ಚೇಲಾವರ ಭಗವತಿ ದೇವಸ್ಥಾನದಲ್ಲಿ ನವರಾತ್ರಿ ಹಬ್ಬ

ಚೆಯ್ಯ0ಡಾಣೆ: ಸ್ಥಳೀಯ ಚೇಲಾವರದ ಚೋಲಿ ಭಗವತಿ ದೇವಸ್ಥಾನದಲ್ಲಿ ತಾ 15ರ ಭಾನುವಾರದಿಂದ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರತಿದಿನ ಸಂಜೆ 5.30 ರಿಂದ 7.30 ರ ವರೆಗೆ ಪೂಜೆ ಹಾಗೂ ಉಪಹಾರ ಇರುತ್ತದೆ. ಪ್ರತಿವರ್ಷ ಇಲ್ಲಿ 9 ದಿನಗಳ ಕಾಲ ನವರಾತ್ರಿ ಹಬ್ಬವನ್ನು ಆಚರಿಸಿ ತಾ- 24 ರಂದು ಹತ್ತನೇ ದಿನ ವಿಜಯ ದಶಮಿ ಪ್ರಯುಕ್ತ ಪೂಜೆ ಹಾಗೂ ಮಧ್ಯಾಹ್ನ ಭೋಜನ ನಂತರ ಕಾರ್ಯಕ್ರಮ ಸಮಾಪ್ತಿ ಗೊಳ್ಳಲಿದೆ.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ

0 0 votes
Article Rating
Subscribe
Notify of
guest
0 Comments
Inline Feedbacks
View all comments