ನಂ. 52361 ನೇ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘ ನಿ. ಮಡಿಕೇರಿ.
ಕೊಡಗು ಜಿಲ್ಲೆ.
(Reg No.52361)

ಪ್ರಾಸ್ತವಿಕ
ಸಂಘದ ಸ್ಥಾಪನೆ: 25-09-2019
ಸ್ಥಾಪಕ ಅಧ್ಯಕ್ಷರು: ಸಿರಿಲ್ ಮೊರಾಸ್
ಹಾಲಿ ಅಧ್ಯಕ್ಷರು: ಸಿರಿಲ್ ಮೊರಾಸ್
ಹಾಲಿ ಉಪಾಧ್ಯಕ್ಷರು: ಎನ್.ಟಿ. ಜೋಸೆಫ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ: ಬೌತಿಸ್ ಡಿʼಸೋಜ
ಸಂಘದ ಕಾರ್ಯವ್ಯಾಪ್ತಿ
ಕೊಡಗು ಜಿಲ್ಲಾದ್ಯಾಂತ
ಸಂಘದ ಕಾರ್ಯಚಟುವಟಿಕೆಗಳು
ಕೊಡಗು ಜಿಲ್ಲೆಯ ಕ್ರೈಸ್ತ ಸಮುದಾಯದವರ ಹಾಗೂ ಸಾರ್ವಜನಿಕರ ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ನಿಟ್ಟಿನಲ್ಲಿ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸಲಾಗಿದೆ.
ಸಂಘದ ಉದ್ದೇಶಗಳು
- ಸಂಘದ ಸದಸ್ಯರ, ನಾಮಮಾತ್ರ ಸದಸ್ಯರ ಮಿತವ್ಯಯ, ಸ್ವ-ಸಹಾಯ ಮತ್ತು ಸಹಕಾರ ಭಾವನೆಗಳನ್ನು ಪ್ರೋತ್ಸಾಹಿಸುವುದು.
- ಸದಸ್ಯರಿಗೆ ಸಾಲ ಸೌಲಭ್ಯವನ್ನು ನೀಡುವುದು.
- ಸಂಘದ ಸದಸ್ಯರಿಂದ ಮಾತ್ರ ಠೇವಣಿಗಳನ್ನು ಪಡೆಯುವುದು ಮತ್ತು ಅವರಿಗೆ ಸಾಲ ಸೌಲಭ್ಯವನ್ನು ಒದಗಿಸುವುದು.
- ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್, ಅಪೆಕ್ಸ್ ಬ್ಯಾಂಕ್ ಮತ್ತು ಕರ್ನಾಟಕ ಸರ್ಕಾರದಿಂದ ಸಾಲ ಪಡೆಯುವುದು.
- ಸದಸ್ಯರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಯೋಜನೆಗಳನ್ನು ತಯಾರಿಸುವುದು ಮತ್ತು ಹಣಕಾಸಿನ ಸಹಾಯ ಮಾಡುವುದು.
- ವಾಹನವನ್ನು ಸಂಘದ ಹೆಸರಿಗೆ ಅಡಮಾನ ನೋಂದಣ ಯ ಆಧಾರದ ಮೇಲೆ ಮೋಟಾರು ವಾಹನಗಳ ಕಾಯ್ದೆಯಲ್ಲಿ ವಿವರಿಸುವಂತೆ ಮೊಟಾರು ವಾಹನಗಳನ್ನು ಕೊಳ್ಳಲು ಮತ್ತು ಇತರೆ ಯಂತ್ರಗಳನ್ನು ಮತ್ತು ಯಂತ್ರೋಪಕರಣಗಳನ್ನು ಖರೀದಿಸಲು ಸದಸ್ಯರಿಗೆ ಸಾಲ ಒದಗಿಸುವುದು.
