MAYAMUDI ಮಾಯಮುಡಿ

Reading Time: 5 minutes

ಮಾಯಮುಡಿ - MAYAMUDI

ಮಾಯಮುಡಿ ಗ್ರಾಮ ಪಂಚಾಯಿತಿಯು ಜಿಲ್ಲಾಕೇಂದ್ರದಿಂದ 56ಕಿಮೀ ದೂರದಲ್ಲಿದೆ.ತಾಲ್ಲೂಕು ಕೇಂದ್ರವಾದ ವೀರಾಜಪೇಟೆ 22ಕಿಮೀ ದೂರದಲ್ಲಿದೆ.ಸದರಿ ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ಪೊನ್ನಪ್ಪಸಂತೆ ಗ್ರಾಮ ಪಂಚಾಯಿತಿ, ಕಿರುಗೂರು ಪಂಚಾಯಿತಿ,ದೇವರಪುರ ಗ್ರಾಮ ಪಂಚಾಯಿತಿ ಅರವತೊಕ್ಕಲು ಮತ್ತು ಗೋಣಿಕೊಪ್ಪಲು ಪಂಚಾಯಿತಿ ಇರುತ್ತದೆ.ಸದರಿ ಗ್ರಾಮ ಪಂಚಾಯಿತಿಯು ಒಟ್ಟು 5545.68 ಹೆಕ್ಟರ್ ಭೂ ಪ್ರದೇಶವನ್ನು ಹೊಂದಿರುತ್ತದೆ.ಈ ಗ್ರಾಮ ಪಂಚಾಯಿತಿಯು ಒಟ್ಟು 5737 ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಪ.ಜಾತಿಯ 102,ಪ.ಪಂ ವರ್ಗಗಳ1111,ಹಾಗೂ ಇತರೆ ಜನಾಂಗದ 4524 ಜನಸಂಖ್ಯೆ ಯಾಗಿರುತ್ತದೆ.ಈ ಗ್ರಾಮ ಪಂಚಾಯಿತಿಯು 1387 ಕುಟುಂಬಗಳ ಪೈಕಿ ಇತರೆ ಜನಾಂಗದ 1242,ಪ.ಜಾ/ಪ.ಪಂ ವರ್ಗಗಳ 145 ಕುಟುಂಬಗಳಾಗಿವೆ. ಗ್ರಾಮ ಪಂಚಾಯಿತಿಯಲ್ಲಿ ಪ.ಜಾತಿ/ಪ.ಪಂ ವರ್ಗದವರು,ಕೊಡವರು,ಅಮ್ಮ ಕೊಡವರು,ಒಕ್ಕಲಿಗರು,ಮಡಿವಾಳರು,ಮುಸ್ಲಿಂ,ಕ್ರಿಶ್ಚಿಯನ್,ಮಲೆಯಾಳಿ,ಲಿಂಗಾಯಿತರು,ಕುಂಬಾರರು,ತಮಿಳರು,ಅಕ್ಕಸಾಲಿಗರು,ಪದಾರ್ಥಿಗಳು,ಬ್ರಾಹ್ಮಣರು,ಜನಾಂಗಕ್ಕೆ ಸೇರಿದವರಾಗಿರುತ್ತಾರೆ.



ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಎಮ್ ಪಿ ಮೀನಾ President 9900394960
  2. ಸುಮಿತ್ರ ಕೆ ವಿ Vice President 9481482717
  3. ವಿನೋದ್ ಕುಮಾರ್ ಸಿ ಜೆ Member 9482149279
  4. ಸುಶೀಲ ಹೆಚ್ ಆರ್ Member 9945635498
  5. ಶಾಂತ ಪಿ ಎಸ್ Member 9482270298
  6. ಸುಮಿತ್ರ Member 8762304295
  7. ನಾಜೀರ ಎಮ್ ಬಿ Member 9449306976
  8. ಎ ಎಸ್ ಮೊಣ್ಣಪ್ಪ Member 9449255081
  9. ಸಿ ಕೆ ಪೂವಯ್ಯ Member 9481858910
  10. ಶಭರೀಶ್ ಕೆ ಕೆ Member 9483688719
  11. ಶಿವಪ್ಪ ಸಿದ್ದು Member 7022648891
  12. ನಾರಾಯಣ ಟಿ ಸಿ Member 9448647667
  13. ಸರಸ್ವತಿ ಪಿ ಯು Member 9483839582
  14. ಎ ಎಸ್ ನಾಚಯ್ಯ Member 9481058893
  15. ಪಿ ಬಿ ಮುತ್ತಮ್ಮ Member 961122370

ಪಂಚಾಯ್ತಿ ಸಂಪರ್ಕ

ವಿಳಾಸ: ಮಾಯಮುಡಿ ಗ್ರಾಮ ಮಾಯಮುಡಿ ಅಂಚೆ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ 571213
Tel: 08274240141
Pdo:
Mob: 

Email: mayamudi.vpet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಬಿ ಭವಾನಿ ಮೋಹನ್ President 9481235876
  2. ಗೌರಿ ರಾಮ Vice President 9845218816
  3. ಶಾಂತ ಪಿ ಎಸ್ Member 9482270298
  4. ಎ ಸೌಮ್ಯ ಮೊಣ್ಣಪ್ಪ Member 8762110456
  5. ಬುಸುರ ಪಿ ಎಂ Member 8762304295
  6. ಮಂಜುಳ ಪಿ ಬಿ Member 9449606976
  7. ಮಣಿ ಕುಂಞ Member 9480084105
  8. ಸಿ ಕೆ ಪೂವಯ್ಯ Member 9035323880
  9. ಎ ಎಸ್ ನಾಚಯ್ಯ Member 9481058893
  10. ಎಂ ಪಿ ಮುತ್ತಮ್ಮ Member 9483825848
  11. ಎ ಸಿ ಪ್ರದೀಪ್ Member 9449334820
  12. ರುಕ್ಮಿಣಿ Member 9482241835
  13. ಸಿ ಕೆ ಚಿಣ್ಣಪ್ಫ Member 8762346153
  14. ಕೆ ಟಿ ಬಿದ್ದಪ್ಪ Member 9448647667
  15. ಟಿ ವಿ ಶ್ರೀಧರ Member 9448647146
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.