Reading Time: < 1 minute
ಚೆಯ್ಯ0ಡಾಣೆ, ಸೆ, 04: ಚೆಯ್ಯ0ಡಾಣೆ ಸಮೀಪದ ಕೊಕೇರಿ ಚೇರುವಾಳಂಡ ಪುಲಿಮಕ್ಕಿ ಐನ್ ಮನೆಯಲ್ಲಿ ಕೈಲ್ ಪೋಳ್ದ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಿದರು.
ಐನ್ ಮನೆಯಲ್ಲಿ ನೆಲ್ಲಕ್ಕಿ, ನಡುಬಾಣೆಯಲ್ಲಿ ಕೋವಿ, ಓಡಿಕತ್ತಿ, ತಂಡ್ ವಿವಿಧ ಆಯುಧಗಳನ್ನು ಇಟ್ಟು ಪೂಜೆ ಸಲ್ಲಿಸಿದರು.
ಈ ಸಂದರ್ಭ ಪಟ್ಟೆದಾರ ಗಣೇಶ್ ಗಣಪತಿ, ರಾಕೇಶ್ ಸುಬ್ಬಯ್ಯ, ಮುದಪ್ಪ, ಭೀಮಯ್ಯ, ಸುಬ್ಬಯ್ಯ, ಚೇತನ್, ಕಾವೇರಪ್ಪ, ಪುನೀತ್, ಆಶಾ, ಶಿಸಿ ಕಾವೇರಮ್ಮ, ಪುಷ್ಪ, ಸರೋಜ, ಮದುರ, ಯಮುನಾ, ಆಚಲ್, ಮಾನ್ವಿ ಮತಿತ್ತರರು ಇದ್ದರು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