KUDUMANGALORE ಕೂಡುಮಂಗಳೂರು

Reading Time: 8 minutes

ಕೂಡುಮಂಗಳೂರು - KUDUMANGALORE

ಕೂಡುಮಂಗಳೂರು ಗ್ರಾಮದಲ್ಲಿ ಕಾವೇರಿ ನದಿ ಹಾಗೂ ಹಾರಂಗಿ ನದಿ ಸಂಗಮವಾಗಿರುವ ಸ್ಥಳವಾಗಿರುವುದರಿಂದ ಕೂಡುಮಂಗಳೂರು ಎಂಬ ಹೆಸರು ಬಂದಿರುತ್ತದೆ.2001ರ ಜನಗಣತಿಯ ಪ್ರಕಾರ 8252 ಸಂಖ್ಯೆಯನ್ನು ಹೊಂದಿದೆ ಒಟ್ಟು 2025 ಕುಟುಂಬಗಳು ಇದ್ದು ಇದರಲ್ಲಿ ಪುರುಷರು 4170 ಹಾಗೂ ಮಹಿಳೆಯರು 4082 ಇರುತ್ತಾರೆ. ಈ ಕುಟುಂಬಗಳು ಕೃಷಿ ಆಧರಿತ ಕುಟುಂಬಗಳಾಗಿರುತ್ತದೆ.ಕೃಷಿ ಕಾರ್ಮಿಕ ಕುಶಲ ಕಾರ್ಮಿಕ ಹಾಗೂ ಇತರೆ ಕೃಷಿ ಅವಲಂಬಿತ ಕಾರ್ಮಿಕರು ಸೇರಿದಂತೆ ಸರಕಾರಿ ಸೇವೆ ಸಲ್ಲಿಸುತ್ತಿರುವವರನ್ನು ಒಳಗೊಂಡಿರುತ್ತದೆ. ಸರ್ವಕುಟುಂಬ ಸಮೀಕ್ಷೆಯ ಪ್ರಕಾರ 1248 ಕುಟುಂಬಗಳು ಬಡತನ ಕುಟುಂಬಗಳು ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳಾಗಿರುತ್ತವೆ. ಕೂಡಿಗೆ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿರು ಎಲ್ಲಾ ಸಂಸ್ಥೆಗಳಾದ ಕ್ರೀಡಾಶಾಲೆ, ಕೂಡಿಗೆ ಡೈರಿ, ಸ.ಹಿ.ಪ್ರಾ. ಶಾಲೆ,ಕೃಷಿ ತರಬೇತಿ ಕೇಂದ್ರ, ಸೈನಿಕ ಶಾಲೆ, ಶಿಕ್ಷಕರ ತರಬೇತಿ ಕೇಂದ್ರ, ರೇಶ್ಮೆ ಇಲಾಖೆ,ಹಂದಿ ಸಾಕಾಣಿಕಾ ಕೇಂದ್ರ, ಹಸು ಸಾಕಾಣಿಕಾ ಕೇಂದ್ರ, ಕೋಳಿ ಸಾಕಾಣಿಕಾ ಕೇಂದ್ರ, ಸಹಕಾರ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್ ಹೀಗೆ ಹಲವಾರು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಇದು ಕೂಡುಮಂಗಳೂರು ಗ್ರಾಮ ಪಂಚಾಯಿತಿಗೆ ಸೇರಿದ ಬಸವನತ್ತೂರು ಗ್ರಾಮದಲ್ಲಿರುತ್ತದೆ. ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡುಮಂಗಳೂರು ಇಂದೇ ಕಂದಾಯ ಗ್ರಾಮವಾಗಿದ್ದು 6 ಉಪ ಗ್ರಾಮಗಳನ್ನು ಹೊಂದಿರುತ್ತದೆ.1)ಕೂಡುಮಂಗಳೂರು 2)ಕೂಡ್ಲೂರು 3)ಬಸವನತ್ತೂರು 4)ಚಿಕ್ಕತ್ತೂರು 5)ದೊಡ್ಡತ್ತೂರು 6)ಹುಲುಗುಂದ ಗ್ರಾಮಗಳನ್ನು ಒಳಗೊಂಡಿದೆ. ಕೂಡುಮಂಗಳೂರು ಗ್ರಾಮವು ಸೋಮವಾರಪೇಟೆ ತಾಲ್ಲೂಕು ಕೇಂದ್ರದಿಂದ 24ಕಿ.ಮೀ ದೂರವಿರುತ್ತದೆ ರಾಜ್ಯ ಹೆದ್ದಾರಿ ಸುಮಾರು 4ಕಿ.ಮೀ, ಜಿಲ್ಲಾ ಹೆದ್ದಾರಿ 12ಕಿ.ಮೀ ಇತರೆ ಜಿಲ್ಲಾ ಹೆದ್ದಾರಿ 25ಕಿ.ಮೀ ಸುತ್ತುವರೆದಿದೆ. ಹಾರಂಗಿ ನದಿಯು ಈ ಗ್ರಾಮದಲ್ಲಿ ಹರಿಯುತ್ತಿದ್ದು ,ಹಾರಂಗಿ ನಾಲೆಯು ಊರಿನೊಳಗೆ ಇದ್ದು ಇದರಿಂದ ಗ್ರಾಮದ ಜನರಿಗೆ ನೀರಿನ ಸೌಲಭ್ಯ ಒದಗಿದ್ದು ಭತ್ತ ಹೆಚ್ಚಾಗಿ ಬೆಳೆಯುತ್ತಾರೆ.