ನಾಲ್ಕೇರಿ - NALKERI
ನಾಲ್ಕೇರಿ ಗ್ರಾಮ ಪಂಚಾಯ್ತಿಯು ಜಿಲ್ಲಾ ಕೇಂದ್ರದಿಂದ 82 ಕಿ.ಮೀ ದೂರದಲ್ಲಿದೆ. ತಾಲ್ಲೂಕು ಕೇಂದ್ರವಾದ ವಿರಾಜಪೇಟೆಯಿಂದ 40 ಕಿ.ಮೀ ದೂರದಲ್ಲಿದೆ
ಕೊಡಗು ಜಿಲ್ಲೆಯು ಪಶ್ಚಿಮ ಘಟ್ಟಗಳ ಸುಂದರ ಪ್ರಕೃತಿಯ ನಡುವೆ ರಮಣೀಯವಾಗಿ ಕಂಗೊಳಿಸುತ್ತಿರುವ ಕರ್ನಾಟಕದ ಕಾಶ್ಮೀರವೆಂದೇ ಬಿರುದನ್ನು ಹೊಂದಿರುವ ಪುಟ್ಟ ಜಿಲ್ಲೆಯ ಕಟ್ಟ ಕಡೆಯಪುಟ್ಟ ಪಂಚಾಯತಿಯಾಗಿದ್ದು, ಇಲ್ಲಿಯ ಸಂಸ್ಕ್ರತಿ ಆಚಾರ ವಿಚಾರ ಉಡುಪು ಆಹಾರ ಪದ್ಧತಿಗೆ ವಿಶ್ವವಿಖ್ಯಾತವಾಗಿದ್ದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿರುತ್ತದೆ.
ಮುಖ್ಯವಾಗಿ ನಾಗರಹೊಳೆ ರಾಷ್ಟೀಯ ಉದ್ಯಾನವನವಿದ್ದು;ವೀಕ್ಷಣೆಗಾಗಿ ಲಕ್ಷಾಂತರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.
ಪ್ರಖ್ಯಾತ ಇರ್ಪು ಜಲಾಪಾತದಿಂದ ಹಾದುಬರುವ ಲಕ್ಷ್ಮಣತೀರ್ಥ ನದಿ ವರ್ಷವಿಡಿ ತುಂಬಿ ಹರಿಯುತ್ತಿದ್ದು,ಇಲ್ಲಿಯ ಜನರ ಜೀವನಾಡಿಯಾಗಿದ್ದು,ವರಪ್ರಸಾದವಾಗಿದೆ.
ನಾಲ್ಕೇರಿ ಗ್ರಾಮ ಪಂಚಾಯಿತಿಯ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಯಾಗಿದ್ದು ಒಟ್ಟು14 ಜನ ಸದಸ್ಯರನ್ನು ಒಳಗೊಂಡಿರುತ್ತದೆ.
ಇದರಲ್ಲಿ 3 ಸರಕಾರಿ ಪ್ರಾಥಮಿಕ ಶಾಲೆ, 3 ಸರಕಾರಿ ಆಶ್ರಮ ಶಾಲೆ ಹಾಗೂ 12 ಅಂಗನವಾಡಿಗಳನ್ನು ಹೊಂದಿರುತ್ತದೆ. 2 ಸಮುದಾಯ ಭವನ, 13 ಗಿರಿಜನ ಕಾಲೋನಿಗಳು , 1 ಪಶುವ್ಯೆದ್ಯೆ ಅಸ್ಪತ್ರೆಯನ್ನು ಸಹ ಹೊಂದಿರುತ್ತದೆ.
ಇಲ್ಲಿ ಅನೇಕ ದೇವಸ್ಥಾನಗಳು ಇದ್ದು ವರ್ಷಂ ಪ್ರತಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಾ ಇರುತ್ತದೆ.
ಸದರಿ ಗ್ರಾಮ ಪಂಚಾಯಿತಿ ಒಟ್ಟು ಜನಸಂಖ್ಯೆ -5479 ಆಗಿರುತ್ತದೆ.
ಅದರಲ್ಲಿ ಪರಿಶಿಷ್ಟ ಜಾತಿ -139 ಜನರನ್ನು ಹೊಂದಿರುತ್ತದೆ,
ಪರಿಶಿಷ್ಟ ಪಂಗಡ-2473 ಜನರನ್ನು;ಇತರರು-2870 ಜನರನ್ನು ಹೊಂದಿರುತ್ತದೆ.
ಸದರಿ ಪಂಚಾಯಿತಿಯಲ್ಲಿ 2ಕಂದಾಯ ಗ್ರಾಮವಾಗಿದ್ದು 3 ಉಪಗ್ರಾಮಗಳನ್ನು ಸಹ ಹೊಂದಿರುತ್ತದೆ.
ಮುಖ್ಯವಾಗಿ ಕಾಫಿ,ಕಿತ್ತಲೆ,ಕರಿಮೆಣಸು,ಏಲಕ್ಕಿ.ಬೆಳೆಗಳನ್ನು ಬೆಳೆಯುತ್ತಾರೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಮೀನಾ ಹೆಚ್ ಆರ್ President 9972008188
- ಸಚಿನ್ ಕುಮಾರ್ ಸಿ ಪಿ Vice President 9482275801
- ಬೇಬಿ ಪಿ ಆರ್ Member 7204313619
- ಬೋಜಿ ಪಿ Member 8762304256
- ಲಕ್ಷ್ಮೀ Member 9483130529
- ಸೋಮಯ್ಯ ಜೆ ಎಮ್ Member 8277597492
- ಜೆ ಬಿ ಮನು Member 7760457584
ಪಂಚಾಯ್ತಿ ಸಂಪರ್ಕ
ವಿಳಾಸ: ನಾಲ್ಕೇರಿ ಗ್ರಾಮ ಮತ್ತು ಅಂಚೆ ವಿರಾಜಪೇಟೆ ತಾಲ್ಲೂಕು ದ.ಕೊಡಗು
Tel: 08274-233245
Pdo:
Mob:
Email: nalkeri.vpet.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಗ್ರಾಮ ಪಂಚಾಯಿತಿ ಸದಸ್ಯರು
2015 – 2020
- ಎ ಬಿ ಮುತ್ತಪ್ಪ President 9483826788
- ರಾಮು ಜೆ ಆರ್ Vice President 8762279174
- ಶಾಂತಿ ಜೆ Member 8971497970
- ಲಕ್ಷೀ Member 8274233245
- ಪಿ ಕಾಳ Member 8274233245
- ಶ್ರೀಮತಿ ಪಿ ಬೋಜಿ Member 8762304256
- ಹೆಚ್ ಆರ್ ಮೀನಾ Member 7353566854
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