Reading Time: < 1 minute
ವಿರಾಜಪೇಟೆ: ದಿನಾಂಕ 11.11.2023 ರಂದು ನಡೆದ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾಮಂಡಲ ನಿಯಮಿತ(ಫೆಡರೇಶನ್) ವಿರಾಜಪೇಟೆ. ಇದರ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಬಿಜೆಪಿಯ ಬೆಂಬಲಿತ ಈ ಕೆಳಗಿನ ಅಭ್ಯರ್ಥಿಗಳು ಸ್ಪರ್ದಿಸಿದ್ದು, ಬಿಜೆಪಿ ಬೆಂಬಲಿತ ಎಲ್ಲಾ ಅಭ್ಯರ್ಥಿಗಳು ಅತ್ಯಧಿಕ ಮತಗಳನ್ನು ಪಡೆದು ಜಯಶೀಲರಾಗಿರುತ್ತಾರೆ. ಜಯಶೀಲರಾದವರು ಕಂಜಿತಂಡ ಕೆ.ಮಂದಣ್ಣ,ಚೇನಂಡ ಈ ಗಿರೀಶ್ ಪೂಣಚ್ಚ, ಮೂಕೊಂಡ ಶಶಿ ಸುಬ್ರಮಣಿ, ವಿನೋದ್.ಕೆ.ಆರ್, ಆನಂದ.ಹೆಚ್ ಜಿ.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಅವಿರೋಧವಾಗಿ ಆಯ್ಕೆ ಆದವರು ವಾಟೆರೀರ ಪಿ ಬೋಪಣ್ಣ,ಮುಲ್ಲೆಂಗಡ ಎಂ ಕುಟ್ಟಪ್ಪ,ಮಾಚಿಮಂಡ ಬಿ. ವಸಂತ, ಅಂಜಪರುವಂಡ ಮಂದಣ್ಣ, ತಾತಂಡ ಬಿಪಿನ್ ಕಾವೇರಪ್ಪ, ಕೂತಂಡ ಸಚಿನ್ ಕುಟ್ಟಯ್ಯ, ಪುಲಿಯಂಡ ಎ.ಪೊನ್ನಣ್ಣ, ಕೊಕ್ಕಂಡ ಎ. ಬಿದ್ದಪ್ಪ, ಕುಂಬೇರ ಎ.ಮನು ಕುಮಾರ್, ಶೇಕರ ಹೆಚ್.ಎನ್. ಪುಟ್ಟಿಚಂಡ ವೀಣಾ ಮಹೇಶ್, ಕರ್ತಚ್ಚಿರ ಬಿ.ಲತಾ.