ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬೆಳ್ಳೂರು: ನವರಾತ್ರಿ ಪೂಜಾ ಉತ್ಸವದ ಸವಿನಯ ಆಮಂತ್ರಣ.
ಪ್ರತಿ ವರ್ಷವೂ ಆಚರಿಸುವಂತೆ ಈ ವರ್ಷವೂ ಅಕ್ಟೋಬರ್ 15ರಿಂದ 24ರ ವರೆಗೆ ನವರಾತ್ರಿ ಪೂಜಾ ಉತ್ಸವವನ್ನು ಈ ಕೆಳಗಿನಂತೆ ಇರುವ ದೇವಿಯ ಆರಾಧನೆಯನ್ನು ಆಚರಿಸಲಾಗುವುದು.
15-10-2023 ಭಾನುವಾರ ಸಂಜೆ 7 ಘಂಟೆಗೆ ದೇವೀ ಶೈಲಪುತ್ರೀ
ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ|
ವೃಷಾರೂಢಾಂ ಶೂಲಧರಾಂ ಶೈಲಪುತ್ರೀ ಯಶಸ್ವಿನೀಂ ||
16-10-2023 ಸೋಮವಾರ ಸಂಜೆ 7 ಗಂಟೆಗೆ
ದೇವೀ ಬ್ರಹ್ಮಚಾರಿಣೀ
ದಧಾನಾ ಕರಪದ್ಮಾಭ್ಯಾಮಕ್ಷಮಾಲಾ ಕಮಂಡಲೂ |
ದೇವೀ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||
17-10-2023 ಮಂಗಳವಾರ ಸಂಜೆ 7 ಗಂಟೆಗೆ ದೇವೀ ಚಂದ್ರಘಂಟೇತಿ
ಪಿಂಡಜಪ್ರವರಾರೂಢಾ ಚಂದಕೋಪಾಸ್ತ್ರಕೈರ್ಯುತಾ |
ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ್ರುತಾ ||
18-10-2023 ಬುಧವಾರ ಸಂಜೆ 7 ಗಂಟೆಗೆ ದೇವೀ ಕೂಷ್ಮಾಂಡಾ
ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ |
ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ||
19-10-2023 ಗುರುವಾರ ಸಂಜೆ 7 ಗಂಟೆಗೆ ದೇವೀ ಸ್ಕಂದಮಾತಾ
ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ |
ಶುಭದಾಸ್ತು ಸದಾ ದೇವೀ ಸ್ಕಂದಮಾತಾ ಯಶಸ್ವಿನೀ ||
20-10-2023 ಶುಕ್ರವಾರ ಸಂಜೆ 7 ಗಂಟೆಗೆ ಸಾಮೂಹಿಕ ದುರ್ಗಾ ಪೂಜೆ ನಂತರ 8 ಗಂಟೆಗೆ ದೇವೀ ಕಾತ್ಯಾಯಣೀ
ಚಂದ್ರಹಾಸೋಜ್ಜ್ವಲಕರಾ ಶಾರ್ದೂಲವರವಾಹನಾ |
ಕಾತ್ಯಾಯನೀ ಶುಭಂ ದದ್ಯಾದೇವೀ ದಾನವಘಾತಿನೀ ||
21-10-2023 ಶನಿವಾರ ಸಂಜೆ 7 ಗಂಟೆಗೆ ದೇವೀ ಕಾಲರಾತ್ರಿ
ಏಕವೇಣೀ ಜಪಾಕರ್ಣಪೂರ ನಗ್ನಾ ಖರಾಸ್ಥಿತಾ |
ಲಂಬೋಷ್ಠೀ ಕರ್ಣಿಕಾಕರ್ಣೀ ತೈಲಾಭ್ಯಕ್ತಶರೀರಿಣೀ || ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ |
ವರ್ಧನಮೂರ್ಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ||
22-10-2023 ಬಾನುವಾರ ಸಂಜೆ 7 ಗಂಟೆಗೆ ದೇವೀ ಮಹಾಗೌರೀ
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ |
ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ||
23-10-2023 ಸೋಮವಾರ ಸಂಜೆ 7 ಗಂಟೆಗೆ ದೇವೀ ಸಿದ್ಧಿದಾತ್ರಿ
ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ |
ಸೇವ್ಯಮಾನಾ ಸದಾ ಭೂಯಾತ್ ಸಿದ್ಧಿದಾ ಸಿದ್ಧಿದಾಯಿನೀ ||
24-10-2023 ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಜಯದಶಮಿ ಆಚರಣೆ ಪೂಜೆ ನಂತರ ಮಹಾಪೂಜೆ.
ಮಹಾಪೂಜೆ ನಂತರ ಪ್ರತಿನಿತ್ಯ ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಈ ನವರಾತ್ರಿ ಉತ್ಸವದಲ್ಲಿ ಸರ್ವ ಗ್ರಾಮಸ್ಥರು ಮತ್ತು ಸರ್ವ ಭಕ್ತಾದಿಗಳು ಎಲ್ಲಾ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ತಕ್ಕ ಮುಖ್ಯಸ್ಥರು, ಚಂಗರು, ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು. ಕೋರಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬೆಳ್ಳೂರು
ಹುದಿಕೇರಿ ಅಂಚೆ.
ಮೊಬೈಲ್ :- 9480769740, 9535875704