ಪ್ರಾಸ್ತವಿಕ
ಸಂಘದ ಸ್ಥಾಪನೆ: 28.03.1967
ಅಧ್ಯಕ್ಷರು: ಶ್ರೀ. ಬಿದ್ದಾಟಂಡ ಎ. ರಮೇಶ್ ಚಂಗಪ್ಪ
ಅಧ್ಯಕ್ಷರುಗಳಾಗಿ ಕಾರ್ಯ ನಿರ್ವಹಿಸಿದವರು:
- ಶ್ರೀ. ಬಿದ್ದಾಟಂಡ ಎ. ರಮೇಶ್ ಚಂಗಪ್ಪ – (2002-2005)
- ಶ್ರೀ. ಬಿದ್ದಾಟಂಡ ಎ. ರಮೇಶ್ ಚಂಗಪ್ಪ –(2005-2010)
- ಶ್ರೀ. ಬಿದ್ದಾಟಂಡ ಎ. ರಮೇಶ್ ಚಂಗಪ್ಪ -(2010-2015)
- ಶ್ರೀ. ಬಿದ್ದಾಟಂಡ ಎ. ರಮೇಶ್ ಚಂಗಪ್ಪ -(2015-2020 )
- ಶ್ರೀ. ಬಿದ್ದಾಟಂಡ ಎ. ರಮೇಶ್ ಚಂಗಪ್ಪ -(2020 ರಿಂದ ಹಾಲಿ ಅದ್ಯಕ್ಷರು
ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದವರು
1. ಶ್ರೀ. ಸಿ.ಎಂ. ಪ್ರಮೋದ್– (2012 ರಿಂದ ಹಾಲಿ ವ್ಯವಸ್ಥಾಪಕರ ನಿರ್ದೇಶಕರು(ಪದನಿಮಿತ್ತ) ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು (ಜಿ.ಪಂ.)
ಕೊಡಗು ಜಿಲ್ಲಾಹಾಪ್ ಕಾಮ್ಸ್. ಮಡಿಕೇರಿ.
ಸಂಘದ ಕಾರ್ಯವ್ಯಾಪ್ತಿ
ಕೊಡಗು ಜಿಲ್ಲೆಗೆ ಸೀಮಿತವಾಗಿರುತ್ತದೆ. ಯಾವ ತಾಲ್ಲೂಕಿನಿಂದ ಸದಸ್ಯರನ್ನಾಗಿ ಮಾಡಿಕೊಂಡಿರುತ್ತೇವೆ. (ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ) ಆಯಾ ತಾಲ್ಲೂಕಿಗೆ ಸೀಮಿತವಾಗಿರುತ್ತದೆ.
ಸಂಘದ ಕಾರ್ಯಚಟುವಟಿಕೆಗಳು
*ರೈತರಿಂದ ನೇರವಾಗಿ ಖರೀದಿ ಮಾಡಿ ಗ್ರಾಹಕರಿಗೆ ರಿಯಾಯತಿ ದರದಲ್ಲಿ ನೀಡುವುದು.
*ಸಂಘದ ರೈತ ಸದಸ್ಯರಿಗೆ ತರಬೇತಿ ನೀಡುವುದು ಮತ್ತು ತಾಂತ್ರಿಕ ಸಲಹೆಗಳನ್ನು ಒದಗಿಸುವುದು.
*ರೈತ ಸದಸ್ಯರಿಗೆ ಅಧ್ಯಯನ ಪ್ರವಾಸ ಏರ್ಪಡಿಸುವುದು.
*ರಾಸಾಯನ ವಸ್ತುಗಳು, ಗೊಬ್ಬರಗಳು, ಸಲಕರಣೆಗಳು, ಸಸಿಗಳನ್ನು ಒದಗಿಸುವುದು.
*ತೋಟಗಾರಿಕೆ ಬೆಳೆಗಳ ಯೋಜನೆಗಳಿಗೆ ತಾಂತ್ರಿಕ ಮತ್ತು ಆಡಳಿತ ಹಾಗೂ ಇತರ ಅಗತ್ಯ ಸೌಕರ್ಯಗಳನ್ನು ಒದಗಿಸುವುದು.
