ನಂ. 378ನೇ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್)
ವಿರಾಜಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
(Reg No.378)
ಪ್ರಾಸ್ತವಿಕ
ಸಂಘದ ಸ್ಥಾಪನೆ: 06-04-1943
ಸ್ಥಾಪಕ ಅಧ್ಯಕ್ಷರು: ಕಂಜಿತಂಡ ಕುಶಾಲಪ್ಪ
ಹಾಲಿ ಅಧ್ಯಕ್ಷರು: ವಾಟೇರಿರ ಪಿ. ಬೋಪ್ಪಣ್ಣ
ಹಾಲಿ ಉಪಾಧ್ಯಕ್ಷರು: ತಾತಂಡ ಎಂ. ಕಾವೇರಪ್ಪ
ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಜಿ.ಪಿ. ಅಪ್ಪಣ್ಣ
ಸಂಘದ ಕಾರ್ಯವ್ಯಾಪ್ತಿ
ಕೊಡಗು ಜಿಲ್ಲಾದ್ಯಾಂತ
ಸಂಘದ ಕಾರ್ಯಚಟುವಟಿಕೆಗಳು
ಸದಸ್ಯರಿಗೆ ವ್ಯವಸಾಯ ಉಪಕರಣಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡುವುದು
ಅಭಿವೃದ್ಧಿಯ ಮುನ್ನೋಟ
ಸಂಘವು ಲಾಭದಲ್ಲಿ ಮುಂದುವರೆಯುತ್ತಿದೆ.
ಸಂಘದ ಸದಸ್ಯತ್ವ
31-03-2023 ರಲ್ಲಿರುವಂತೆ ಸದಸ್ಯತ್ವದ ವಿವರ: 5290 ಸದಸ್ಯರು
ಪಾಲು ಬಂಡವಾಳ
ಠೇವಣಿಗಳು
ಪಿಗ್ಮಿ ಠೇವಣಿ
ನಿರಖು ಠೇವಣಿ
ಕಟ್ಟಡ ಬಾಡಿಗೆ ಠೇವಣಿ
ವಾಣಿಜ್ಯ ಸಂಕೀರ್ಣ ಠೇವಣಿ
ಸಿಬ್ಬಂದಿ ಖಾತ್ರಿ ಠೇವಣಿ
ನಿಧಿಗಳು
ಕ್ಷೇಮನಿಧಿ
ಬಂಡವಾಳ ನಿಧಿ
ಬಂಡವಾಳ ಮೀಸಲು ನಿಧಿ
ಪಾಲು ವಿಮೋಚನ ನಿಧಿ
ಗ್ರಾಜ್ಯಟಿ ನಿಧಿ
ಡಿವಿಡೆಂಟ್ ಸಮೀಕರಣ ನಿಧಿ
ಸಾಮುಧಾಯಿಕ ನಿಧಿ
ಕಟ್ಟಡ ನಿಧಿ
ಸಂಶಯಾಸ್ಪದ ಸಾಲದ ನಿಧಿ
ರಿಬೇಟು ನಿಧಿ
ಬೆಲೆ ಏರಿಳಿತ ನಿಧಿ
ಸಹಕಾರ ಕಲ್ಯಾಣ ನಿಧಿ
ಹಳೆ ಸರಕು ವಿಲೇವಾರು ನಿಧಿ
ಪ್ರಚಾರ ಮತ್ತು ವಿದ್ಯಾ ನಿಧಿ
ಧನವಿನಿಯೋಗಗಳು
