Reading Time: < 1 minute
ನಾಪೋಕ್ಲು : ನಾಪೋಕ್ಲು ಮೊಹಿಯದ್ದೀನ್ ಜುಮಾಮಸೀದಿಯ ನೂತನ ಆಡಳಿತ ಮಂಡಳಿ ಅಧ್ಯಕ್ಷರಾಗಿ ಎಂ.ಎಚ್. ಅಬ್ದುಲ್ ರಹ್ಮಾನ್ ಆಯ್ಕೆಯಾಗಿದ್ದಾರೆ.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ.ಯೂನಸ್, ಉಪಾಧ್ಯಕ್ಷರಾಗಿ ಪಿ.ಎಂ. ಅಬ್ದುಲ್ ಅಝೀಝ್,ಪಿ.ಎಂ. ಅರಫಾತ್, ಸಹ ಕಾರ್ಯದರ್ಶಿಯಾಗಿ ಬಿ.ಎಂ. ಝುಬೈರ್, ಅಬ್ದುಲ್ ರಹೀಮ್ ಮಾಸ್ಟರ್, ಖಾಜಾಂಚಿಯಾಗಿ ಪಿ.ಎ ಶಾಹಿದ್, ಸಮಿತಿ ಸದಸ್ಯರಾಗಿ ಟಿ.ಎಂ. ಉಸೇನಾರ್, ಸಿ.ಎಂ.ಅಬ್ದುಲ್ ಜಬ್ಬಾರ್, ಮಹಮ್ಮದ್ ಖುರೇಶಿ, ಪಿ. ಎಂ. ಬದುರುದ್ದೀನ್, ಟಿ.ಎ.ಅಶ್ರಫ್, ಆಸಿಫ್ ಎಂ.ಇ,ಅಬ್ದುಲ್ ಶುಕೂರ್, ಪಿ.ಯು.ಯೂನಸ್ ಇವರನ್ನು ಮಸೀದಿಯ ಮದರಸ ಭಾಂಗಣದಲ್ಲಿ ನಡೆದ ಜಮಾಅತ್ ನ ಮಹಾಸಭೆಯಲ್ಲಿ ಆಯ್ಕೆಮಾಡಲಾಯಿತು.