ಅಭಿವೃದ್ಧಿಯ ಮುನ್ನೋಟ
- ರೈತ ಸದಸ್ಯರನ್ನು ಹೆಚ್ಚು ಹೆಚ್ಚು ಸದಸ್ಯರನ್ನಾಗಿ ಸದಸ್ಯತ್ವ ಮಾಡುವಂತೆ ಪ್ರೋತ್ಸಾಹಿಸುವುದು
- ರೈತ ಸದಸ್ಯರಿಗೆ ಕೃಷಿಉತ್ಪನ್ನಗಳನ್ನು ಕಡಿಮೆದರದಲ್ಲಿ ಒದಗಿಸುವುದು
- ರೈತ ಸದಸ್ಯರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮೇಳಗಳನ್ನುಅಯೋಜಿಸುವುದು (ಜೇನು, ಮಾವು,ಹಲಸು,ಕಿತ್ತಳೆ )
- ತೋಟದ ಸದಸ್ಯರಿಗಳಿಗೆ ತರಬೇತಿ ಹಾಗೂ ತಾಂತ್ರಿಕ ಸಲಹೆಗಳನ್ನು ಒದಗಿಸುವುದು
- ರೈತಸದಸ್ಯರು ಬೆಳೆದ ಸಾಂಬಾರಪದಾರ್ಥಗಳು ಮತ್ತುಹಣ್ಣು/ತರಕಾರಿ ಮುಂತಾದ ಪದಾರ್ಥಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು.
ಸಂಘದ ಸದಸ್ಯತ್ವ
ಸಂಘದಲ್ಲಿ 31.03.2023 ಕ್ಕೆ 1274 ರೈತ ಸದಸ್ಯರಿದ್ದಾರೆ
ಪಾಲು ಬಂಡವಾಳ
3.05 ಲಕ್ಷಗಳು
ನಿಧಿಗಳು
ಕ್ಷೇಮನಿಧಿ: 4.55 ಲಕ್ಷಗಳು
ಕಟ್ಟಡ ನಿಧಿ: 10.38 ಲಕ್ಷಗಳು
ಸವಕಳಿ ನಿಧಿ: 25.20 ಲಕ್ಷಗಳು
ಧನವಿನಿಯೋಗಗಳು
- ಡಿ.ಸಿ.ಸಿ ಬ್ಯಾಂಕು ಪಾಲು: 40,000
- ಡಿ.ಸಿ.ಸಿ ಬ್ಯಾಂಕು ಕ್ಷೇಮನಿಧಿ: 37,473
- ನಿರಖುಠೇವಣಿ ಡಿ.ಸಿ.ಸಿ ಬ್ಯಾಂಕ್: 10,05,848
- ನಿರಖುಠೇವಣಿ ಡಿ.ಸಿ.ಸಿ ಬ್ಯಾಂಕ್ ಕಾ ರ: 83,276
- ಸಹಕಾರ ಮಾರಾಟ ಮಹಾ ಮಂಡಳಿಯ ಪಾಲು: 1,00,000
- ಕರಾಸಮ ತೋಟಗಾರಿಕಾ ಮಂಡಳಿಯ ಪಾಲು: 50,000
ಬ್ಯಾಂಕಿನ ವಹಿವಾಟು
ರೂ. 6,40,35,352.10
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ
ಒಟ್ಟುಲಾಭ: 41,96 ಲಕ್ಷ
ನಿವ್ವಳಲಾಭ: 7.84 ಲಕ್ಷ
ಆಡಿಟ್ ವರ್ಗ
‘ಬಿ’ ದರ್ಜೆ
ಸಂಘದ ಸ್ಥಿರಾಸ್ತಿಗಳು
- ಕೇಂದ್ರ ಕಛೇರಿ ನೂತನ ಹೈಟಿಕ್ ಮಾರಾಟ ಮಳಿಗೆ : 141.55 ಲಕ್ಷಗಳಲ್ಲಿ
- ನೂತನ ವಾಹನ: 6.20 ಲಕ್ಷ
- ಸೋಮವಾರಪೇಟೆ ಮಾರಾಟ ಮಳಿಗೆ: 4.00 ಲಕ್ಷ
- ಕೊಹಿನೂರು ರಸ್ತೆ ಮಾರಾಟ ಮಳಿಗೆ (ತೋಟಗಾರಿಕೆ ಇಲಾಖೆ ಅವರಣ)
- ಇತರೆ: 36 ಸೆಂಟ್ ಜಾಗವನ್ನು ಹೊಂದಿದೆ.
