-ಸಹಾಯ ಗುಂಪುಗಳ ರಚನೆ:- 

# 15. ಸಾಲ ಮರುಪಾವತಿ:- 

ಸಂಘವು 2020-21ರ ಮಾರ್ಚ್ 31ರ ಅಂತ್ಯಕ್ಕೆ ಶೇ. 99.50 ಮರುಪಾವತಿ ಯಾಗಿರುತ್ತದೆ.


# 16. ಆಡಿಟ್ ವರ್ಗ:- 

“ಎ” ತರಗತಿ ಆಡಿಟ್‌

# 17. ಸಂಘದ ಸ್ಥಿರಾಸ್ತಿಗಳು:- 

* ಸಂಪಾಜೆ ಆಫೀಸು ಕಟ್ಟಡ


* ಸಂಪಾಜೆ ಸಹಕಾರಿ ಸದನ

ಸಂಪಾಜೆ ಗೋದಾಮು ಮಳಿಗೆ 
* ಕೊಯನಾಡು ಕಟ್ಟಡ
* ಚೆಂಬು ಗೋದಾಮು ಕಟ್ಟಡ
* ಚೆಂಬು ಭೂಮಿ
* ಚೆಂಬು ಕಟ್ಟಡ
* ಚೆಂಬು ವಿದ್ಯುತ್‌ ಅಳವಡಿಕೆ
* ಕೊಳವೆ ಬಾವಿ
* ಸಂಪಾಜೆ ಅಡುಗೆ ಕಟ್ಟಡ
* ಸಂಪಾಜೆ ಆವರಣ

# 18. ಸಂಘದ ಆಡಳಿತ ಮಂಡಳಿ:-

1. ಅನಂತ್‌ ಎನ್.‌ ಸಿ. : ಅಧ್ಯಕ್ಷರು
2. ರಾಜಾರಾಮ ಕಳಗಿ: ಉಪಾಧ್ಯಕ್ಷರು
3. ಆದಂ ಕುಂಞ ಸಂಟ್ಯಾರ್: ನಿರ್ಧೇಶಕರು
4. ದಯಾನಂದ ಪನೆಡ್ಕ: ನಿರ್ಧೇಶಕರು
5. ಗಣಪತಿ ಬಲ್ಯಮನೆ .ಎ: ನಿರ್ಧೇಶಕರು
6. ಯಶವಂತ ದೇವರಗುಂಡ: ನಿರ್ಧೇಶಕರು
     
7. ಮನೋರಮ ಬೊಲ್ತಾಜೆ .ಎಸ್: ನಿರ್ಧೇಶಕರು
8. ವಾಣಿ ಕೆದಂಬಾಡಿ .ಜೆ. ನಿರ್ಧೇಶಕರು
    
9. ಕಿಶನ್‌ ಪೊನ್ನಾಟಿಯಂಡ . ಪಿ: ನಿರ್ಧೇಶಕರು
  
10. ರಾಮಮೂರ್ತಿ ಎಂ.ಟಿ. ಉಂಬಳೆ: ನಿರ್ಧೇಶಕರು
 
11. ವಶಂತ ನಾಯ್ಕ ಕೆ.ಸಿ.: ನಿರ್ಧೇಶಕರು
12. ಪಕೀರ ಹರಿಜನ: ನಿರ್ಧೇಶಕರು
13. ದಿನೇಶ್‌ ಸಣ್ಣಮನೆ : ನಿರ್ಧೇಶಕರು

( ಸಂಘದ ಆಡಳಿತ ಮಂಡಳಿ )


# 19. ಸಂಘದ ಸಿಬ್ಬಂದಿ ವರ್ಗ:-

1. ಆನಂದ ಬಿ.ಕೆ.: ಮುಖ್ಯ ಕಾರ್ಯನಿರ್ವಹಣಾಧಿಕಾರಿ

2. ಶ್ರೀಮತಿ ಅಶ್ವಿನಿ ಎ.ಟಿ.: ಶಾಖಾ ವ್ಯವಸ್ಥಾಪಕರು, ಮುಖ್ಯ ಕಛೇರಿ

3. ಶ್ರೀಮತಿ ಗೀತಾ .ಕೆ: ಶಾಖಾ ವ್ವಸ್ಥಾಪಕರು, ಚೆಂಬು ಶಾಖೆ

4. ನಾರಾಯಣ .ಬಿ.: ಗುಮಾಸ್ತರು, ಮುಖ್ಯ ಕಛೇರಿ

5. ರೇಣುಕಾಕ್ಷ .ಬಿ.ಸಿ.: ಗುಮಾಸ್ತರು, ಮುಖ್ಯ ಕಛೇರಿ

6. ಮಾಹಿಲಪ್ಪ ಎಂ.ಜೆ: ಜವಾನರು, ಚೆಂಬು ಶಾಖೆ

7. ನಾರಾಯಣ ಹೆಚ್.ಕೆ: ಜವಾನರು: ಮುಖ್ಯ ಕಛೇರಿ

8. ಕು. ಅಶ್ವಿನಿ. ಎಂ.ಪಿ: ತಾತ್ಕಾಲಿಕ ಗುಮಾಸ್ತರು, ಚೆಂಬು ಶಾಖೆ

9. ಜಯಂತ ಪಿ.ಪಿ.: ತಾತ್ಕಾಲಿಕ ಗುಮಾಸ್ತರು, ಮುಖ್ಯ ಕಛೇರಿ

10. ಹರ್ಷಿತ್‌ ಎನ್.ಬಿ: ತಾತ್ಕಾಲಿಕ ಗುಮಾಸ್ತರು, ಚೆಂಬು ಶಾಖೆ

11. ರಾಮಕೃಷ್ಣ .ಕೆ.ಬಿ.: ನಿತ್ಯ ನಿಧಿ ಸಂಗ್ರಹಕಾರರು, ಮುಖ್ಗು ಕಛೇರಿ

12. ಶಿವಪ್ಪ .ಎಂ.ಜೆ: ನಿತ್ಯ ನಿಧಿ ಸಂಗ್ರಹಕಾರರು, ಚೆಂಬು ಶಾಖೆ

13. ಪ್ರಶಾಂತಿ ಎ.ಎಸ್:‌ ಮುಖ್ಯ ಕಛೇರಿ

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

( ಮುಖ್ಯ ಕಛೇರಿ – ಸಂಪಾಜೆ)
( ಚೆಂಬು ಶಾಖೆ – ಚೆಂಬು ಗ್ರಾಮ)
ಪಯಶ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ  

Payaswini Primary Agricultural Credit Co-operative Society LTD., Sampaje (PACCS-Payaswini, Sampaje)

ಸಂಪಾಜೆ – 574234, ಮಡಿಕೇರಿ ತಾಲ್ಲೂಕು, ಕೊಡಗು.

ದೂರವಾಣಿ:  08272 – 239788 (ಮುಖ್ಯ ಕಛೇರಿ)
                       08272 – 239688 (ಮುಖ್ಯ ಕಛೇರಿ)

                       08257 – 266253 (ಚೆಂಬು ಶಾಖೆ)

Emil: 

Search Coorg Media

Coorg’s Largest Online Media Network 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.