- ನಿಬಂಧಕರ ಪೂರ್ವಾನುಮತಿ ಪಡೆದು ಸಂಘದ ಕಾರ್ಯಕ್ಷೇತ್ರದಲ್ಲಿ ಶಾಖೆಗಳನ್ನು ಉಪಶಾಖೆಗಳನ್ನು ಪಾವತಿ ಕಛೇರಿ ಅಥವಾ ಯಾವುದೇ ಹೆಸರಿನಿಂದ ಕರೆಯಲ್ಪಡಬಹುದಾದ ಕಛೇರಿ ಮುಂತಾದವುಗಳನ್ನು ತೆರೆಯುವುದು ಹಾಗೂ ಅವುಗಳ ವ್ಯವಹಾರಗಳ ಬಗ್ಗೆ ನಿಯಮಗಳನ್ನು ರೂಪಿಸುವುದು.
- ಸಹಕಾರ ಶಿಕ್ಷಣವನ್ನು ಪ್ರೋತ್ಸಾಹಿಸಲು ನಿಧಿಗಳನ್ನು ಸ್ಥಾಪಿಸುವುದು.
- ಸಾಲ ಮತ್ತು ಮುಂಗಡಗಳನ್ನು ಕೊಡಲು ವ್ಯವಸ್ಥೆ ಮಾಡುವುದು.
- ಸದಸ್ಯರಿಗೆ ಭದ್ರ ಕಪಾಟು (ಲಾಕರ್) ಮತ್ತು ಇತರೆ ಸಂಬಂಧಿತ ಸೇವೆಗಳನ್ನು ಒದಗಿಸುವುದು.
- ಭಾಗಶಃ ಅಥವಾ ಸಂಪೂರ್ಣ ಬಾಕಿ ವಸೂಲಿಗೆ ಸಂಘ ತನ್ನ ಸ್ವಾಧೀನಕ್ಕೆ ಬಂದಿರುವ ಯಾವುದೇ ಆಸ್ತಿ ಪಾಸ್ತಿಗಳ ನಿರ್ವಹಣೆ ಹಾಗೂ ವಿಲೇವಾರಿ ಮಾಡುವುದು.
- ಸದಸ್ಯರ ಅನುಕೂಲಕ್ಕಾಗಿ ಮರಣೋತ್ತರ ಸಹಾಯ ನಿಧಿ ಸಂಗ್ರಹಣೆ ಮಾಡುವುದು ಮತ್ತು ಸದಸ್ಯರ ಕುಟುಂಬಕ್ಕೆ ಮರಣೋತ್ತರ ಸಹಾಯಧನ ನೀಡುವುದು.
- ಸದಸ್ಯರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸುವು.
- ಪರವಾನಿಗೆ ಪಡೆದು ಇ-ಸ್ಟಾಂಪಿಂಗ್ ಮಾರಾಟ ಮಾಡುವುದು.
- ಸದಸ್ಯರುಗಳ ಆರ್ಥಿಕ ವ್ಯವಹಾರಗಳ ಅನುಕೂಲಕ್ಕಾಗಿ ಚೀಟಿ ನಿಧಿ ಕಾಯ್ದೆಯಡಿಯಲ್ಲಿ ಅನುಮತಿ ಪಡೆದು ಚೀಟಿ ವ್ಯವಹಾರಗಳನ್ನು ನಡೆಸುವುದು.
- ಕೆಳಕಂಡ ಉದ್ದೇಶಗಳಿಗೆ ಸದಸ್ಯರಿಗೆ ಬೈಲಾ ನಿಯಮಗಳ ಮೇರೆಗೆ ಭದ್ರತೆಯೊಂದಿಗೆ ಸಾಲ ನೀಡುವುದು, ಮುಂಗಡ ನೀಡುವುದು, ಸದಸ್ಯರು ಹಾಗೂ ಕುಟುಂಬಕ್ಕೆ ಸೇರಿದವರ ಉನ್ನತ ವ್ಯಾಸಂಗಕ್ಕಾಗಿ, ಮದುವೆ, ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಿಗೆ, ಸದಸ್ಯರು ಮತ್ತು ಧಾರ್ಮಿಕ ಕಾರ್ಯಗಳಿಗೆ, ನಿವೇಶನ/ಮನೆಗಳ ಖರೀದಿ, ಮನೆ ಕಟ್ಟಲು, ದುರಸ್ಥಿ ಮಾಡಲು, ನಿತ್ಯ ಬಳಕೆ ವಸ್ತುಗಳನ್ನು ಕೊಳ್ಳಲು, ಮನೆ ಬಳಕೆ ವಸ್ತುಗಳನ್ನು ಕೊಳ್ಳಲು, ವ್ಯಾಪಾರ, ಔದ್ಯೋಗಿಕ ಬಂಡವಾಳ ಹಾಗೂ ಸಣ್ಣ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆಗಾಗಿ.
