NERUGALALE ನೇರುಗಳಲೆ

Reading Time: 5 minutes

ನೇರುಗಳಲೆ - NERUGALALE

ನೇರುಗಳಲೆ ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನಲ್ಲಿದೆ. ತಾಲ್ಲೂಕು ಕೇಂದ್ರ ಸೋಮವಾರಪೇಟೆಯಿಂದ ಸುಮಾರು 6 ಕಿ.ಮೀ. ದೂರದಲ್ಲಿದ್ದು, ಸೋಮವಾರಪೇಟೆ – ಕುಶಾಲನಗರ ಜಿಲ್ಲಾ ಹೆದ್ದಾರಿಯ ಬದಿಯಲ್ಲಿ ಅಂದರೆ ಅಬ್ಬೂರುಕಟ್ಟೆ ಎಂಬ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಯ ಕಚೇರಿ ಇದೆ. ಗ್ರಾಮ ಪಂಚಾಯಿತಿಯು ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಗ್ರಾಮ ಪಂಚಾಯಿತಿಯ ಪೂರ್ವಕ್ಕೆ ಗಣಗೂರು ಗ್ರಾಮ ಪಂಚಾಯಿತಿ, ಉತ್ತರಕ್ಕೆ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ, ದಕ್ಷಿಣಕ್ಕೆ ಕೂಡಿಗೆ ಗ್ರಾಮ ಪಂಚಾಯಿತಿ ಮತ್ತು ಹುದುಗೂರು ಮೀಸಲು ಅರಣ್ಯವಿರುತ್ತದೆ.
ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 7 ಶಾಲೆಗಳು, 6 ಅಂಗನವಾಡಿ ಕೇಂದ್ರಗಳು, 1 ಎ.ಎನ್.ಎಂ. ಕೇಂದ್ರ, 1 ಪಶುವೈದ್ಯಕೀಯ ಆಸ್ಪತ್ರೆ, 1 ವಿಜಯ ಬ್ಯಾಂಕ್, 1 ವ್ಯವಸಾಯ ಸೇವಾ ಸಹಕಾರ ಸಂಘ, 3 ನ್ಯಾಯಬೆಲೆ ಅಂಗಡಿ, 3 ಹಾಲು ಉತ್ಪಾದನಾ ಸಹಕಾರ ಸಂಘಗಳು ಇರುತ್ತವೆ.
ನೇರುಗಳಲೆ ಗ್ರಾಮ ಪಂಚಾಯಿತಿಯ ಭೌಗೋಳಿಕ ವಿಸ್ತೀರ್ಣ 2563.00 ಹೆಕ್ಟೇರ್ ಆಗಿದ್ದು, ಇದರಲ್ಲಿ 1913.00 ಹೆಕ್ಟೇರ್ ಭೂಮಿ ವ್ಯವಸಾಯ ಯೋಗ್ಯವಾದ ಭೂಮಿಯಾಗಿದೆ. 783.00 ಹೆಕ್ಟೇರ್ ಅರಣ್ಯ ಪ್ರದೇಶವಾಗಿರುತ್ತದೆ. ನೇರುಗಳಲೆ ಗ್ರಾಮ ಪಂಚಾಯಿತಿಯು ಸಮುದ್ರ ಮಟ್ಟದಿಂದ ಸುಮಾರು 3000 ಅಡಿಗಳಷ್ಟು ಎತ್ತರದಲ್ಲಿದ್ದು, ವಾರ್ಷಿಕ ಸರಾಸರಿ ಮಳೆಯ ಪ್ರಮಾಣ 1500 ಮಿ.ಮೀ.ನಿಂದ 2000 ಮಿ.ಮೀ. ಆಗಿರುತ್ತದೆ.
ನೇರುಗಳಲೆ ಗ್ರಾಮ ಪಂಚಾಯಿತಿಯು 4773 ಜನ ಸಂಖ್ಯೆಯನ್ನು ಹೊಂದಿದೆ. ಇದರಲ್ಲಿ 2342 ಜನ ಗಂಡಸರು ಮತ್ತು 2431 ಜನ ಹೆಂಗಸರು ಇದ್ದು, ಒಟ್ಟು 1145 ಕುಟುಂಬಗಳಿವೆ. ಒಟ್ಟು ಜನ ಸಂಖ್ಯೆಯಲ್ಲಿ 678 ಜನ ಪರಿಶಿಷ್ಟ ಜಾತಿಗೆ ಸೇರಿದವರು, 222 ಜನ ಪರಿಶಿಷ್ಟ ಪಂಗಡಕ್ಕೆ ಸೇರಿದವರು, 3675 ಜನ ಇತರೆ ವರ್ಗಕ್ಕೆ ಸೇರಿದವರು ಮತ್ತು 198 ಜನ ಅಲ್ಪ ಸಂಖ್ಯಾತರು ಇದ್ದಾರೆ.

ಗ್ರಾಮ ಪಂಚಾಯಿತಿ ಸದಸ್ಯರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2021 – 2026

  1. ಪುಷ್ಪ ಕೆ ಜಿ President 9481374573
  2. ಪ್ರವೀಣ್ ಟಿ ಆರ್ Vice President 8762892905
  3. ರಾಮ್ ದೇವ್ ಎನ್ ಜಿ Member 7349601215
  4. ವಿನಯ್ ಸಿ ಸಿ Member 9483367526
  5. ಸುನೀತ Member 9535396257
  6. ಟಿ ಪಿ ಅಶ್ವಿನಿ Member 7483126735
  7. ವಿನೋದ್ ಕುಮಾರ್ ಹೆಚ್ ಕೆ Member 9483793321
  8. ಸುಮಿ Member 9611144687
  9. ಪ್ರಕಾಶ್ ಹೆಚ್ ಆರ್ Member 9482966271
  10. ಅಜಿತ್ ಕುಮಾರ್ ಎ ಜಿ Member 9483838270
  11. ಜಲಜಾಕ್ಷಿ ಎಮ್ ಡಿ Member 8197714990
  12. ಎಮ್ ಎಸ್ ಕವಿತ Member 8762623503

ಪಂಚಾಯ್ತಿ ಸಂಪರ್ಕ

ವಿಳಾಸ: ನೇರುಗಳಲೆ ಗ್ರಾಮ ಪಂಚಾಯಿತಿ ಅಬ್ಬೂರುಕಟ್ಟೆ ಅಂಚೆ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08276269767
Pdo:
Mob: 

Email: som.nerugalale@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

  1. ಎ.ಹೆಚ್.ತಿಮ್ಮಯ್ಯ President 9449275855
  2. ದಿವಾಕರ ಬಿ.ಬಿ Vice President 9482591287
  3. ಶ್ರೀಮತಿ.ಲೀಲಾವತಿ Member 9964567981
  4. ವಿನೋದ್ ಕುಮಾರ್ ಹೆಚ್.ಕೆ Member 9483793321
  5. ಮೇಘ ಎನ್.ಜೆ. Member 8105302887
  6. ಜಯಂತಿ ಶೇಖರ್ Member 8970925210
  7. ಮೋಹನಾಕ್ಷಿ Member 9482959499
  8. ದೇವಕ್ಕಿ ಎಂ. Member 9448930621
  9. ಲಕ್ಷ್ಮಮ್ಮ (ಆನಂದ) Member 9663728537
  10. ಸವಿತ Member 9448350042
  11. ಎಂ.ಜೆ.ಬೋಪಯ್ಯ(ಭುವನ್) Member 9483333171
  12. ಪುರಂದರ ಎಂ.ಬಿ Member 9980385854
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.