ಸ್ಕೈ ಗೋಲ್ಡ್ & ಡೈಮಂಡ್ಸ್‌ನಿಂದ ಅಕ್ಷಯ ತೃತೀಯ ಬಂಪರ್ ಕೊಡುಗೆಗಳು

Reading Time: 2 minutes

ಮಡಿಕೇರಿ: ಇದೇ 2025ರ ಏಪ್ರಿಲ್ 30 ರಂದು, ಸೈ ಗೋಲ್ಡ್ & ಡೈಮಂಡ್ಸ್‌ನಿಂದ ಸಮೃದ್ಧಿಯ ಅಕ್ಷಯ ತೃತೀಯ ಪ್ರಯುಕ್ತ ಚಿನ್ನ, ಬೆಳ್ಳಿ, ವಜ್ರಾಭರಣಗಳನ್ನು ಖರೀದಿಯ ಮೇಲೆ ಬಂಪರ್ ಕೊಡುಗೆಗಳು ನೀಡಲಾಗುತ್ತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/Ln5WiyAJxApLbTxD0ttgcU ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

* ಪ್ರತೀ 2 ಗಂಟೆಗೊಮ್ಮೆ ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶ

*ಪ್ರತೀ 5 ಗ್ರಾಂ ಮೇಲ್ಪಟ್ಟ ಚಿನ್ನಾಭರಣ ಖರೀದಿಯ ಮೇಲೆ ಸೀರೆಗಳು ಉಚಿತ

*ಅಕ್ಷಯ ತೃತೀಯಕ್ಕೆ ಚಿನ್ನಾಭರಣಗಳನ್ನು ಮುಂಗಡ ಬುಕ್ಕಿಂಗ್ ಮಾಡಿ ಅಷ್ಟೇ ತೂಕದ ಬೆಳ್ಳಿ ನಾಣ್ಯಗಳನ್ನು ಉಚಿತವಾಗಿ ಪಡೆಯುವ ಅವಕಾಶ

*₹50000 ಮೇಲ್ಪಟ್ಟ ಡೈಮಂಡ್ ಆಭರಣಗಳ ಖರೀದಿಯ ಮೇಲೆ ಚಿನ್ನದ ನಾಣ್ಯ ಉಚಿತ ಹಾಗೂ ಪ್ರತೀ ಖರೀದಿಗೂ ಖಚಿತ ಬಹುಮಾನ ಅದರೊಂದಿಗೆ ಅಕ್ಷಯ ತೃತೀಯ ಮುಂಗಡ ಬುಕ್ಕಿಂಗ್ ಪ್ರಾರಂಭಗೊಂಡಿದೆ ಎಂದು ಸ್ಕೈ ಗೋಲ್ಡ್ & ಡೈಮಂಡ್ಸ್‌ ನ ಪತ್ರಿಕಾ ಪ್ರಕಟಣೇಯಲ್ಲಿ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ:

ಸ್ಕೈ ಗೋಲ್ಡ್ & ಡೈಮಂಡ್ಸ್‌ ಮಹದೇವಪೇಟೆ, ಮಡಿಕೇರಿ. ಮೋ: 9611172916, ಟಿಟಿಕೆ ಬಿಲ್ಡಿಂಗ್‌, ವಿರಾಜಪೇಟೆ. ಮೋ: 8861596916 ಸಂಪರ್ಕಿಸಬಹುದು. www.skygoldanddiamonds.com

ಹಂಚಿಕೊಳ್ಳಿ
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments
error: Content is protected !!
0
Would love your thoughts, please comment.x
()
x