Reading Time: 5 minutes
Address: Mahesh Complex, Mahadevpet Madikeri
Mahesh Enterprises
Profile Picture
Contact
Address: Mahesh Complex, Mahadevpet Madikeri
Mob: Ph:08272-229199,
Mob: 94485 04689 80958 45888, 9108185453
About
ಕಳೆದ ಹಲವು ದಶಕಗಳ ನಿರಂತರ ಸೇವೆಯೊಂದಿಗೆ ನಮ್ಮೆಲ್ಲಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿರುವ ನಮ್ಮ ಸಂಸ್ಥೆ ನಿಮ್ಮಗಳ ಸ್ನೇಹ ಮತ್ತು ಸಹಕಾರಗಳಿಗೆ ಚಿರಋಣಿಯಾಗಿದೆ. ಪ್ರತಿಷ್ಠಿತ ಸಂಸ್ಥೆಗಳ ಉಪಕರಣಗಳ ಮಾರಾಟಕ್ಕಾಗಿ ನಾವು ನಿಮ್ಮ ವಿಶ್ವಾಸ ಗಳಿಸಿದ್ದೇವೆ. ಅತ್ಯುತ್ತಮ ಸೇವೆ ಮತ್ತು ಭರವಸೆಯ ದರಗಳ ಜೊತೆಯಲ್ಲಿ ಉತ್ಕೃಷ್ಟ ಸೇವೆ ಸಲ್ಲಿಸುವ ಹೆಗ್ಗುರಿ ನಮ್ಮ ಸಂಸ್ಥೆಯದ್ದು. ಎಲ್ಲಾ ಹಬ್ಬಗಳ ಸಂದರ್ಭ ನಾವು ನಿಮ್ಮ ಖರೀದಿಗಾಗಿ ಉತ್ತಮ ಕೊಡುಗೆಗಳನ್ನು ನೀಡುತ್ತಿದ್ದೇವೆ.
Our Services
Mahesh Enterprises is an electronics store in Madikeri, Coorg. It is also known for home and kitchen appliances, and electronics and electrical supplies.