ಅಭಿವೃದ್ಧಿಯ ಮುನ್ನೋಟ
ಸಂಘದ ಹಿಂದಿನ 3 ವರ್ಷಗಳ ಅಭಿವೃದ್ದಿಯ ಬಗ್ಗೆ ತುಲನಾತ್ಮಕ ವಿವರಗಳು ಈ ಕೆಳಗಿನಂತಿದೆ,
ಪಾಲು ಬಂಡವಾಳ:
2020-21 – 54,72,000.00
2021-22 – 53,68,580.00
2022-23 – 55.57,900.00
ಠೇವಣಿಗಳು:
2020-21 – 3.73,41,862.00
2021-22 – 5,02,28,941.00
2022-23 – 6,52,03,616.00
ಸಾಲಗಳು:
2020-21 – 3,24,75,529.00
2021-22 – 4,11,42,336.00
2022-23 – 5,76,26,243.00
ನಿವ್ವಳ ಲಾಭ:
2020-21 –
2021-22 – 4,01,640.59
2022-23 – 8,65,738.07
ಘೋಷಿಸಿದ ಡಿವಿಡೆಂಡ್:
2021-22 – ಶೇ. 4%
2021-23 –ಶೇ. 8%
ಸಂಘದ ಸದಸ್ಯತ್ವ
ಸಂಘದ ಕಾರ್ಯವ್ಯಾಪ್ತಿಯು ಇಡೀ ಕೊಡಗು ಜಿಲ್ಲೆಗೆ ವ್ಯಾಪಿಸಿರುವುದರಿಂದ, ಕೊಡಗು ಜಿಲ್ಲೆಯಾದ್ಯಂತ, ಸಂಘದ ಸದಸ್ಯರ ಸಂಖ್ಯೆಯ ಹಿಂದಿನ 3 ವರ್ಷಗಳ ತುಲನಾತ್ಮಕ ವಿವರ ಈ ಕೆಳಗಿನಂತಿದೆ,
2020-2021 – 976 ಸದಸ್ಯರು
2021-2022 – 1008 ಸದಸ್ಯರು
2022-2023 – 1036 ಸದಸ್ಯರು
ಪಾಲು ಬಂಡವಾಳ
ಸಂಘದ ಪಾಲು ಬಂಡವಾಳದ ಹಿಂದಿನ 3 ವರ್ಷಗಳ ತುಲನಾತ್ಮಕ ವಿವರ ಈ ಕೆಳಗಿನಂತಿದೆ,
2020-2021- 54,72,000.00
2021-2022 – 53,68,500.00
2022-2023 – 55,57,900.00
ಸಂಘದ ದುಡಿಯುವ ಬಂಡವಾಳ:-
2020-2021 – 4,62,53,014.00
2021-2022 – 5,77,99,268.00
2022-2023 – 7,53,24,907.00
ಠೇವಣಿಗಳು
ದಿನಾಂಕ 31.03.2023ಕ್ಕೆ ಇರುವ ಸಂಘದ ವಿವಿಧ ಠೇವಣಿಗಳ ವಿವರಗಳು ಹಾಗೂ ಮೊತ್ತ
ಉಳಿತಾಯ ಠೇವಣಿ: 47,93,764.21
ನಿರಖು ಠೇವಣಿ: 3,05,66,190.00
ಪಿಗ್ಮಿ ಠೇವಣಿ: 2,79,74,483.00
ಮಿತವ್ಯಯ ಠೇವಣಿ: 5,68,000.00
ತ್ರಿಪ್ಟ್ ಠೇವಣಿ: 5,59,350.00
ಸಿಬ್ಬಂದಿ ಖಾತ್ರಿ ಠೇವಣಿ: 58,092.00
ಪಿಗ್ಮಿ ಏಜೆಂಟರ ಖಾತ್ರಿ ಠೇವಣಿ: 6,53,216.00
