ಮಾಲ್ದಾರೆ - MALDERE
ಸಿದ್ದಾಪುರ – ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಅಂದಾಜು 10 ಕಿ.ಮೀ ದೂರದಲ್ಲಿ ಸಿಗುವುದೇ ಮಾಲ್ದಾರೆ ಗ್ರಾಮ ಪಂಚಾಯಿತಿ. ಮಾಲ್ದಾರೆ ಗ್ರಾಮ ಪಂಚಾಯಿತಿಯು ಜಿಲ್ಲಾ ಕೇಂದ್ರದಿಂದ 42 ಕಿ.ಮೀ ದೂರದಲ್ಲಿದೆ. ಸದರಿ ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಹಾಗೂ ಚೆನ್ನಯ್ಯಾನಕೋಟೆ ಗ್ರಾಮ ಪಂಚಾಯಿತಿ ಇರುತ್ತದೆ. ಈ ಗ್ರಾಮ ಪಂಚಾಯಿತಿ ಒಟ್ಟು 10372.25 ಹೆಕ್ಟರ್ ಭೂಪ್ರದೇಶವನ್ನು ಹೊಂದಿರುತ್ತದೆ. ಇದರಲ್ಲಿ 4398.58 ಹೆಕ್ಟರ್ ಅರಣ್ಯ ಪ್ರದೇಶವಿದೆ. ಪಂಚಾಯಿತಿಯು 3 ಗ್ರಾಮಗಳನ್ನು ಹೊಂದ್ದಿದ್ದು ಒಟ್ಟು 7385 ಜನಸಂಖ್ಯೆ ಹೊಂದಿರುತ್ತದೆ. ಪ.ಜಾ -1549, ಪ.ಪಂ-551 ಹಾಗೂ ಇತರೆ ಜನಾಂಗ 5285 ಜನಸಂಖ್ಯೆ ಇರುತ್ತದೆ . ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 2052 ಕುಟುಂಬಗಳಿದ್ದು ಅದರಲ್ಲಿ ಪ.ಜಾ-350, ಪ.ಪಂ-280 ಹಾಗೂ 1422 ಇತರೆ ಜನಾಂಗದ ಕುಟುಂಬವನ್ನು ಹೊಂದಿರುತ್ತದೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಸಮೀರ್ ಟಿ ಎಸ್ President 9148544300
- ಎಮ್ ಪುಷ್ಪ Vice President 9945987791
- ನಿಯಾಸ್ ಸಿ ಎಂ Member 9741515289
- ಮಾಲತಿ Member 9611743689
- ಶೋಭ ಜೆ ಎಲ್ Member 9482633521
- ಕಿರಣ್ ಕುಮಾರ್ ಕೆ ಎಸ್ Member 8105567213
- ಎಂ ಹೆಚ್ ಸರಸ್ವತಿ Member 8971616867
- ಮಂಜುಳ ಇ Member 7899256673
- ಎಂ ಮೊಹಮ್ಮದಾಲಿ Member 9448647448
- ಜಿ ಬಿ ಕುಂಞಣ್ಣ Member 8762136010
- ಚಂದ್ರ ಕೆ ಕೆ Member 8277277899
- ನಂದಿನಿ ಹೆಚ್ ಪಿ Member 9108255261
- ಸುಜಾತ ಉಮೇಶ Member 7760482277
- ಸೋಮಯ್ಯ Member 9731249390
- ಸುಹರಾ Member 8971525966
- ಎಮ್ ಬಿ ಹನೀಫ್ Member 9972057027
- ಇಸ್ಮಾಯಿಲ್ ಪಿ ವೈ Member 8197958387
- ಕಾವ್ಯ ಹೆಚ್ ಡಿ Member 8861965356
ಪಂಚಾಯ್ತಿ ಸಂಪರ್ಕ
ವಿಳಾಸ: ಮಾಲ್ದಾರೆ ಗ್ರಾಮ ಮತ್ತು ಅಂಚೆ ವೀರಾಜಪೇಟೆ ತಾಲೂಕು ಕೊಡಗು ಜಿಲ್ಲೆ-571253
Tel: 08274-259755
Pdo:
Mob:
Email: maldare.vpet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
- ಪ್ರಾಥಮಿಕ ಆರೋಗ್ಯ ಕೇಂದ್ರ, ಮಾಲ್ದಾರೆ: 08274 259800
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಶ್ರೀಮತಿ ರಾಣಿ President 8277019771
- ರಾಜ ಎಸ್.ಎಂ Vice President 8762605258
- ಪಾತುಮ್ಮ Member 9483532759
- ಇಂದಿರಾ ಜೆ.ಆರ್ Member 9448191022
- ಲಲಿತ Member 8861548259
- ಪವಿತ್ರ ಹೆಚ್.ಎಸ್ Member 9483689002
- ಶ್ರೀ ನಿಯಾಸ್ ಸಿ.ಎಂ Member 9741515289
- ಪಾರ್ವತಿ ಕೆ Member 9741717232
- ಮುತ್ತಪ್ಪ ಬಿ.ಡಿ Member 9880979926
- ಹೇಮಾವತಿ ಪಿ.ಕೆ Member 8277692794
- ಉಮೇಶ್ ಹೆಚ್.ಬಿ Member 7760482277
- ಕುಮಾರಿ ಮಾಲತಿ ಸಿ.ಎನ್ Member 9611743689
- ಶ್ರೀಮತಿ ಪದ್ಮ Member 8762109943
- ಸತೀಶ ಟಿ.ಆರ್ Member 9448791974
- ಎ.ಎ.ಕರುಂಬಯ್ಯ Member 9480987357
- ಟಿ.ಸಿ.ಸಜಿ ಅಲಿಯಾಸ್ Member 9980274270
- ರುದ್ರಪ್ಪ ಹೆಚ್.ಎಲ್ Member 9481114126
- ಜಿ.ಕೆ.ವಾರಿಜ Member 8762784477
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