ಬಲ್ಲಮಾವಟಿ - BALLAMAVATI
ಪುಣ್ಯ ನದಿ ಕಾವೇರಿ ಕ್ಷೇತ್ರಕ್ಕೆ ನಾಪೋಕ್ಲು ಭಾಗಮಂಡಲ ಮಾರ್ಗಗಾಗಿ ಸುಮಾರು 12 ಕಿ. ಮೀ. ಕ್ರಮಿಸಿದರೆ ಸಿಗುವುದು ನಮ್ಮ ಪಂಚಾಯಿತಿ ಬಲ್ಲಮಾವಟ. ಸುತ್ತಲು ಬೆಟ್ಟಗುಡಗಳು, ನದಿತೊರೆಗಳು,ದೇವರ ಕಾಡುಗಳಿಂದ ಆವರಿಸಿರುವ ಇಲ್ಲಿ ವೈವಿದ್ಯಮಯ ಸಂಸ್ಕೃತಿಯ ವಿವಿಧ ಭಾಷೆಯ ಧರ್ಮ ಜನಾಂಗದವರು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಸಹಕಾರ ಸಹಬಾಳ್ವೆಯಿಂದ ಬದುಕು ನಡೆಸುತ್ತಿದ್ದಾರೆ.
ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಖಾಸಗಿ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ 2 ಫೌಢಶಾಲೆಗಳು, 7 ಪ್ರಾಥಮಿಕ ಶಾಲೆಗಳು ಶಿಕ್ಷಣ ನೀಡುತ್ತಿವೆ. ಹಾಗೆಯೇ ಒಂದು ರಾಷ್ಟೀಕೃತ ಬ್ಯಾಂಕು ಮತ್ತು ಸಹಕಾರ ಬ್ಯಾಂಕುಗಳು ಹಣಕಾಸಿನ ವ್ಯವಹಾರ ನಡೆಸುತ್ತಿವೆ.
ನಮ್ಮ ಪಂಚಾಯಿತಿಯು ಭೌಗೋಳಿಕವಾಗಿ 5802 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ. ನಮ್ಮ ಪಂಚಾಯತಿಯು ಜಿಲ್ಲಾ ಕೇಂದ್ರದಿಂದ & ತಾಲ್ಲೂಕು ಕೇಂದ್ರದಿಂದ ಸುಮಾರು 42 ಕಿ.ಮೀ. & ಹೋಬಳಿ ಕೇಂದ್ರದಿಂದ ಸುಮಾರು 12 ಕಿ.ಮೀ.ಗಳ ಅಂತರವಿರುತ್ತದೆ. ನಮ್ಮ ಸರಹದ್ದಿನಲ್ಲಿ ನಾಪೋಕ್ಲು, ಕಕ್ಕಬೆ, ಬೇಂಗೂರು, ಭಾಗಮಂಡಲ ಗ್ರಾಮ ಪಂಚಾಯಿತಿಗಳು ಬರುತ್ತವೆ. ನಮ್ಮ ಪಂಚಾಯತಿಯು ಒಟ್ಟು 5988 ಜನಸಂಖ್ಯೆಯನ್ನು ಹೊಂದಿದೆ. 4 ಕಂದಾಯ ಗ್ರಾಮಗಳು & 3 ಉಪಗ್ರಾಮಗಳನ್ನು ಪಂಚಾಯಿತಿಯು ಒಳಗೊಂಡಿದೆ. ಇಲ್ಲಿ ಶೇ. 65 ರಷ್ಟು ಜನರು ಕೃಷಿ ಕೂಲಿ ಕಾರ್ಮಿಕರು, ಶೇ.30 ರಷ್ಟು ಜನರು ಸಣ್ಣ ಕೃಷಿಕರು, ಉಳಿದ ಶೇ. 05 ರಷ್ಟು ಜನರು ಸರಕಾರಿ ನೌಕರರು & ಇತರ ಕೆಲಸ ಮಾಡುವವರಾಗಿದ್ದಾರೆ.
ಹಚ್ಚ ಹಸಿರಿನ ಬಲ್ಲಮಾವಟಿ ಪಂಚಾಯಿತಿಯಲ್ಲಿ ಭತ್ತ ಬೆಳೆಯುವ ಗದ್ದೆಗಳು, ಕಾಫಿ, ಏಲಕ್ಕಿ, ಕಾಳುಮೆಣಸು, ಕಿತ್ತಳೆ ತೋಟಗಳಿಂದ ಸಂಪದ್ಭರಿತವಾಗಿದೆ. ನಾಲ್ ನಾಡ್ ವ್ಯಾಪ್ತಿಗೆ ಒಳಪಟ್ಟ ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತಿಹಾಸ ಪ್ರಸಿದ್ದ ಧಾರ್ಮಿಕ ಕೇಂದ್ರವಾದ ಎಮ್ಮೆಮಾಡು ದರ್ಗಾ ಸರೀಫ್ ಮಸೀದಿಯು ಪ್ರಖ್ಯಾತಿ ಪಡೆದಿದೆ. ಅಲ್ಲದೆ ಮಳೆ ದೇವರೆಂದು ಕರೆಯುವ ಶ್ರೀ. ಇಗ್ಗುತ್ತಪ್ಪ ಕ್ಷೇತ್ರವು ಪೇರೂರು & ನೆಲಜಿ ಗ್ರಾಮದಲ್ಲಿ ನೆಲೆಸಿದೆ. ಹಾಗೆಯೇ ಶ್ರೀ. ಭಗವತಿ, ರಾಟೇ ಭದ್ರಕಾಳಿ ಮುಂತಾದ ದೇವಸ್ಥಾನಗಳು ಪ್ರಸಿದ್ದವಾಗಿದೆ.