ನಗ ಪರೀಕ್ಷಕರ ಖಾತ್ರಿ ಠೇವಣಿ: 30,521.00
ಒಟ್ಟು: 6,52,03,616.21
ನಿಧಿಗಳು
ದಿನಾಂಕ 31.03.2023ಕ್ಕೆ ಸಂಘದಲ್ಲಿರುವ ವಿವಿಧ ನಿಧಿಗಳ ವಿವರಗಳು ಹಾಗೂ ಮೊತ್ತ
ಕ್ಷೇಮ ನಿಧಿ: 1,30,840.99
ಕಟ್ಟಡ ನಿಧಿ: 2,26,565.00
ಸಂಶಯಾಸ್ಪದ ಸಾಲದ ನಿಧಿ: 5,904.00
ಸಿಬ್ಬಂದಿ ಕ್ಷೇಮ ನಿಧಿ: 5,356.00
ಸಾಮುದಾಯಿಕ ಪ್ರಯೋಜನ ನಿಧಿ: 3,198.00
ಪ್ರತಿಭಾ ಪುರಸ್ಕಾರ ನಿಧಿ: 5,496.00
ಡಿವಿಡೆಂಡ್ ನಿಧಿ: 5,375.00
ಸವಕಳಿ ನಿಧಿ: 5,38,160.00
ಒಟ್ಟು: 9,24,924.99
ಧನವಿನಿಯೋಗಗಳು
ದಿನಾಂಕ 31.03.2023ಕ್ಕೆ ಸಂಘದ ಒಟ್ಟು ಧನ ವಿನಿಯೋಗಗಳು ರೂ.1,00.30,000.00 ಹಾಗೂ ವಿವಿಧ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಗಳಲ್ಲಿ ಒಟ್ಟು ರೂ.56,98,150.55 ಇರುತ್ತದೆ.
ಸದಸ್ಯರಿಗೆ ವಿತರಿಸಿದ ಸಾಲ
ದಿನಾಂಕ 31.03.2023ಕ್ಕೆ ಇರುವ ವಿವಿಧ ಸಾಲಗಳ ವಿವರಗಳು ಹಾಗೂ ಮೊತ್ತ
ಆಭರಣ ಸಾಲ: 48,75,876.00
ಜಾಮೀನು ಸಾಲ: 46,92,871.00
ವೇತನ ಸಾಲ: 40,59,953.00
ಪಿಗ್ಮಿ ಓ.ಡಿ ಸಾಲ: 4,01,30,842.00
ವಾಹನ ಸಾಲ: 3,42,233.00
ಸ್ವ-ಸಹಾಯ ಸಂಘ ಸಾಲ: 2,91,407.00
ನಿರಖು ಠೇವಣಿ ಸಾಲ: 30,000.00
ಮಧ್ಯಮಾವದಿ ಸಾಲ: 32,03,061.00
ಒಟ್ಟು: 5,76,26,243.00
ಬ್ಯಾಂಕಿನ ವಹಿವಾಟು
ಬ್ಯಾಂಕಿನ ಒಟ್ಟು ವಹಿವಾಟು,
2020-2021 – 13,59,60,241.00
2021-2022 – 19,89,35,135.00
2022-2023 – 30,71,89,624.00
ಲಾಭ ಗಳಿಕೆ ಮತ್ತು ಲಾಭಾಂಶ ವಿತರಣೆ
2022-23ರಲ್ಲಿ ನಿವ್ವಳ ಲಾಭ: 8,65,738.07
ಡಿವೆಡೆಂಡ್ ವಿತರಣೆ: ಶೇಕಡ 8%, 424960.00
ಗೌರವ ಮತ್ತು ಪ್ರಶಸ್ತಿ
ಸ್ವ-ಸಹಾಯ ಗುಂಪುಗಳ ರಚನೆ
ಸಾಲ ಮರುಪಾವತಿ
2022-23ರ ಸಾಲಿನಲ್ಲಿ ಶೇಕಡ 93.03% ಸಾಲ ವಸೂಲಾತಿಯಾಗಿದೆ.
