Reading Time: < 1 minute
ಚೆಯ್ಯ0ಡಾಣೆ, ಡಿ 15. ಚೆಯ್ಯ0ಡಾಣೆಯ ನರಿಯಂದಡ ಗ್ರಾಮದ ಎಡಪಾಲಕೇರಿ ಅಯ್ಯಪ್ಪ ದೇವಸ್ಥಾನದಲ್ಲಿ ಸತತ 7 ವರ್ಷ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪೊಕ್ಕುಳಂಡ್ರ ಮನೋಹರ (ಅಜಿತ್) ಹಾಗೂ ಕಾಯ೯ದಶಿ೯ಯಾಗಿ ಸೇವೆ ಸಲ್ಲಿಸಿದ ಪೊಕ್ಕುಳಂಡ್ರ ಸತ್ಯರವರ ವೈಯುಕ್ತಿಕ ಕಾರಣಗಳಿಗೆ ರಾಜಿನಾಮೆ ಸಲ್ಲಿಸಿದರು.
ತೆರವಾದ ಅಧ್ಯಕ್ಷ ಸ್ಥಾನಕ್ಕೆ ಬೆಳಿಯಂಡ್ರ ಹರಿಪ್ರಸಾದ್ ಹಾಗೂ ಕಾಯ೯ದಶಿ೯ಯಾಗಿ ಪೊಕ್ಕುಳಂಡ್ರ ಅಭಿಲಾಷ್ ಆಯ್ಕೆಯಾಗಿದ್ದಾರೆ. ಗೌರವ ಅಧ್ಯಕ್ಷರಾಗಿ ತೋಟ೦ಬೈಲು ಅನಂತ್ ಕುಮಾರ್, ಉಪಾಧ್ಯಕ್ಷರಾಗಿ ಪೊಕ್ಕುಳ೦ಡ್ರ ಸೂರಜ್ ಆಯ್ಕೆಯಾದರೆ, ಸಲಹಾ ಸಮಿತಿ ಗೌರವ ಸದಸ್ಯರಾಗಿ ಪೊಕ್ಕುಳ೦ಡ್ರ ಮನೋಹರ, ಪೊಕ್ಕುಳ೦ಡ್ರ ಸತ್ಯ, ಕಾರ್ಯಕಾರಿಣಿ ಸದಸ್ಯರಾಗಿ ಮಞಪುರ ಛಾಯಪ್ರಕಾಶ್, ರವಿ ಬೋಪಯ್ಯ, ಬಾಲಕೃಷ್ಣ,ತನು, ದಿಲೀಪ್, ಪೊಕ್ಕಳಂಡ್ರ ತೀಥ೯ ಕುಮಾರ್, ರಕ್ಷಿತ್, ತೋಟಂಬೈಲು ಪವನ್, ಕುವೆಂಡ್ರ ದಿನೇಶ್ ರವರನ್ನು ಆಯ್ಕೆ ಮಾಡಲಾಯಿತು.
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.