BETTAGERI ಬೆಟ್ಟಗೇರಿ

Reading Time: 6 minutes

ಬೆಟ್ಟಗೇರಿ - BETTAGERI

ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನಿಂದ 14 ಕಿ.ಮೀ.ದೂರದಲ್ಲಿ ಸಿಗುವುದೇ ಬೆಟ್ಟಗೇರಿ ಗ್ರಾಮ ಪಂಚಾಯಿತಿ.ಸದರಿ ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ಹಾಕತ್ತೂರು ,ಮದೆ,ಬೇಂಗೂರು,ನಾಪೋಕ್ಲು,ಹೊದ್ದೂರು ಗ್ರಾಮ ಪಂಚಾಯಿತಿಯು ಇರುತ್ತದೆ. ಬೆಟ್ಟಗೇರಿ ಗ್ರಾಮ ಪಂಚಾಯಿತಿಯಲ್ಲಿ 5 ಕಂದಾಯ ಗ್ರಾಮಗಳಾದ ಬೆಟ್ಟಗೇರಿ, ಪಾಲೂರು, ಕಾರುಗುಂದ, ಹೆರವನಾಡು, ಅರ್ವತೋಕ್ಲು ಸೇರಿದಂತೆ ಉಪಗ್ರಾಮವಾದ ಕಡಿಯತ್ತೂರು ಇರುತ್ತದೆ.
ಬೆಟ್ಟಗೇರಿ ಗ್ರಾಮ ಪಂಚಾಯಿತಿಯು ಒಟ್ಟು 4698 ಹೆಕ್ಟೇರ್ ಭೂ ಪ್ರದೇಶವನ್ನು ಹೊಂದಿರುತ್ರದೆ.ಈ ಗ್ರಾಮ ಪಂಚಾಯಿತಿಯು ಒಟ್ಟು 5676 ಜನಸಂಖ್ಯೆಯನ್ನು ಹೊಂದಿದೆ.ಸದರಿ ಗ್ರಾಮ ಪಂಚಾಯಿತಿಯಲ್ಲಿ ಕೃಷಿಗೆ ಯೋಗ್ಯವಾದ ಭೂಮಿ 4604.7 ಹೆಕ್ಟೇರ್ ಆಗಿದ್ದು ಅರಣ್ಯ ಪ್ರದೇಶ 48.8 ಆಗಿರುತ್ತದೆ.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 11 ಅಂಗನವಾಡಿ ಕೇಂದ್ರಗಳು, 5 ಪ್ರಾಥಮಿಕ ಶಾಲೆಗಳು ಹಾಗೂ ಒಂದು ಖಾಸಗಿ ಪ್ರೌಢಶಾಲೆಯಿರುತ್ತದೆ. ಪಂಚಾಯತಿ ವ್ಯಾಪ್ತಿಯಲ್ಲಿ 2 ಆರೋಗ್ಯ ಉಪಕೇಂದ್ರಗಳಿರುತ್ತವೆ.
ಬೆಟ್ಟಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಜನರಿದ್ದಾರೆ.ಇಲ್ಲಿ ವಾಸಮಾಡುವವರು ಕೊಡಗರು, ಕುಂಬಾರರು, ಒಕ್ಕಲಿಗರು, ಗೊಲ್ಲರು.ಕುಂಬಾರರು, ಮಡಿವಾಳರು ಪ.ಜಾತಿ ಮತ್ತು ಪಂಗಡದವರು ಕ್ರಿಶ್ಚನ್,ಮಲೆಯಾಳಿ ಮತ್ತು ಮುಸ್ಲಿಂ ಜನಾಂಗದವರಿದ್ದಾರೆ.ಇಲ್ಲಿನ ಜನರು ಧರ್ಮ ಸಹಿಷ್ಣುಗಳಾಗಿದ್ದು ಜಾತಿ ಬೇದವಿಲ್ಲದೆ ತುಂಬು ಸೌಹಾರ್ದದ ಜೀವನ ಸಾಗಿಸುತ್ತಿದ್ದಾರೆ.ಎಲ್ಲಾ ಹಬ್ಬ ಮತ್ತು ಜಾತ್ರೆಗಳನ್ನು ಸಮಯಕ್ಕೆ ಅನುಸಾರವಾಗಿ ನಡೆಸುತ್ತಾರೆ.

