PONNAMPET ಪೊನ್ನಂಪೇಟೆ

Reading Time: 7 minutes

ಪೊನ್ನಂಪೇಟೆ - PONNAMPET

  ಪೊನ್ನಂಪೇಟೆ ಗ್ರಾಮ ಪಂಚಾಯ್ತಿಯು ಜಿಲ್ಲಾ ಕೇಂದ್ರದಿಂದ 60 ಕಿ.ಮೀ ದೂರದಲ್ಲಿದೆ. ಇಲ್ಲಿ ಸ್ಥಳೀಯ ಆಡಳಿತವು ಗ್ರಾಮ ಪಂಚಾಯಿತಿಯ ವ್ಯಾಪ್ತಿಗೊಳಪಟ್ಟಿದೆ. ತಾಲ್ಲೂಕು ಕೇಂದ್ರವಾದ ವಿರಾಜಪೇಟೆಯಿಂದ 22 ಕಿ.ಮೀ ದೂರದಲ್ಲಿದೆ. ಸದರಿ ಗ್ರಾಮ ಪಂಚಾಯ್ತಿಯು ಒಟ್ಟು 225.80 ಹೆಕ್ಟೇರು ಭೂ ಪ್ರದೇಶವನ್ನು ಹೊಂದಿರುತ್ತದೆ. ಈ ಗ್ರಾಮ ಪಂಚಾಯ್ತಿಯು ಒಟ್ಟಯ 7015 ಜನಸಂಖ್ಯೆಯನ್ನು ಹೊಂದಿದೆ. ಈ ಪೈಕಿ ಪರಿಶಿಷ್ಟ ಜಾತಿಯ 612 ಪರಿಶಿಷ್ಟ ಪಂಗಡಗಳ 369 ಹಾಗೂ ಇತರೆ ಜನಾಂಗದ 6034 ಜನಸಂಖ್ಯೆಯಾಗಿರುತ್ತದೆ. ಗ್ರಾಮ ಪಂಚಾಯ್ತಿಯಲ್ಲಿ 1620 ಕುಟುಂಬಗಳದ್ದು ಈ ಪೈಕಿ ಇತರೆ ಜನಾಂಗದ 1281 ಪ.ಜಾತಿ /ಪ.ಪಂಗಡ ವರ್ಗಗಳ 225 ಕುಟುಂಬಗಳವೆ. ಇದರಲ್ಲಿ ಪ.ಪಂಗಡ, ಪ.ಜಾತಿ, ಕೊಡವರು, ಮಲೆಯಾಲಿ, ಕ್ರಶ್ಚಿಯನ್, ಮುಸ್ಲಿಂ, ಮಡಿವಾಳ ಜನಾಂಗದವರು ಇದ್ದಾರೆ. ಪೊನ್ನಂಪೇಟೆ ಗ್ರಾಮ ಪಂಚಾಯ್ತಿಯು 5 ಗ್ರಾಮಗಳಾದ ಅರುವತೋಕ್ಲು, ಹಳ್ಳೀಗಟ್ಟು,ಮತ್ತೂರು,ಮುಗುಟಗೇರಿ, ಹುದೂರು ಗ್ರಾಮಗಳನ್ನು ಒಳಗೊಂಡಿದೆ.ಮೂರು ಹಂತದ ಪಂಚಾಯ್ತ್ ರಾಜ್ ವ್ಯವಸ್ಥೆಯಾಗಿ 2 ಅವಧಿಗಳು ಯಶಸ್ವಿಯಾಗಿ ಸಂದಿದ್ದು 3ನೇ ಅವಧಿಯಲ್ಲಿ ಅಭಿವೃದ್ದಿ ಪೂರಕ ಕೆಲಸಗಳನ್ನು ಮಾಡುತ್ತಿದೆ.

ಗ್ರಾಮ ಪಂಚಾಯಿತಿ ಸದಸ್ಯರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2021 – 2026

  1. ಗಿರಿಜಾ ವೆಂಕಟೇಶ್ President 9480770007
  2. ಬೊಟ್ಟಂಗಡ ದಶಮಿ ಸದಾ Vice President 9483110894
  3. ಮೂಕಳೇರ ಜಿ. ಸುಮಿತ Member 9902240889
  4. ರಶಿಕ ಕೆ ಎ Member 9480905843
  5. ಅಮ್ಮತೀರ ಆರತಿ ಸುರೇಶ್‍ Member 8762135585
  6. ಎಂ ಎಸ್ ವಿಮಲ Member 9008737059
  7. ಕೆ ಡಿ ಯಮುನಾ Member 9342380061
  8. ಎ ನಿಲನ್ ಸುಬ್ರಮಣಿ Member 9845369119
  9. ಎ ಎ ಅಬ್ದುಲ್ ಅಜೀಜ್ Member 9448167321
  10. ರವಿ ಹೆಚ್ ಎನ್ Member 7338144156
  11. ಪಿ ಜಿ ಯಮುನ Member 7338519403
  12. ಎಂ ಕೆ ಮಧುಕುಮಾರ್‍ Member 9449253701
  13. ಮಂಜುಳ ಮಣಿಕಂಠ Member 7019537195
  14. ನೇತ್ರಾವತಿ Member 9980203539