ಇದರ ಜೊತೆಯಲ್ಲಿ ಶುಂಠಿ,ಜೋಳ,ರಾಗಿಯನ್ನು ಸಹ ಉಪ ಬೆಳೆಗಳಾಗಿ ಬೆಳೆಯಲಾಗುತ್ತದೆ.ಎಲ್ಲಾ ಕೃಷಿಕರಾಗಿರುವುದರಿಂದ ಹೈನುಗಾರಿಕೆ ಹೆಚ್ಚಾಗಿದ್ದು 2 ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು ಹಾಲಿನ ುತ್ಪನ್ನದಿಂದ ಆರ್ಥಿಕ ಸ್ಥಿತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ.ಇಲ್ಲಿ ಪಕ್ಕದಲ್ಲಿ ಖಾಸಗಿ ಕಾಫಿ ಕ್ಯೂರಿಂಗ್ ವರ್ಕ್ಸ್ ಇರುವುದರಿಂದ ಅಲ್ಲಿಗೆ ಕಾರ್ಮಿಕರು ಹೋಗುತ್ತಾರೆ ಹಾಗೂ ದೊಡ್ಡ ಪ್ರಮಾಣದ ಹಾಲು ಉತ್ಪಾದನಾ ಘಟಕ ಇರುತ್ತದೆ.
ಈ ಗ್ರಾಮ ಭೌಗೋಳಿಕವಾಗಿ 2714.16 ಹೆಕ್ಟೇರ್ ಇದ್ದು ಇದರಲ್ಲಿ 833.89 ಹೆಕ್ಟೇರ್ ಸಾಗುವಳಿಗೆ ಯೋಗ್ಯವಾಗಿಯೂ 1880.11 ಹೆಕ್ಟರ್ ಸಾಗುವಳಿಗೆ ಯೋಗ್ಯವಲ್ಲದ ಭೂಮಿಯಾಗಿದೆ.150 ಹೆಕ್ಟೇರ್ ಅರಣ್ಯ ಪ್ರದೇಶವಿರುತ್ತದೆ. ಸುಮಾರು 20 ಹೆಕ್ಟೇರ್ ಪ್ರದೇಶದಲ್ಲಿ ಪ.ಪಂಗಡದವರು ಹಾಗೂ ಇನ್ನಿತರ ಜನಾಂಗದವರು ವಾಸವಾಗಿದ್ದು, ಸದರಿ ಜಮೀನನ್ನು ಅತಿ ಕ್ರಮಿಸಿ ಸಾಗುವಳಿ ಮಾಡುತ್ತಿರುತ್ತಾರೆ. ಗ್ರಾಮದಲ್ಲಿ ಒಟ್ಟು593 ಕೃಷಿಕ ಕುಟುಂಬಗಳು 1117 ಹೆಕ್ಟೇರ್ ನಲ್ಲಿ ಭತ್ತ ಮತ್ತು ಉಳಿಕೆ ಪ್ರದೇಶದಲ್ಲಿ ರಾಗಿ ಜೋಳ ಬೆಳೆಗಳನ್ನು ಬೆಳೆಯಲಾಗಿದೆ.
ಕೃಷಿ ಬೆಳೆಗಳು: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 433.59ಹೆಕ್ಟೇರ್ ಭೂಮಿಯಲ್ಲಿ ನಾಲೆ ನೀರಿನ ಆಶ್ರಯದಲ್ಲಿ ಭತ್ತ ಬೆಳೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆ ಹಾಗು ಮಳೆ ಪ್ರಮಾಣದಲ್ಲಿ ಏರಿಳಿತವಾಗುತ್ತಿರುವುದರಿಂದ ಭತ್ತ ಬೆಳೆಯುವ ಪ್ರದೇಶಗಳಲ್ಲಿ ಬಹುವಾರ್ಷಿಕ ಬೆಳೆಯಾದ ಶುಂಠಿ ಬೆಳೆಗೆ ಹೆಚ್ಚಿನ ಗಮನ ನೀಡುತ್ತಿರುವುದು ಕಂಡು ಬರುತ್ತಿದೆ ಹಾಲಿ ಪಂಚಾಯಿತಿ ವ್ಯಾಪ್ತಿಯಲ್ಲಿ 1 ಏತ ನೀರಾವರಿ ಘಟಕವಿದ್ದು ಭತ್ತದ ಬೆಳೆಯಿಂದ ಲಾಭವಿಲ್ಲದೆ ಇರುವುದರಿಂದ ಬಹುತೇಕ ಭೂಮಿ ತೋಟಗಳಾಗಿ ಪರಿವರ್ತನೆಯಾಗುತ್ತಿದೆ.
ಶಿಕ್ಷಣ: ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರದ ವತಿಯಿಂದ 9 ಅಂಗನವಾಡಿಗಳು 2 ಕಿರಿಯ ಪ್ರಾಥಮಿಕ ಶಾಲೆ 4 ಹಿರಿಯ ಪ್ರಾಥಮಿಕ ಶಾಲೆ, 1ಪ್ರೌಢ ಶಾಲೆ, 1ಮುರಾರ್ಜಿ ವಸತಿ ಶಾಲೆ, 1ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 1 ಸೈನಿಕ ಶಾಲೆ, 1 ಕೃಷಿತರಬೇತಿ ಶಾಲೆ, 1 ಕ್ರೀಡಾ ಶಾಲೆಗಳಿದ್ದು, ಪಂಚಾಯಿತಿ ವ್ಯಾಪ್ತಿಗಳಲ್ಲಿ 12 ಅಂಗವನಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.

