Sunticoppa ಸುಂಠಿಕೊಪ್ಪ

Reading Time: 6 minutes

ಸುಂಠಿಕೊಪ್ಪ - Sunticoppa

 ಕೊಡಗು ಜಿಲ್ಲೆಯು ಒಂದು ಸುಂದರವಾದ ಜಿಲ್ಲೆಯಾಗಿದೆ.ಇದು ಮಲೆನಾಡು ಕೂಡ ಅದರಲ್ಲಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಒಂದು ಗ್ರಾಮ ಪಂಚಾಯತಿ ನಮ್ಮ ಸುಂಟಿಕೊಪ್ಪ ಆಗಿದೆ.ಸುಂಟಿಕೊಪ್ಪ ಗ್ರೇಡ್ 1 ಗ್ರಾಮ ಪಂಚಾಯತಿ ಯಾಗಿದೆ. ಸುಂಟಿಕೊಪ್ಪ ಬ್ರಿಟಿಷರ ಕಾಲದಲ್ಲಿ ಒಪತ್ತಿನ ಸಂತೆ ನಡೆಯುತ್ತಿದ್ದರಿಂದ ಸಾಂಟಿಕೊಪ್ಪ ಎಂದು ಕರೆಯುತ್ತಿದ್ದರು ಸಂತೆಕೊಪ್ಪ ಎಂಬುದರ ಅನ್ವರ್ಥ ನಾಮವೇ ಈಗಿನ ಸುಂಟಿಕೊಪ್ಪ ಎಂದು ತಿಳಿದು ಬಂದಿದೆ .ಸುಂಟಿಕೊಪ್ಪಕ್ಕೆ ಉಲುಗುಲಿ ಎಂಬ ಹೆಸರು ಬಂದಿದು ಹುಲಿ ಮತ್ತು ಗೂಳಿಗಳ ಕಾದಾಟದಲ್ಲಿ ಗೂಳಿಯೇ ಹುಲಿಯನ್ನು ಕೊಂದು ಹಾಕಿದ ಕಥೆ ಇದೆ.ಹುಲಿಗುಲಿ ಎಂಬುದರ ಅನ್ವರ್ಥ ನಾಮವೇ ಈಗಿನ ಉಲುಗುಲಿ .ಸುಂಟಿಕೊಪ್ಪ ಕುಶಾಲನಗರ ಮತ್ತು ಮಡಿಕೇರಿಯ ಮಧ್ಯ ಭಾಗದಲ್ಲಿದೆ. ಸುಂಟಿಕೊಪ್ಪ ಜಿಲ್ಲಾ ಕಛೇರಿಯಿಂದ 15 ಕಿ.ಮೀ ದೂರದಲ್ಲಿದೆ.ಮತ್ತು ತಾಲ್ಲೂಕುನಿಂದ 30 ಕಿ.ಮೀ ದೂರದಲ್ಲಿದೆ.ಸುಂಟಿಕೊಪ್ಪ ಗ್ರೇಡ್1 ಗ್ರಾಮ ಪಂಚಾಯತಿ ಆಗಿದ್ದು ಇಲ್ಲಿ ಎಲ್ಲಾ ರೀತಿಯ ಸೌಲಭ್ಯಗಳು ಇದೆ.ಇಲ್ಲಿ ಮುಖ್ಯವಾಗಿ ಕಾಫಿ, ಏಲಕ್ಕಿ, ಕರಿಮೆಣಸು,ಭತ್ತವನ್ನು ಬೆಳೆಯುತ್ತಾರೆ ಇಲ್ಲಿಯ ಜನಸಾಮಾನ್ಯಗಳು ವ್ಯವಸಾಯವನ್ನು ಅವಲಂಬಿಸಿದ್ದಾರೆ. ಸುಂಟಿಕೊಪ್ಪದಲ್ಲಿ ಸಾಕ್ಷರಸ್ಥರು ಶೇ 50 ರಷ್ಟು ಇದ್ದು ಅನಕ್ಷರಸ್ಥರು ಇದ್ದಾರೆ.ಸುಂಟಿಕೊಪ್ಪ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಜನಸಂಖ್ಯೆ 7907 ಆಗಿರುತ್ತದೆ

ಗ್ರಾಮ ಪಂಚಾಯಿತಿ ಸದಸ್ಯರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2021 – 2026

