Reading Time: < 1 minute
ಮಡಿಕೇರಿ ಟೌನ್ ಬ್ಯಾಂಕ್ ಚುನಾವಣೆಯ ಅಂತಿಮ ಫಲಿತಾಂಶ
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಪ್ರತಿಷ್ಠಿತ ಮಡಿಕೇರಿ ಟೌನ್ ಬ್ಯಾಂಕ್ ಚುನಾವಣೆಯ ಅಂತಿಮ ಫಲಿತಾಂಶ ಈ ರೀತಿ ಇದೆ.
ಸಾಮಾನ್ಯ ಕ್ಷೇತ್ರದಿಂದ: 1. ಬಿ.ಕೆ. ಜಗದೀಶ್, 2. ಸಿ.ಕೆ.ಬಾಲಕೃಷ್ಣ , 3. ಸತೀಶ್ ಪೈ, 4. ಕನ್ನಂಡ ಸಂಪತ್, 5. ರೋಷನ್ ಬಿ.ವಿ, 6. ಗಿರೀಶ್, 7. ರಾಜೇಶ್ ಯಲ್ಲಪ್ಪ. ಆರಾಧನ.
ಮಹಿಳಾ ಮೀಸಲು ಕ್ಷೇತ್ರದಿಂದ: ಪ್ರತಿಭಾ ಶೆಟ್ಟಿ, ಮತ್ತು ಮಾಚಮ್ಮ
ಹಿಂದುಳಿದ ವರ್ಗ ʼಎʼ ಬಿ.ಯಂ. ರಾಜೇಶ್, ಹಿಂದುಳಿದ ವರ್ಗ ʼಬಿʼ ಮಹೇಶ್ ಜೈನಿ
ಪರಿಶಿಷ್ಟ ಜಾತಿ ಎಸ್.ಸಿ. ಸತೀಶ್, ಪರಿಶಿಷ್ಟ ಪಂಗಡ ಕೆ.ಆರ್. ನಾಗೇಶ್
ಬಿ.ಜೆ.ಪಿ. ಬೆಂಬಲಿತರು 12, ಕಾಂಗ್ರೇಸ್ಸ್ ಬೆಂಬಲಿತ 1