ಅಬಕಾರಿ ಉಪ ಆಯುಕ್ತರು: ಶ್ರೀ ಜಗದೀಶ್ ನಾಯ್ಕ
ಕಚೇರಿ ವಿಳಾಸ: ಅಬಕಾರಿ ಉಪ ಆಯುಕ್ತರ ಕಛೇರಿ,
ಬ್ಲಾಕ್ ನಂ:22/55(ಎ),.
ಹಳೇ ಇಂಡಿಯನ್ ಗ್ಯಾರೇಜ್ ಸಮೀಪ,
ಓಂಕಾರೇಶ್ವರ ದೇವಸ್ಥಾನ ರಸ್ತೆ,
ಕೊಡಗು ಜಿಲ್ಲೆ, ಮಡಿಕೇರಿ ಟೌನ್/ತಾ||-571201
ದೂರವಾಣಿ ಸಂಖ್ಯೆ: 9449597135
ಕಚೇರಿ ದೂರವಾಣಿ ಸಂಖ್ಯೆ: 08272-221736
ಕಂಟ್ರೋಲ್ ರೂಂ ಟೋಲ್ ಫ್ರೀ ನಂಬರ್: 08272-229110
ಇ-ಮೇಲ್: dccrg-ex-ka[at]nic[dot]in
ಜಿಲ್ಲೆ: ಕೊಡಗು
ಕೊಡಗು ಜಿಲ್ಲೆಯಲ್ಲಿ ಅಬಕಾರಿ ಇಲಾಖೆಗೆ ಸಂಬಂಧಿಸಿದಂತೆ, ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಉಪ ಆಯುಕ್ತರ ಕಚೇರಿ ಹೊಂದಿದ್ದು, ಈ ಕಚೇರಿಯ ಅಧೀನದಲ್ಲಿ 3 ಉಪ ವಿಭಾಗ (ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ)ಕಚೇರಿಗಳು, 3 ವಲಯ(ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ)ಕಚೇರಿಗಳು ಹಾಗೂ 2 ಕೆ.ಎಸ್.ಬಿ.ಸಿ.ಎಲ್ ಡಿಪೋ(ಕುಶಾಲನಗರ ಮತ್ತು ವಿರಾಜಪೇಟೆ)ಗಳಲ್ಲಿ ಅಬಕಾರಿ ನಿರೀಕ್ಷಕರ ಕಚೇರಿಗಳನ್ನು ಹೊಂದಿರುತ್ತದೆ. ಜಿಲ್ಲೆಯಲ್ಲಿ ಒಟ್ಟು ೨31 ಮದ್ಯದ ಸನ್ನದುಗಳು ಈ ಕೆಳಕಂಡಂತೆ ಕಾರ್ಯ ನಿರ್ವಹಿಸುತ್ತಿರುತ್ತವೆ.
ಅಬಕಾರಿ ಅಕ್ರಮ ತಡೆಗಟ್ಟಲು ಈ ಕೆಳಕಂಡಂತೆ ಅಧಿಕಾರಿ/ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿರುತ್ತಾರೆ.
- ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿ/ಸಿಬ್ಬಂದಿಗಳು ಗಸ್ತುಕಾರ್ಯ, ರಸ್ತೆಗಾವಲು ನಡೆಸಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟಲು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
- ಮದ್ಯದ ಸನ್ನದುಗಳಿಗೆ ಬೇಟಿ ನೀಡಿ ಸನ್ನದು ತಪಾಸಣೆ ನಡೆಸಿ ನಕಲಿ/ಕಲಬೆರಕೆ ಮದ್ಯ ಮಾರಾಟವಾಗದಂತೆ ಕಟ್ಟೆಚ್ಚರ ವಹಿಸಲಾಗುತ್ತಿರುತ್ತದೆ.
- ಜಿಲ್ಲೆಯ ಗಡಿಭಾಗದಲ್ಲಿ ಅಕ್ರಮ ಮದ್ಯ ಸಾಗಾಣಿಕೆ ನಿಯಂತ್ರಿಸಲು ತನಿಖಾ ಠಾಣೆಗಳಲ್ಲಿ ಅಧಿಕಾರಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿರುತ್ತಾರೆ.
- ಜಿಲ್ಲೆಯಲ್ಲಿ ಕಳ್ಳಭಟ್ಟಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ಸದರಿ ಕೇಂದ್ರಗಳ ಮೇಲೆ ಆಗಿಂದ್ದಾಗೆ ದಾಳಿ ನಡೆಸಿ ಅಕ್ರಮ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ.
ಸಾರ್ವಜನಿಕರಿಂದ ಅಬಕಾರಿ ದೂರುಗಳನ್ನು ಸ್ವೀಕರಿಸಲು ಜಿಲ್ಲಾ ಕಚೇರಿಯಲ್ಲಿ 24*7 ಕಾರ್ಯ ನಿರ್ವಹಿಸಲು ನಿಯಂತ್ರಣ ಕೊಠಡಿ ತೆರೆಯಲಾಗಿದ್ದು, ಸದರಿ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿರುತ್ತದೆ.
ಕ್ರಮ. ಸಂ. ಕಛೇರಿ ವಿಳಾಸ ದೂರಾವಾಣಿ ಸಂಖ್ಯೆ ಇ- ಮೇಲ್ ವಿಳಾಸ
1 ಅಬಕಾರಿ ಉಪಆಯುಕ್ತರ ಕಛೇರಿ
ಬ್ಲಾಕ್ ನಂ:22/55(ಎ),.
ಹಳೇ ಇಂಡಿಯನ್ ಗ್ಯಾರೇಜ್ ಸಮೀಪ,
ಓಂಕಾರೇಶ್ವರ ದೇವಸ್ಥಾನ ರಸ್ತೆ,
ಕೊಡಗು ಜಿಲ್ಲೆ, ಮಡಿಕೇರಿ ಟೌನ್/ತಾ||-571201
229295, 224736
dccrg-ex-ka[at]nic[dot]in
edckodagu[at]gmail[dot]com
2 ಅಬಕಾರಿ ಉಪಅಧೀಕ್ಷಕರ ಕಛೇರಿ
ಮಡಿಕೇರಿ ಉಪವಿಭಾಗ, ರೇಸ್ ಕೋಸ್೯ ರಸ್ತೆ
ನ್ಯೂ ಎಕ್ಸ್ಟೆನ್ಸನ್, ಮಡಿಕೇರಿ
224773 dysesubdivision[dot]madikeri[at]gmail[dot]com
3ಅಬಕಾರಿ ನಿರೀಕ್ಷಕರ ಕಛೇರಿ
ಮಡಿಕೇರಿ ವಲಯ, ಡೆಚ್ಚೂರೂ ಹೌಸಿಂಗ್ ಸೋಸೈಟಿ, ಕೆ.ಸಿ.ಅಚ್ಚಯ್ಯ ಬಿಲ್ಡಿಂಗ್
ಡೆಚ್ಚೂರೂ, ಮಡಿಕೇರಿ
223368 madikerirange[at]gmail[dot]com