ಗ್ರಾಮ ಪಂಚಾಯಿತಿ ಸದಸ್ಯರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2021 – 2026

  1. ಶ್ರೀಮತಿ.ಬಿ.ಜಿ.ಇಂದಿರಾ ರಮೇಶ್. President 9731503131
  2. ಶ್ರೀ.ಭಾಸ್ಕರ್ ನಾಯಕ್.ಡಿ Vice President 9480925191
  3. ಶ್ರೀಮತಿ.ಪಾರ್ವತಮ್ಮ ರಾಮೇಗೌಡ Member 9900295999
  4. ಶ್ರೀಮತಿ.ಎಂ.ಎಸ್.ಆಶಾ Member 8310301866
  5. ಶ್ರೀಮತಿ.ದೀಪ Member 9741201766
  6. ಶ್ರೀಮತಿ ಖತೀಜ Member 9741515537
  7. ಶ್ರೀಮತಿ.ಶಶಿಕಲಾ Member 7795873293
  8. ಶ್ರೀಮತಿ.ಚೈತ್ರ.ಜಿ.ಟಿ Member 9632201492
  9. ಶ್ರೀಮತಿ.ಗೌರಮ್ಮ Member 7899581495
  10. ಶ್ರೀ.ಗಿರೀಶ್.ಎಲ್ Member 9686667072
  11. ಶ್ರೀ.ಕುಮಾರ್ Member 8453768929
  12. ಶ್ರೀ.ಎ.ಡಿ.ಹರೀಶ್ Member 9900500732
  13. ಶ್ರೀ.ಚಂದ್ರಶೇಖರ್.ಕೆ.ಎಂ Member 9448648308
  14. ಶ್ರೀ.ಮಂಜು.ಕೆ.ಎಸ್ Member 9742627664
  15. ಶ್ರೀಮತಿ ಲಕ್ಷ್ಮಿ Member 9482273633
  16. ಕು// ಫಿಲೋಮಿನ Member 9945717021
  17. ಶ್ರೀ.ಬೋಗಪ್ಪ ಕೆ ಕೆ Member 9448078053
  18. ಶ್ರೀಮತಿ ಜ್ಯೋತಿ Member 900843762
  19. ಶ್ರೀ ಮಣಿಕಂಠ ಎಮ್ Member 8431948119 

