Reading Time: < 1 minute
ರುದ್ರಗುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಅಮ್ಮುಣಿಚಂಡ ರಂಜಿ ಪೂಣಚ್ಚ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಬಲ್ಲಡಿಚಂಡ ಸೀತಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ನಿರ್ದೇಶಕರುಗಳಾಗಿ ಕೊಂಗಂಡ ಕಾರ್ಯಪ್ಪ, ಕೆಂಜಂಗಡ ಸುಬ್ರಮಣಿ,ಮೂಕಚಂಡ ಪ್ರಸನ್ನ ಸುಬ್ಬಯ್ಯ,ಅಪ್ಪಂಡೇರಂಡ ಭವ್ಯ ಚಿಟ್ಟಿಯಣ್ಣ, ಚಂದೂರ ಸಂದೇಶ್ ತಿಮ್ಮಯ್ಯ,ಚಂದೂರ ಬೋಪಣ್ಣ, ಮೇಚಂಡ ರತನ್, ಕಂಜಿತಂಡ ಚರಣ, ಹೆಚ್. ಕೆ. ಮನು ಆಯ್ಕೆಯಾಗಿದ್ದಾರೆ.