ಸದಸ್ಯರಿಗೆ ವಿತರಿಸಿದ ಸಾಲ
ಬ್ಯಾಂಕಿನ ವಹಿವಾಟು
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ
ಗೌರವ ಮತ್ತು ಪ್ರಶಸ್ತಿ
ಸ್ವ-ಸಹಾಯ ಗುಂಪುಗಳ ರಚನೆ
ಸಾಲ ಮರುಪಾವತಿ
ಆಡಿಟ್ ವರ್ಗ
“ಎ” ತರಗತಿ
ಸಂಘದ ಸ್ಥಿರ ಮತ್ತು ಚರ ಆಸ್ತಿಗಳು:-
ಕಛೇರಿ ಕಟ್ಟಡಗಳು, ಅಕ್ಕಿ ಗಿರಣಿ, ಗೋದಾಮು ಅಕ್ಕಿ ಗಿರಣಿ, ಗೋದಾಮು ಗೊಬ್ಬರ ವಿಭಾಗ, ಅಕ್ಕಿ ಗಿರಣಿ ರಸ್ತೆ, ಅಕ್ಕಿ ಗಿರಣಿ ಯಂತ್ರೋಪಕರಣ, ಅಕ್ಕಿ ಗಿರಣಿ ಯಂತ್ರೋಪಕರಣ(ನೂತನ), ಕಂಪ್ಯೂಟರ್ ಪೀಠೋಪಕರಣಗಳು, ವಾಣಿಜ್ಯ ಸಂಕೀರ್ಣ ನೆಲ ಅಂತಸ್ತು, ವಾಣಿಜ್ಯ ಸಂಕೀರ್ಣ ಒಂದನೇ ಅಂತಸ್ತು, ಜೆರಾಕ್ಸ್ ಯಂತ್ರ, ವಾಣಿಜ್ಯ ಸಂಕೀರ್ಣ ಎರಡನೇ ಅಂತಸ್ತು, ನೂತನ ಅಕ್ಕಿ ಗಿರಣಿ ಕಟ್ಟಡ ನಿರ್ಮಾಣ, ಮುಖ್ಯ ಕಛೇರಿ ಕಟ್ಟ್ಡ ನಿರ್ಮಾಣ, ಆರ್ಜಿ ಕಟ್ಟಡ ನಿರ್ಮಾಣ, ಚಿಲ್ಲರೆ ಪಾನೀಯ ಮಾರಾಟ ಕಟ್ಟಡ ನಿರ್ಮಾಣ
ಸಂಘದ ಆಡಳಿತ ಮಂಡಳಿ
1. ವಿ.ಪಿ. ಬೋಪ್ಪಣ್ಣ: ಅಧ್ಯಕ್ಷರು
2. ಟಿ.ಎಂ. ಕಾವೇರಪ್ಪ: ಉಪಾಧ್ಯಕ್ಷರು
3. ಎಂ.ಕೆ. ಭೀಮಯ್ಯ: ನಿರ್ದೇಶಕರು
4. ಕೆ.ಎಂ. ಪೂವಯ್ಯ: ನಿರ್ದೇಶಕರು
5. ಎಸ್.ಕೆ. ಮಂದಣ್ಣ: ನಿರ್ದೇಶಕರು
6. ಕೆ.ಎಂ. ಬಿದ್ದಪ್ಪ: ನಿರ್ದೇಶಕರು
7. ಕೆ.ಕೆ. ಮಂದಣ್ಣ: ನಿರ್ದೇಶಕರು
8. ಎಂ.ಕೆ. ಕಾವೇರಪ್ಪ: ನಿರ್ದೇಶಕರು
9. ಎಂ. ಎಂ. ಕುಟ್ಟಪ್ಪ: ನಿರ್ದೇಶಕರು
10. ಸಿ.ಈ. ಗಿರೀಶ್ ಪೂಣಚ್ಚ: ನಿರ್ದೇಶಕರು
11. ಕೆ. ಆರ್. ವಿನೋದ್: ನಿರ್ದೇಶಕರು
12 ಶ್ರೀಮತಿ ಕೆ.ಬಿ. ಲತಾ: ನಿರ್ದೇಶಕರು
