ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ – ಹಾಕತ್ತೂರು. Hakathur Primary Agricultural Credit Co-operative Society LTD., (PACCS-Hakathur)

ನಂ.582ನೇ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ  ನಿಯಮಿತ – ಹಾಕತ್ತೂರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

# 1. ಪ್ರಾಸ್ತವಿಕ:-

ನಂ. 582ನೇ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1973ರಲ್ಲಿ ಸ್ಥಾಪನೆಯಾಗಿದ್ದು, ಹಾಕತ್ತೂರಿನಲ್ಲಿ ಮುಖ್ಯ ಕಛೇರಿ ಹಾಗೂ ಮೇಕೇರಿಯಲ್ಲಿ ಶಾಖೆಯನ್ನು ಹೊಂದಿದೆ.

# 2. ಸಂಘದ ಕಾರ್ಯವ್ಯಾಪ್ತಿ:- 

ಹಾಕತ್ತೂರು, ಬಿಳಿಗೇರಿ, ಕಗ್ಗೋಡ್ಲು ಹಾಗೂ ಮೇಕೇರಿ ಗ್ರಾಮಗಳನ್ನು ಒಳಗೊಂಡಿದೆ.

# 3. ಸಂಘದ ಕಾರ್ಯಚಟುವಟಿಕೆಗಳು:-

1. ಸದಸ್ಯರುಗಳಲ್ಲಿ ಮಿತವ್ಯಯ, ಸ್ವಸಹಾಯ ಮತ್ತು ಸಹಕಾರ ಮನೋಭಾವನೆಗಳನ್ನು ಅಭಿವೃದ್ಧಿಗೊಳಿಸುವುದು.


2. ಸಾಲ ಸೌಲಭ್ಯಗಳನ್ನು ಪೂರೈಸುವುದು.

3. ಸದಸ್ಯರುಗಳಿಗೆ ಅಗತ್ಯವಾದ ವ್ಯವಸಾಯ ಸಾಮಾಗ್ರಿಗಳನ್ನು ಒದಗಿಸುವುದು.

# 4. ಅಭಿವೃದ್ಧಿಯ ಮುನ್ನೋಟ:-

ಸಂಘವು ಸದಸ್ಯರುಗಳಿಗೆ ಫಸಲು ಸಾಲ, ಮಧ್ಯಮಾವಧಿ ಸಾಲ, ಜಾಮೀನು ಸಾಲ, ವಾಹನ ಸಾಲ, ಇತರೆಸಾಲಗಳನ್ನು ನೀಡುತ್ತಿದೆ. ಹಾಗೂ ಸದಸ್ಯರುಗಳಿಂದ ಠೇವಣಿಗಳನ್ನು ಸಂಗ್ರಹಿಸುತ್ತಿದ್ದು, ಸತತವಾಗಿ ಲಾಭದಲ್ಲಿ ಮುಂದುವರೆಯುತ್ತಿದೆ.

# 5 ಸಂಘದ ಸದಸ್ಯತ್ವ:- 

ಮಾರ್ಚ್‌ 2020ರ ಅಂತ್ಯಕ್ಕೆ 1239 ಜನ ಸದಸ್ಯತ್ವವನ್ನು ಹೊಂದಿರುತ್ತಾರೆ.

# 6. ಪಾಲು ಬಂಡವಾಳ:-

ಸಂಘವು 144.18ಲಕ್ಷ ಪಾಲು ಬಂಡವಾಳ ಹೊಂದಿರುತ್ತದೆ.

# 7. ಠೇವಣಿಗಳು:-

ಮಾರ್ಚ್‌ 2020 ರ ಅಂತ್ಯಕ್ಕೆ 10.58 ಕೋಟಿ ಠೇವಣಿ ಸಂಗ್ರಹವಾಗಿರುತ್ತದೆ.

# 8. ನಿಧಿಗಳು :- 

ಮಾರ್ಚ್‌ 2020 ರ ಅಂತ್ಯಕ್ಕೆ 201.79 ಲಕ್ಷ

# 9. ಧನವಿನಿಯೋಗಗಳು:- 

ಮಾರ್ಚ್‌ 2020 ರ ಅಂತ್ಯಕ್ಕೆ 175.14 ಲಕ್ಷ

# 10. ಸದಸ್ಯರಿಗೆ ವಿತರಿಸಿದ ಸಾಲ:- 

1554.69 ಲಕ್ಷ

# 11. ಬ್ಯಾಂಕಿನ ವಹಿವಾಟು:- 

71.53 ಕೋಟಿ

# 12. ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ:- 

ಮಾರ್ಚ್‌ 2020 ರ ಅಂತ್ಯಕ್ಕೆ  ಸಂಘವು 33.52 ಲಕ್ಷ ಲಾಭ ಗಳಿಸಿರುತ್ತದೆ.