ಈ ಪಂಚಾಯಿತಿ ವ್ಯಾಪಿಯಲ್ಲಿ ಸಮಾನತೆ & ಸೌಹಾರ್ದತೆಯಿಂದ ಎಲ್ಲಾ ಧರ್ಮ ಜನಾಂಗದವರು ಬಾಳುತ್ತಿದ್ದಾರೆ. ಕೃಷಿ ಪ್ರಧಾನವಾದ ಈ ನಾಡಿನಲ್ಲಿ ನಾಲ್ ನಾಡ್ ಹಾಕಿ & ಕ್ರಿಕೆಟ್ ಕ್ರೀಡೆಗಳು ನಡೆಯುತ್ತಿರುವುದು ನಮ್ಮ ಪಂಚಾಯಿತಿಯ ವಿಶೇಷ.
ಎಮ್ಮೆಮಾಡು ದರ್ಗಾಸರೀಫ್ ಮಸೀದಿಗೆ ನಾಪೋಕ್ಲು ಮಾರ್ಗವಾಗಿ ಭಾಗಮಂಡಲಕ್ಕೆ ತೆರಳುವ ರಸ್ತೆಯಲ್ಲಿ ಸುಮಾರು 5 ಕಿ.ಮೀ. ಸಾಗಿ ಬಲ ಭಾಗದಲ್ಲಿ ಕಾಣುವ ಪ್ರವೇಶ ದ್ವಾರದ ಮೂಲಕ 2 ಕಿ. ಮೀ. ಕ್ರಮಿಸಬೇಕು.
ಗ್ರಾಮ ಪಂಚಾಯಿತಿ ಸದಸ್ಯರು
2021 – 2026
- ಮುಕ್ಕಾಟ್ಟಿರ ಕೆ ಸುಬ್ಬಯ್ಯ President 8277385676
- ಶ್ರೀಮತಿ ಬಾಳಿಯಡ ದೀನಾ ಮಾಯಮ್ಮ Vice President 8762922736
- ಶ್ರೀ ಚೋಕಿರ ಬೀಮಯ್ಯ Member 9449140777
- ಎಂ ಎನ್ ಕುಶಾಲಪ್ಪ Member 9483839806
- ಶ್ರೀಮತಿ ಮೇದರ ಶಾಂತಿ Member 9148748650
- ಶ್ರೀಮತಿ ರಾಜೇವಿ ಕೆ ಎಸ್ Member 9482235474
- ಶ್ರೀ ಮಚ್ಚುರ ರವೀಂದ್ರ Member 9008142129
- ಶ್ರೀಮತಿ ಅನಿತ Member 8197728964
ಪಂಚಾಯ್ತಿ ಸಂಪರ್ಕ
ವಿಳಾಸ:ಬಲ್ಲಮಾವಟಿ ಗ್ರಾಮ ಮತ್ತು ಅಂಚೆ ಮಡಿಕೇರಿ ತಾಲ್ಲೂಕು, ಕೊಡಗು ಪಿನ್ : 571214
Tel: 08272-270307
Pdo:
Mob:
Email: ballamavati.mdk.kodg@gmail.com
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
- ಶ್ರೀ ಭಗವತಿ ದೇವಸ್ಥಾನ ಬಲ್ಲಮಾವಟಿ
- ಬಲ್ಲತ್ತುನಾಡು ಶ್ರೀ ಭಗವತಿ ಭಧ್ರಕಾಳಿ (ರಾಟೆ) ದೇವಸ್ಥಾನ
- ಶ್ರೀ ಕೋಟೆ ಭಗವತಿ ದೇವಸ್ಥಾನ ದೊಡ್ಡಪುಲಿಕೋಟು
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ
ಶುಭಕೋರುವವರು
2015 – 2020
- ಕರವಂಡ ಶ್ರೀಮತಿ ಸರಸು ಪೆಮ್ಮಯ್ಯ President 9448309898
- ಚೋಕಿರ ದೇವಕ್ಕಿ Vice President 8277130908
- ಶ್ರೀಮತಿ ಪಿ.ಬಿ. ಧರಣಿ Member 9481133910
- ಶ್ರೀ ಪಾಪು ಎಂ.ಬಿ ನೆಲಜಿ Member 9901684635
- ಶ್ರೀ ದೇವಯ್ಯ ಬಿ.ಬಿ Member 9482947008
- ಶ್ರೀಮತಿ ಶೋಭ Member 9480853288
- ಬೈರುಡ ಮುತ್ತಪ್ಪ Member 9449202081
- ಚಂಗೇಟಿರ .ಪಿ.ಸೋಮಣ್ಣ Member 8762988155