Reading Time: < 1 minute
ನಮ್ಮ ವಾಟ್ಸಾಪ್ ಕಮ್ಯುನಿಟಿ ಲಿಂಕ್ https://chat.whatsapp.com/EicYYbrXCeEBY3KGWiZnRy ಜೋಯ್ನ್ ಆಗಿ.
ನಮ್ಮ ವಾಟ್ಸಾಪ್ ಚಾನಲ್ ಲಿಂಕ್ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.
ಮಡಿಕೇರಿ: ಕೊಡಗಿನ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಮುಳಿಯ ಜ್ಯುವೆಲ್ಸ್ ನ ಮಡಿಕೇರಿ ಹಾಗೂ ಗೊಣಿಕೊಪ್ಪಲಿನ ಮಳಿಗೆಗಳಲ್ಲಿ ರೂಬಿ, ಎಮರಾಲ್ಡ್, ಮುತ್ತು, ವಜ್ರ ಮತ್ತು ರತ್ನಗಳ “ನವರತ್ನೋತ್ಸವ” ಕಳೆದ ಜನವರಿ 15 ಕ್ಕೆ ಪ್ರಾರಂಭಗೊಂಡು ಜನವರಿ 31ರವರಗೆ ನಡೆಯಲಿದೆ. ವಿಶ್ವ ವಿನೂತನ ವರ್ಣಮಯ ಆಭರಣಗಲ ವಿಶೇಷ ಸಂಗ್ರಹ ಕೂಡ ಇದೆ ಎಂದು ಮುಳಿಯ ಜ್ಯುವೆಲ್ಸ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.