ಗ್ರಾಮ ಪಂಚಾಯಿತಿ ಸದಸ್ಯರು

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

2021 – 2026

  1. ನಾಪಂಡ ಎ ಮಾದಯ್ಯ President 9880871425
  2. ಶ್ರೀ ಬಿ ಟಿ ಕೃಷ್ಣಪ್ಪ Vice President 9449169462
  3. ಅಯ್ಯಗಡೀರ ಜಿ ಮುತ್ತಪ್ಪ Member 9741483394
  4. ಗೋಪಾಲ ಬಿ ಎ Member 8971442823
  5. ಶ್ರೀಮತಿ ಕಮಲ ಉತ್ತಯ್ಯ Member 9900667784
  6. ಪಿ ಎ ಮೀನಾಕ್ಷಿ Member 9611112157
  7. ಎಂ ಕೆ ಜಯಂತಿ Member 9880369848
  8. ಬಾಡನ ಹೆಚ್ ಲಿಖಿತ Member 8762515608
  9. ಬಿ ಆರ್ ಸುಶೀಲ Member 9535796610
  10. ದಿನೇಶ್ ಕುಮಾರ್ ಟ ಕೆ Member 9448371415
  11. ಬಿ ಕೆ ಗೋಪಾಲ Member 9481481357
  12. ಎಮ್ ಸಿ ಲಲಿತ Member 9740763210
  13. ಎನ್ ಸಿ ಗಂಗಮ್ಮ Member 9845768483
  14. ಕೆ ಆರ್ ಜಲಜಾಕ್ಷಿ Member 9480037916
  15. ಶ್ರೀ ಬೈತಡ್ಕ ಎಸ್ ದೇವಯ್ಯ Member 9972968751
  16. ಶ್ರೀ ಮಣಿಕಂಠ ಎಂ ಆರ್ Member 8277560472

ಪಂಚಾಯ್ತಿ ಸಂಪರ್ಕ

ವಿಳಾಸ: ಬೆಟ್ಟಗೇರಿ ಗ್ರಾಮ ಮತ್ತು ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ.
Tel: 08272-245791
Pdo: 
Mob: 

Email: bettageri.mdk.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

  • G M P SCHOOL BETTAGERI
    Primary with Upper Primary
    Mob: 9482978274

ದೇವಾಲಯ / ದೈವಸ್ಥಾನಗಳು

  • ಪನ್ಯ ಶ್ರೀ ಮಾರಿಯಮ್ಮ ದೇವಾಲಯ, ಎರವನಾಡು ಗ್ರಾಮ ಅಪ್ಪಂಗಳ

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ಶ್ರೀಮತಿ ಬಿ.ಎಸ್.ಶಾಂತಿ President 8762303061
  2. ಶ್ರೀಮತಿ ತಳೂರು ಎಸ್ ಶಾಂತಿ Vice President  8762549228
  3. ಶ್ರೀ ಕೆ.ಎಲ್ ತೀರ್ಥಪ್ರಸಾದ್ Member 9482193903
  4. ಶ್ರೀ ಕೋಡಿ ಯು ಮೋಟಯ್ಯ Member 9480448354
  5. ಶ್ರೀ ಹೆಚ್ ಪಿ ಲಿಂಗಪ್ಪ Member 8861957976
  6. ಶ್ರೀಮತಿ ಎಂ.ಕೆ.ಪೂವಮ್ಮ Member 9811822542
  7. ಶ್ರೀ ಬಿ.ಎ.ರಾಮಣ್ಣ ಪಾಲೂರು Member 9972963150
  8. ಶ್ರೀ ಚೆರುವಾಳಂಡ ನಿರನ್ ನಂಜಪ್ಪ Member 9901049323
  9. ಶ್ರೀಮತಿ ಹೆಚ್ ಪಿ Member 9483242129
  10. ಶ್ರೀ ತೆನ್ನೀರ ಕೆ ಪೊನ್ನಪ್ಪ (ರಮೇಶ) Member 9448790615
  11. ಮಂಡೇಡ ಶ್ರೀ ಮನು ಚಂಗಪ್ಪ Member 9008887255
  12. ಶ್ರೀಮತಿ ಹೊಸಮನೆ ಸರಸ್ವತಿ Member 7259865890
  13. ಶ್ರೀಮತಿ ಕಮಲ ಉತ್ತಯ್ಯ Member 9900667784
  14. ಶ್ರೀ ಪಿ ಕೆ ತಿಮ್ಮಯ್ಯ Member 8105156424
  15. ಶ್ರೀಮತಿ ಮೊಟ್ಟೇರ ರೇಣುಕ (ಶಾಲಿನಿ) Member 8762923813
  16. ಶ್ರೀಮತಿ ಬೈತಡ್ಕ ಮಮತ Member 7760739818

ಸಂದರ್ಶನ

  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.