ಆಡಿಟ್ ವರ್ಗ
“ಬಿ” ತರಗತಿ
ಸಂಘದ ಸ್ಥಿರಾಸ್ತಿಗಳು
ಸಂಘದ ಆಡಳಿತ ಮಂಡಳಿ
ಸಿರಿಲ್ ಮೊರಾಸ್
ಅಧ್ಯಕ್ಷರು
ಎನ್.ಟಿ. ಜೋಸೆಫ್
ಉಪಾಧ್ಯಕ್ಷರು
ಎಸ್.ಎಂ. ಡಿಸಿಲ್ವಾ
ನಿರ್ದೇಶಕರು
ಜೋಕಿಂ ವಾಸ್
ನಿರ್ದೇಶಕರು
ಬೆನೆಡಿಕ್ಟ್ ಆರ್. ಸಾಲ್ಡಾನ
ನಿರ್ದೇಶಕರು
ಸುನಿಲ್ ಲೋಬೋ
ನಿರ್ದೇಶಕರು
ಸಾರ್ಜೆಂಟ್ ಇಮ್ಯಾನುವೆಲ್
ನಿರ್ದೇಶಕರು
ಅಂತೋಣಿ ಕ್ಲಮೆಂಟ್ ರೇಗೋ
ನಿರ್ದೇಶಕರು
ಪ್ರಾನ್ಸಿಸ್ ಡಿʼಸೋಜ(ವಿನ್ನಿ)
ನಿರ್ದೇಶಕರು
ರಿಚರ್ಡ್ ಉಲ್ಲಾಸ್ ಕುಮಾರ್
ನಿರ್ದೇಶಕರು
ಜೋಸೆಫ್ ವಿನ್ಸೆಂಟ್ ಎ
ನಿರ್ದೇಶಕರು
ಶ್ರೀಮತಿ ಜೂಡಿತ್ ಡಿʼಸೋಜ
ನಿರ್ದೇಶಕರು
ಶ್ರೀಮತಿ ಅನಿತಾ ತೆರೆಸಾ
ನಿರ್ದೇಶಕರು
ಸಂಘದ ಸಿಬ್ಬಂದಿ ವರ್ಗ
ಬೌತಿಸ್ ಡಿʼಸೋಜ
ಮುಖ್ಯ ಕಾರ್ಯನಿರ್ವಾಹಣಾದಿಕಾರಿ
ಕು. ಸೋನಿ ಬಿ.ಆರ್
ಗುಮಾಸ್ತರು
ಶ್ರೀಮತಿ ಲಿಲ್ಲಿ ವಿನ್ಸೆಂಟ್
ಅಟೆಂಡರ್
ಸಂಘದ ವಿಳಾಸ ಮತ್ತು ಸಂಪರ್ಕ ವಿವರಗಳು
ನಂ. 52361 ನೇ ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘ ನಿ. ಮಡಿಕೇರಿ.
ಕೂರ್ಗ್ ಎಂಟರ್‌ಪ್ರೈಸಸ್ ಕಾಂಪ್ಲೆಕ್ಸ್
ಕಾಲೇಜು ರಸ್ತೆ, ಮಡಿಕೇರಿ – 571201, ಕೊಡಗು.
ಮೊಬೈಲ್: 9535182014
Email: Divyajyothics2019@gmail.com