ಸಂಘದ ಆಡಳಿತ ಮಂಡಳಿ
ಅಧ್ಯಕ್ಷರು
ಶ್ರೀ. ಬಿದ್ದಾಟಂಡ ಎ. ರಮೇಶ್ ಚಂಗಪ್ಪ
ಉಪಾಧ್ಯಕ್ಷರು
ಶ್ರೀ ಮಲ್ಲಂಡ .ಕೆ. ಮಧುದೇವಯ್ಯ
ನಿರ್ದೇಶಕರು
ಶ್ರೀ ನಾಗೇಶ್ ಕುಂದಲ್ಪಾಡಿ
ನಿರ್ದೇಶಕರು
ಶ್ರೀ.ಎಸ್.ಪಿ. ಪೊನ್ನಪ್ಪ
ನಿರ್ದೇಶಕರು
ಶ್ರೀಮತಿ ಬೇಬಿ ಪೂವಯ್ಯ
ನಿರ್ದೇಶಕರು
ಶ್ರೀಮತಿ ಲೀಲಾ ಮೇದಪ್ಪ
ನಿರ್ದೇಶಕರು
ಶ್ರೀ. ಪಾಡಿಯಮ್ಮನ ಎ. ಮನುಮಹೇಶ್
ನಿರ್ದೇಶಕರು
ಶ್ರೀ. ಕೆ .ಎಂ. ಮನೋಹರ್
ನಿರ್ದೇಶಕರು
ಶ್ರೀ. ಬಿ. ಎ. ಹರೀಶ್
ನಿರ್ದೇಶಕರು
ಶ್ರೀ. ಮಾಚಿಮಂಡ. ಡಿ. ಗಣಪತಿ
ನಿರ್ದೇಶಕರು
ಶ್ರೀ. ಎನ್ ಕಾಂಗೀರ ಸತೀಶ್
ನಿರ್ದೇಶಕರು
ಶ್ರೀ. ಕೆ. ಪೂವಪ್ಪ ನಾಯ್ಕ
ನಿರ್ದೇಶಕರು
ಶ್ರೀ. ಉಮೇಶ್ ರಾಜ್ ಅರಸ್
ನಿರ್ದೇಶಕರು
ಶ್ರೀ. ಹೆಚ್.ಎಂ. ಸುಧೀರ್
ವ್ಯವಸ್ಥಾಪಕರ ನಿರ್ದೇಶಕರು
ಶ್ರೀ. ಸಿ.ಎಂ. ಪ್ರಮೋದ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಶ್ರೀಮತಿ ರೇಷ್ಮ ಗಿರೀಶ್
ಸಂಘದ ಸಿಬ್ಬಂದಿ ವರ್ಗ
ವ್ಯವಸ್ಥಾಪಕರ ನಿರ್ದೇಶಕರು
ಶ್ರೀ. ಸಿ.ಎಂ. ಪ್ರಮೋದ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಶ್ರೀಮತಿ ರೇಷ್ಮ ಗಿರೀಶ್
ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
ಕೊಡಗು ಜಿಲ್ಲಾ ಹಾಪ್ ಕಾಮ್ಸ್.ನಿ ಮಡಿಕೇರಿ
(ಕೊಡಗು ಜಿಲ್ಲಾ ತೋಟಗಾರಿಕೆ ಬೆಳೆಗಾರರ ಉತ್ಪನ್ನಗಳ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘನಿ….)
ಮುಖ್ಯರಸ್ತೆ ಮಡಿಕೇರಿ
Tel: 08272-200837