ಪಂಚಾಯ್ತಿ ಸಂಪರ್ಕ

ವಿಳಾಸ: ಕೂಡುಮಂಗಳೂರು ಗ್ರಾಮ ಪಂಚಾಯಿತಿ ಕಚೇರಿ ಕೂಡುಮಂಗಳೂರು ಗ್ರಾಮ & ಅಂಚೆ ಕುಶಾಲನಗರ ಹೋಬಳಿ ಸೋಮವಾರಪೇಟೆ ತಾಲ್ಲೂಕು,ಕೊಡಗುಜಿಲ್ಲೆ ಕರ್ನಾಟಕ
Tel: 08276-278167
Pdo:
Mob: 

Email: som.kudumangalore@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಕೆ.ಸಿ.ಲಕ್ಷ್ಮಿ ಕೂಡ್ಲೂರು President 8861745560
  2. ಕೆ.ವಿ.ಸಣ್ಣಪ್ಪ Vice President 9845658593
  3. ಕೆ.ಬಿ.ಈರಪ್ಪ Member 9980265249
  4. ಟಿ.ಎನ್.ಸಾವಿತ್ರಿ Member 9740935873
  5. ಕೆ.ಸಿ.ಸುರೇಶ್ Member 9945034717
  6. ಸುರೇಶ್. (ಸೂರಿ ಕೆ ಗೌಡ) Member 9448898807
  7. ಶೇಖರ್.ಕೆ.ಸಿ Member 9535352430
  8. ಜಯಮ್ಮ ಕೂಡ್ಲೂರು Member 9945297513
  9. ಜ್ಯೋತಿ ಪ್ರಮೀಳ Member 9481755255
  10. ಕೆ.ಮಹೇಶ Member 9739576263
  11. ಜಲಜಾಕ್ಷಿ Member 948296937
  12. ಶೀಲಾ Member 7259774039
  13. .ಶಿಲ್ಪಾ.ಎ Member 8971781489
  14. ಎನ್.ಶ್ರೀನಿವಾಸ್ ಕುಮಾರ್ Member 9481455366
  15. ಕೆ.ಜೆ.ಮಂಜುನಾಥ Member 9880885510
  16. ಶಿವಣ್ಣ.ಕೆ.ಆರ್ Member 9900557414
  17. ಜ್ಯೋತಿ ಬಸವನತ್ತೂರು Member 9740984643
  18. ನದಿಯ.ಜಿ.ಟಿ Member 9483561020
  19. ಎಂ.ಡಿ.ರಮೇಶ್ Member 9900500245
  20. ಪಾರ್ವತಪ್ಪ ಸೋಮಚಾರಿ Member 9036327167
  21. ಫಿಲೋಮಿನ ಜಾರ್ಜ್ Member 9945717021
  22. ಪಾರ್ವತಮ್ಮ ರಾಮೇಗೌಡ Member 9482483042
  23. ಡಿ ಬಾಸ್ಕರ ನಾಯ್ಕ್ Member 9480925191
  24. ಅಶ್ವಿನಿ ಕುಮಾರ.ಟಿ Member 8277020399
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.