# 13. ಗೌರವ ಮತ್ತು ಪ್ರಶಸ್ತಿ:- 

ಅನ್ವಯಿಸುವುದಿಲ್ಲ

# 14. ಸ್ವ-ಸಹಾಯ ಗುಂಪುಗಳ ರಚನೆ:- 

ಪ್ರಸ್ತುತ 55 ಸ್ವಸಹಾಯ ಗುಂಪುಗಳಿರುತ್ತವೆ.

# 15. ಸಾಲ ಮರುಪಾವತಿ:- 

ಮಾರ್ಚ್‌ 2020 ರ
ಅಂತ್ಯಕ್ಕೆ  ಶೇ. 98ರಷ್ಟು ಸಾಲ ಮರುಪಾವತಿಯಾಗಿರುತ್ತದೆ.

# 16. ಆಡಿಟ್ ವರ್ಗ:- 

“ಎ” ವರ್ಗ

# 17. ಸಂಘದ ಸ್ಥಿರಾಸ್ತಿಗಳು:- 

ಸಂಘದ ಮುಖ್ಯ ಕಟ್ಟಡ ಹಾಗೂ ಮೇಕೇರಿ ಶಾಖೆಯ ಕಟ್ಟಡವನ್ನು ಹೊಂದಿದೆ.

# 18. ಸಂಘದ ಆಡಳಿತ ಮಂಡಳಿ:-

13 ಜನ 2018-19 ರಿಂದ 2022-23 ರವರಗೆ


ಮಂಞೀರ ಪಿ. ತಿಮ್ಮಯ್ಯ : ಅಧ್ಯಕ್ಷರು

ಹೊನ್ನದ ಎಸ್.‌ ಇಂದ್ರ ಕುಮಾರ್‌ : ಉಪಾಧ್ಯಕ್ಷರು

ಉಳುವಾರ ಎಸ್.‌ ಪಳಂಗಪ್ಪ : ನಿರ್ದೇಶಕರು

ತೋರೇರ ಎಂ. ಅಯ್ಯಪ್ಪ : ನಿರ್ದೇಶಕರು

ಪರ್ಲಕೋಟಿ ಎ. ಕಾವೇರಪ್ಪ : ನಿರ್ದೇಶಕರು

ತುಂತಜ್ಜೀರ ಆರ್.‌ ತಿಮ್ಮಯ್ಯ : ನಿರ್ದೇಶಕರು

ಅಮ್ಮಾಟಂಡ ಸಿ. ಅಪ್ಪಣ್ಣ : ನಿರ್ದೇಶಕರು (09-10-2020 ರವರೆಗೆ)

ಮಲೆಯರ ಆರ್.‌ ಧರಣೇಶ್‌ : ನಿರ್ದೇಶಕರು

ಕೂಪದೀರ ಸಿ. ಪ್ರಮೀಳಾ : ನಿರ್ದೇಶಕರು

ಬಿದ್ದಂಡ ಡಿ. ಗಂಗಮ್ಮ : ನಿರ್ದೇಶಕರು
ತೆಕ್ಕಡೆ ಆರ್.‌ ಹರಿಣಿ : ನಿರ್ದೇಶಕರು
ಹೆಚ್‌.ಆರ್.‌ ವಾಸಪ್ಪ : ನಿರ್ದೇಶಕರು
ಬಿ.ಎಂ. ಸಂಜೀವ್‌ ಕುಮಾರ್:‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು (31-05-2020 ರವರೆಗೆ)
# 19. ಸಂಘದ ಸಿಬ್ಬಂದಿ ವರ್ಗ:-

7 ಜನ ಸಿಬ್ಬಂದಿಗಳು

# 20. ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು:-

ನಂ. 582ನೇ ಹಾಕತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ, 

ಹಾಕತ್ತೂರು ಗಾಮ ಮತ್ತು ಅಂಚೆ,
ಮಡಿಕೇರಿ ತಾಲ್ಲೂಕು,
ಕೊಡಗು ಜಿಲ್ಲೆ.

ದೂರವಾಣಿ : 08272-227250



ಈ ಮೇಲಿನ ಮಾಹಿತಿಯನ್ನು 2019-20 ನೇ ಸಾಲಿನ ವಾರ್ಷಿಕ ವರದಿಯಂತೆ ದಾಖಲಿಸಲಾಗಿದೆ.


Search Coorg Media

Coorg’s Largest Online Media Network 


kodagu sahakara

Comments are closed.