13. ಶ್ರೀಮತಿ ವೀಣಾ ಮಹೇಶ್: ನಿರ್ದೇಶಕರು
14. ಹೆಚ್.ಟಿ. ಮರಿಯಪ್ಪ: ನಿರ್ದೇಶಕರು
15. ಹೆಚ್.ಎಸ್. ಚೆನಿಯ: ನಿರ್ದೇಶಕರು
ಸಂಘದ ಸಿಬ್ಬಂದಿ ವರ್ಗ
- ಜಿ.ಪಿ. ಅಪ್ಪಣ್ಣ, ಬಿ.ಎ, ಜಿ.ಡಿ.ಸಿ.: ಸಹ ಕಾರ್ಯದರ್ಶಿ
- ಶ್ರೀ ಪಿ.ಎಂ.ಚಂದ್ರಕಾಂತ ಬಿ.ಕಾಂ, ಡಿ.ಸಿ.ಎಂ: ಆಂತರಿಕ ಲೆಕ್ಕ ಪರಿಶೋಧಕರು
- ಶ್ರೀ ಎಂ.ಎಸ್ ಮುಖೇಶ್ ಕುಮಾರ್ ಬಿ.ಕಾಂ, ಡಿ.ಸಿ.ಎಂ: ಮಾರಾಟ ವ್ಯವಸ್ಥಾಪಕರು
- ಶ್ರೀಮತಿ ಎಂ.ಯು. ನಿರ್ಮಲ ಬಿ.ಎ, ಡಿ.ಸಿ.ಎಂ: ಲೆಕ್ಕ ಪಾಲಕರು ಪ್ರಭಾರ
- ಶ್ರೀಮತಿ ಎಂ.ಎಸ್.ದೇಚಮ್ಮ ಪಿ.ಯು.ಸಿ, ಜಿ.ಡಿ.ಸಿ: ಹಿರಿಯ ಮಾರಾಟ ಸಹಾಯಕರು/ಕಂಪ್ಯೂಟರ್ ಆಪರೇಟರ್
- ಶ್ರೀಮತಿ ಎನ್.ಯು. ಸುಜನಿ ಬಿ.ಕಾಂ, ಡಿ.ಸಿ.ಎಂ: ಹಿರಿಯ ಮಾರಾಟ ಸಹಾಯಕರು, ಬ್ಯಾಂಕಿಂಗ್ ವಿಭಾಗ
- ಶ್ರೀ ಪಿ.ಕೆ.ತಮ್ಮಯ್ಯ ಬಿ.ಕಾಂ, ಡಿ.ಸಿ.ಎಂ: ಕಿರಿಯ ಮಾರಾಟ ಸಹಾಯಕರು, ಹತ್ಯಾರು ಮತ್ತು ಗೊಬ್ಬರ ವಿಭಾಗ
- ಶ್ರೀ ಕೆ.ಎ. ಡ್ಯಾನಿ ಬಿ.ಕಾಂ, ಡಿ.ಸಿ.ಎಂ: ಕಿರಿಯ ಮಾರಾಟ ಸಹಾಯಕರು, ಸಿದ್ದಾಪುರ ಶಾಖೆ
- ಶ್ರೀಮತಿ ಎನ್.ಜಿ. ಪೂನಂ ಬಿ.ಬಿ.ಎಂ: ಕಿರಿಯ ಮಾರಾಟ ಸಹಾಯಕರು, ಆರ್ಜಿ ಶಾಖೆ
- ಶೈನ್ ಕುಟ್ಟಪ್ಪ: ಹಂಗಾಮಿ ಕಿರಿಯ ಮಾರಾಟ ಸಹಾಯಕರು, ಶ್ರೀಮಂಗಲ ಶಾಖೆ
- ಶ್ರೀಮತಿ ಸಿ.ಕೆ. ಕಾವೇರಮ್ಮ ಬಿ.ಕಾಂ, ಜಿ.ಡಿ.ಸಿ.: ಕಿರಿಯ ಮಾರಾಟ ಸಹಾಯಕರು, ಗೋಣಿಕೊಪ್ಪಲು ಶಾಖೆ
- ಕೆ.ಸಿ. ತಿಮ್ಮಯ್ಯ: ಕಿರಿಯ ಅಟೆಂಡರ್ ಹತ್ಯಾರು ಮತ್ತು ಗೊಬ್ಬರ ವಿಭಾಗ
