Reading Time: < 1 minute
ಚೆಯ್ಯಂಡಾಣೆ, ಡಿ 6. ವಿರಾಜಪೇಟೆಯ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಮೆಟ್ರಿಕ್ ಪೂರ್ವ ಬಾಲಕಿಯರ ನಿಲಯದಲ್ಲಿ ಮಹಾನ್ ಮಾನವತಾವಾದಿ,ದೀನ ದಲಿತರ ಆಶಾಕಿರಣ,ಸಂವಿಧಾನ ಶಿಲ್ಪಿ ಡಾ -ಬಿ.ಆರ್.ಅಂಬೇಡ್ಕರ್ ಅವರು ಅಮರರಾದ ದಿನ “ಮಹಾ ಪರಿನಿರ್ವಾಣ ದಿನ” ಆಚರಿಸಲಾಯಿತು.
ವಾರ್ಡನ್ ಸುಮಯ್ಯರವರು ಅವರ ಕೊಡುಗೆ, ಏಳಿಗೆಯನ್ನು ಸ್ಮರಿಸಿ ಮಾತನಾಡಿದರು. ಅಂಬೇಡ್ಕರ್ ರವರ ಭಾವಚಿತ್ರಕ್ಕೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಪುಷ್ಪನಮನ ಸಲ್ಲಿಸಿದರು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.