ಪಂಚಾಯ್ತಿ ಸಂಪರ್ಕ
ವಿಳಾಸ: ಹಳ್ಳೀಗಟ್ಟು ಗ್ರಾಮ ಗ್ರೇಡ್ 1 ಗ್ರಾಮ ಪಂಚಾಯಿತಿ ಪೊನ್ನಂಪೇಟೆ ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08274-249016
Pdo:
Mob: 

Email: ponnampet.vpet.kodg@gmail.com

  • ಗ್ರೇಡ್ 1 ಪೊನ್ನಂಪೇಟೆ ಗ್ರಾಮ ಪಂಚಾಯತಿ ಕಾರ್ಯಾಲಯ

ಆರೋಗ್ಯ ಕೇಂದ್ರ

ಪೊಲೀಸ್ ಠಾಣೆ

ಅಂಚೆ ಕಛೇರಿ

ಟೆಲಿಫೋನ್ ಎಕ್ಸ್‍ಚೇಂಜ್

ಪೊನ್ನಂಪೇಟೆ: 08274 249198

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

  • ದಿವಾನ್ ಚೆಪ್ಪುಡಿರ ಪೊನ್ನಪ್ಪ ವೃತ್ತ
  • ಪೊನ್ನಂಪೇಟೆ – ಗೋಣಿಕೊಪ್ಪಲು ಮುಖ್ಯ ರಸ್ತೆ
  • ಅರಣ್ಯ ಮಹಾವಿದ್ಯಾಲಯ, ಪೊನ್ನಂಪೇಟೆ
  • Civil Judge and JMFC court Ponnampet
  • ವಿರಾಜಪೇಟೆ ತಾಲೂಕು ಪಂಚಾಯತಿ ಕಾರ್ಯಾಲಯ, ಪೊನ್ನಂಪೇಟೆ
  • ಹಾಕಿ ಟರ್ಫ್, ಪೊನ್ನಂಪೇಟೆ
  • ಸರ್ಕಾರಿ ಪದವಿಪೂರ್ವ ಕಾಲೇಜು, ಪೊನ್ನಂಪೇಟೆ
  • ಮಹಾತ್ಮ ಗಾಂಧಿ ಸ್ಮಾರಕ: ಪೊನ್ನಂಪೇಟೆಗೆ ಪಾದಾರ್ಪಣೆ – 23-02-1934

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

  • ವಿಠಲ ಸರ್ವಿಸ್ ಸ್ಟೇಷನ್, ಪೊನ್ನಂಪೇಟೆ: 08274 249123

ಚಲನಚಿತ್ರ ಮಂದಿರ

ವಿದ್ಯುತ್ ಕಚೇರಿ

ವಿದ್ಯಾ ಸಂಸ್ಥೆಗಳು

 

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

  • Sri Ramakrishna Sharadashrama
    (A branch of Ramakrishna Math, Belurmath)
  • ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯ, ಪೊನ್ನಂಪೇಟೆ
  • ಮುತ್ತಪ್ಪ ಸ್ವಾಮಿ ದೇವಾಲಯ
  • ಶ್ರೀ ಬಸವೇಶ್ವರ ದೇವಸ್ಥಾನ ಪೊನ್ನಂಪೇಟೆ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ವಿಶೇಷ

ಗ್ರಾಮ ಪಂಚಾಯಿತಿ ಸದಸ್ಯರು

2016 – 2020

  1. ಮೂಕಳೇರ ಜಿ ಸುಮಿತ President 9902240889
  2. ಮಂಜುಳ ಸುರೇಶ್  Vice President 8277235723
  3. ಅಮ್ಮತ್ತೀರ ಸುರೇಶ್ Member 9449334869
  4. ರಾಜು ಪಿ ಸಿ Member 8762911824
  5. ದಶಮಿ ಡಿ ವಿ Member 9483110894
  6. ಅಡ್ಡಂಡ ಸುನೀಲ್ ಸೋಮಯ್ಯMember 9482158404
  7. ಆಲೀರಾ ಇ ಹಾರಿಸ್ Member 9449915705
  8. ಅಣ್ಣೀರ ಎಂ ಹರೀಶ್ Member 9980260659
  9. ಆಲೀರ ಎಂ ರಶೀಧ್ Member 9008706944
  10. ಆರ್ ಚಂದ್ರಸಿಂಗ್ Member 9448504025
  11. ಎಂ ಪಿ ಲಕ್ಷ್ಮಣ Member  9448245379
  12. ಮಂಜು ಟಿ ಸಿ Member 9008141095
  13. ಎಂ ಬಿ ಅನೀಸ್ Member 9449060650
  14. ಕಳಕಂಡ ಸುಮತಿ ನಾಣಯ್ಯ Member 8722708621
  15. ಜಯಲಕ್ಷ್ಮಿ ಹೆಚ್ ಎಸ್ Member 9480766915
  16. ರೂಪ ಉತ್ತಪ್ಪ Member 9742053579
  17. ಎಂ ಎಂ ಕಾವೇರಮ್ಮ Member 9448047527
  18. ರಶಿಕ ಕೆ ಎ Member 9480905843
  19. ಸುಭೇದ ಪಿ ಎಂ Member 9482524201
  20. ಮಡಿಲಾಳರ ಯಶೋಧ Member 9148811513
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.