  1. ಶಿವಮ್ಮ President 9945286796
  2. ಪ್ರಸಾದ್ ಕೆ ಕೆ Vice President 9480604765
  3. ಶಬೀರ್ ಎ Member 9880563190
  4. ಸೆಬಾಸ್ಟಿನ್ ಪಿ ಎಫ್ Member 9482022020
  5. ಆಲಿ ಕುಟ್ಟಿ ಕೆ ಎಂ Member 9448922414
  6. ಮಂಗಳ Member 8123423490
  7. ಸುನಿಲ್ ಕುಮಾರ್ ಪಿ ಆರ್ Member 9845922241
  8. ಶಾಂತಿ ಪಿ ಜಿ Member 9535086861
  9. ವಸಂತಿ ಆರ್ ಎಸ್ Member 8762933503
  10. ಸೋಮನಾಥ ಐ Member 8660107694
  11. ರಫೀಕ್ ಹೆಚ್ ಯು Member 7022707828
  12. ರೇಷ್ಮ ಎನ್ Member 8088575582
  13. ಮಂಜುಳ Member 9480946652
  14. ಗೀತ ಸಿ Member 9845391331
  15. ನಾಗರತ್ನ ಎಂ Member 9731366257
  16. ಮಂಜುನಾಥ ಎಂ Member 9008163553
  17. ಜಿನಾಶುದ್ದೀನ್ Member 9008193213
  18. ರಫೀಕ್ ಹೆಚ್ ಯು Member 7022707828
  19. ಹಸೀನ Member 9591027165
  20. ವನಿತ ಎಂ Member 9972695048
  21. ಸುರೇಶ್ ಬಿ ಎಂ Member 9980305507

ಪಂಚಾಯ್ತಿ ಸಂಪರ್ಕ
ವಿಳಾಸ: ಗ್ರೇಡ್ 1 ಗ್ರಾಮ ಪಂಚಾಯಿತಿ ಉಲುಗುಲಿ ಗ್ರಾಮ ಸುಂಟಿಕೊಪ್ಪ ಅಂಚೆ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ-571237
Tel: 08276-262406
Pdo:
Mob: 

Email: skoppa.som@gmail.com

ಆರೋಗ್ಯ ಕೇಂದ್ರ

ಪೊಲೀಸ್ ಠಾಣೆ

ಅಂಚೆ ಕಛೇರಿ

ಟೆಲಿಫೋನ್ ಎಕ್ಸ್‍ಚೇಂಜ್

ಬ್ಯಾಂಕ್ / ಎ.ಟಿ.ಎಂ

ವಿದ್ಯುತ್ ಕಚೇರಿ

ವಿದ್ಯಾ ಸಂಸ್ಥೆಗಳು

ಅಂಗನವಾಡಿ ಕೇಂದ್ರ

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಸಹಕಾರಿ ಸಂಸ್ಥೆ/ಸಂಘಗಳು

ದೇವಾಲಯ / ದೈವಸ್ಥಾನಗಳು

  • ಶ್ರೀ ಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರ

ಪ್ರಮುಖ ಸ್ಥಳಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ವಿಶೇಷ

2015 – 2020

  1. ರೋಸ್ ಮೇರಿ ರಾಡ್ರಿಗಸ್ President 9620067536
  2. ಪಿ ಆರ್ ಸುಕುಮಾರ್ Vice President 9448648432
  3. ಶ್ರೀಧರ್ ಕುಮಾರ್ Member 8861569636
  4. ಎಂ ನಾಗರತ್ನ Member 8748088169
  5. ಚಂದ್ರ ಸಿ Member  9880621447
  6. ಬಿ ಎಂ ಸುರೇಶ್ Member 9980305507
  7. ರೆಹಾನ ಸುಲ್ತಾನ ಎಂ ಎಂ Member 8123090205
  8. ಹೇಮಂತ್ ಕುಮಾರ್ ಜಿ ಜಿ Member9448089998
  9. ಪಿ ಯು ಗಿರಿಜ Member 9449921087
  10. ಕೆ ಎನ್ ರತ್ನ Member 8105274823
  11. ಜ್ಯೋತಿ ಎಸ್ Member 8277133132
  12. ಕೆ ಈಶ್ವರ Member 9480646316
  13. ಎಂ ಸೋಮಯ್ಯ Member 9901219953
  14. ಕೆ ಎಂ ರಜಾಕ್ Member 9845465177
  15. ಎಂ ಎಂ ಶಾಹಿದ್ Member 9886693074
  16. ಕೆ ಬಿ ಗಂಗಮ್ಮ Member 8861893573
  17. ಶೋಭ ರವಿ Member 973177386
  18. ಕೆ ಇ ಕರೀಂ Member 9902038357
  19. ಶಿವಮ್ಮ Member 9945286796
  20. ವಳ್ಳಿ Member 9535417671

ಶುಭಕೋರುವವರು

ಸಂದರ್ಶನ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.