BENGURU ಬೇಂಗೂರು

Reading Time: 6 minutes

ಬೇಂಗೂರು (ಚೇರಂಬಾಣೆ) - BENGURU (Cherambane)

ಬೇಂಗೂರು ಗ್ರಾಮ ಪಂಚಾಯಿತಿಯು ಬಾಗಮಂಡಲ ಹೋಬಳಿ ಮಡಿಕೇರಿಗೆ ತಾಲೂಕಿಗೆ ಸೇರಿರುವ ಗ್ರಾಮ ಪಂಚಾಯಿತಿಯಾಗಿದ್ದು,ಕೇಂದ್ರ ಸ್ಥಾನದಿಂದ ಸುಮಾರು 24 ಕಿ.ಮೀ ದೂರದಲ್ಲಿರುತ್ತದೆ.
ಬೇಂಗೂರು ಗ್ರಾಮ ಪಂಚಾಯಿತಿಯು ಒಟ್ಟು 4374 ಜನಸಂಖ್ಯೆಯನ್ನು ಹೊಂದಿದೆ. ಇದರಲ್ಲಿ 2159 ಪುರುಷರು ಮತ್ತು 2215 ಮಹಿಳೆಯರು ಸೇರಿದ್ದಾರೆ.
ಬೇಂಗೂರು ಗ್ರಾಮ ಪಂಚಾಯಿತಿಯು ಒಟ್ಟು 3 ಗ್ರಾಮಗಳು ಮತ್ತು 2 ಉಪ ಗ್ರಾಮಗಳನ್ನು ಹೊಂದಿದೆ.ಅವುಗಳಲ್ಲಿ,
ಗ್ರಾಮಗಳು: ಉಪ ಗ್ರಾಮಗಳು:
1. ಬೇಂಗೂರು 1.ಐವತ್ತೊಕ್ಲು
2. ಕೊಳಗದಾಳು 2.ಕೊಟ್ಟೂರು
3. ಬಿ.ಬಾಡಗ.
ಬೇಂಗೂರು ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 12 ಜನ ಸದಸ್ಯರಿದ್ದು, ಇದರಲ್ಲಿ ಅಧ್ಯಕ್ಷರು, ಉಪಧ್ಯಕ್ಷರು ಸೇರಿರುತ್ತಾರೆ.ಹಾಗೂ ಪಂಚಾಯಿತಿಯಲ್ಲಿ ಐದು ಜನ ಸಿಬ್ಬಂದಿಗಳಿದ್ದು,ನಾಲ್ಕು ಜನ ನೀರು ಗಂಟಿಗಳಿರುತ್ತಾರೆ(ಕೊಳಗದಾಳು, ಐವತ್ತೊಕ್ಲು, ಕೊಟ್ಟೂರು,)
ಬೇಂಗೂರು ಗ್ರಾಮ ಪಂಚಾಯಿತಿಯು ಒಂದು ಅಂಚೆ ಕಛೇರಿ, ಪಶು ವೈದ್ಯ ಚಿಕಿತ್ಸಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಹೊಂದಿದೆ.
ಶಾಲೆಗಳ ವಿವರ:
ಬೇಂಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಕೊಳಗದಾಳು ಗ್ರಾಮದಲ್ಲಿ 2, ಬೇಂಗೂರು ಗ್ರಾಮದಲ್ಲಿ 2, ಬಿ.ಬಾಡಗ ಗ್ರಾಮದಲ್ಲಿ 1 ಕೊಟ್ಟೂರು ಗ್ರಾಮದಲ್ಲಿ 3 ಸ.ಹಿ.ಪ್ರಾ.ಶಾಲೆಗಳಿದ್ದು, ಕೊಟ್ಟೂರು ಗ್ರಾಮವು ಒಂದು ಪದವಿ ಪೂರ್ವ ಮಹಾ ವಿದ್ಯಾಲಯವನ್ನು ಹೊಂದಿಕೊಂಡಿರುತ್ತದೆ.

ಪಂಚಾಯಿತಿ ಅಭಿವೃದ್ಧಿಗೆ ನನ್ನ ಕನಸುಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ; ಪಟ್ಟಮಾಡ ಮಿಲನ್‌ ಮುತ್ತಣ್ಣ

Reading Time: 6 minutes   

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

Read More

ಚೇರಂಬಾಣೆ (ಕೊಟ್ಟೂರು)ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಾರ್ಯ

Reading Time: 2 minutes   

Read More

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಯಶೋಧ ಪಿ ಎಂ President 9483976431
  2. ಸ್ವಾತಿ ಟಿ ಕೆ Vice President 9611503357
  3. ಮಿಲನ್ ಮುತ್ತಣ್ಣ Member 9632971336
  4. ಸುಬ್ಬಯ್ಯ ಟಿ ಪಿ Member 9483024583
  5. ಕಿರಣ್ ಕುಮಾರ್ ಎನ್ ವಿ Member 9449500412
  6. ಚೇತಕ್ ಟಿ ಎಸ್ Member 9449205073
  7. ಕಿಶೋರ್ ಕುಮಾರ್ ಕೆ ವಿ Member 9480388619
  8. ಸೋಮಣ್ಣ ಬಿ ಜಿ Member 9008207898
  9. ಬಿಂದು ಎಂ Member 9380659679
  10. ಅನಿತಾ ಕೆ ಆರ್ Member 9481771864
  11. ಬಶೀರ್ ಕೆ ಎಂ Member 8073976618
  12. ಶೀಲಾವತಿ Member 9449289910

ಪಂಚಾಯ್ತಿ ಸಂಪರ್ಕ

ವಿಳಾಸ:  ಚೇರಂಬಾಣೆ ಅಂಚೆ, ಮಡಿಕೇರಿ ತಾಲೂಕು, ಕೊಡಗು ಜಿಲ್ಲೆ.
Tel:  9480869327
Pdo:
Mob: 

Email: bengoorgp@yahoo.in

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

  • ಪ್ರಾಥಮಿಕ ಆರೋಗ್ಯ ಕೇಂದ್ರ, ಚೇರಂಬಾಣೆ: 08272 234531

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

  • ಶ್ರೀ ಗೋಪಾಲಕೃಷ್ಣ ದೇವಾಲಯ, ಕಾರುಗುಂದ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ಅಶೋಕ್ ಕೆ ಬಿ President 9483394755
  2. ಲಕ್ಷ್ಮಿ ಟಿ ಪಿ ಐವತ್ತೊಕ್ಲು Vice President 9663723549
  3. ಸುಮನ್ ಬಿ ಪಿ Member 9449275859
  4. ಮಿತ್ರ ಚಂಗಪ್ಪ Member 9448720203
  5. ದಮಯಂತಿ ಬಿ ಕೆ Member 9483579728
  6. ಲೈಲಾ ಪಿ ಎಸ್ Member 9481772933
  7. ಪೂರ್ಣಿಮ ಎಂ ಕೆ Member 9480670411
  8. ನೀಲಮ್ಮ Member 9164921539
  9. ಸುಗುಣ ಕೆ ಎಂ Member 9449275703
  10. ಚೀಯಣ್ಣ ಎ ಎ Member 9449402289
  11. ಸಂತೋಷ್ ಕುಮಾರ್ ಕೆ ಪಿ Member 8277326207
  12. ಪದ್ಮಾವತಿ ಎಂ ಸಿ Member 8747851880

ಸಂದರ್ಶನ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.