- ಕೆ.ಎ. ನಾಣಯ್ಯ: ಕಿರಿಯ ಅಟೆಂಡರ್ ಅಕ್ಕಿ ಗಿರಣಿ ವಿಭಾಗ
- ಶ್ರೀ ಪಿ.ಎನ್.ಲೋಕೇಶ್: ಹಿರಿಯ ಅಟೆಂಡರ್, ಮುಖ್ಯ ಕಛೇರಿ
- ಶ್ರೀ ಹೆಚ್.ಎ.ನಾಣಯ್ಯ: ಹಿರಿಯ ಅಟೆಂಡರ್, ಹತ್ಯಾರು ಮತ್ತು ಗೊಬ್ಬರ ವಿಭಾಗ
- ಬಿ.ಎ. ಕಾವೇರಿಯಪ್ಪ: ಹಿರಿಯ ಅಟೆಂಡರ್, ಚಿ.ಮಾ. ಪಾನೀಯ, ವಿರಾಜಪೇಟೆ
- ಶ್ರೀ ಎಂ.ಬಿ. ಮುಜಾಹಿದ್: ಕಿರಿಯ ಅಟೆಂಡರ್
- ಹೆಚ್.ಎ. ಅಭಿಶೇಕ್: ಕಿರಿಯ ಅಟೆಂಡರ್ ಮುಖ್ಯ ಕಛೇರಿ
- ಎಂ.ಜೆ.ಜೀವನ್: ಕಿರಿಯ ಅಟೆಂಡರ್, ಆರ್ಜಿ ಶಾಖೆ
- ಸಿ.ಎನ್. ಚಿಟಿಯಪ್ಪ; ಹಂಗಾಮಿ ಅಟೆಂಡರ್ ವಿರಾಜಪೇಟೆ
- ವಿ.ವಿ.ಭವನ್ ಭೀಮಯ್ಯ: ಹಂಗಾಮಿ ಅಟೆಂಡರ್ ಗೊಣಿಕೊಪ್ಪಲು ಶಾಖೆ
- ಶ್ರೀ ಸಿ.ಪಿ. ಕಾವೇರಿಯಪ್ಪ: ಹಂಗಾಮಿ ಅಟೆಂಡರ್ ಶ್ರೀಮಂಗಲ ಶಾಖೆ
- ಶ್ರೀ ಬಿ.ಕೆ. ನಿರಂಜನ್: ಹಂಗಾಮಿ ಅಟೆಂಡರ್ ಸಿದ್ದಾಪುರ ಶಾಖೆ
- ಶ್ರೀ ಟಿ.ಯು, ಯಶವಂತ್: ಹಂಗಾಮಿ ರಾತ್ರಿ ಕಾವಲುಗಾರ
ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
ನಂ. 378ನೇ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ ನಿಯಮಿತ (ಫೆಡರೇಶನ್).
ವಿರಾಜಪೇಟೆ – 571218, ಕೊಡಗು.
ದೂರವಾಣಿ: ಮುಖ್ಯ ಕಛೇರಿ: 08274 – 257426
ಅಕ್ಕಿಗಿರಣಿ ವಿರಾಜಪೇಟೆ: 08274 – 257424
ಹತ್ಯಾರು ವಿಭಾಗ: 08274 – 257436
ಗೊಣಿಕೊಪ್ಪಲು ಶಾಖೆ; 08274 – 247239
ಸಿದ್ದಾಪುರ ಶಾಖೆ: 08274 – 258329
ಶ್ರೀಮಂಗಲ ಶಾಖೆ: 08274 – 200476
ಆರ್ಜಿ ಶಾಖೆ: 08274 – 200341