GALIBEEDU ಗಾಳಿಬೀಡು

Reading Time: 5 minutes

ಗಾಳಿಬೀಡು - GALIBEEDU

ಗಾಳಿಬೀಡು ಗ್ರಾಮ ಪಂಚಾಯಿತಿಯು ಕೊಡಗು ಜಿಲ್ಲಾ ಪಂಚಾಯಿತಿಯ ಮಡಿಕೇರಿ ತಾಲ್ಲೋಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪಶ್ಚಿಮಕ್ಕೆ 8 ಕಿ.ಮೀ ದೂರದಲ್ಲಿದೆ.ಇದು ಒಂದು ಮಾದರಿ ಗ್ರಾಮ ಪಂಚಾಯಿತಿಯಾಗಿ ಕಾರ್ಯನಿರ್ವಹಿಸುತ್ತಿದೆ.ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ಬೆಟ್ಟಗುಡ್ಡಗಳಿಂದ ಕೂಡಿರುವುದರಿಂದ ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುತ್ತದೆ.ಚಳಿಗಾಲದಲ್ಲಿ ಮಳೆಯಿಂದ ಕೂಡಿದ್ದು ಬೇಸಿಗೆಯಲ್ಲಿ ಹವಾಮಾನವು ತಂಪಾಗಿರುತ್ತದೆ.ಮುಖ್ಯ ಬೆಳೆ ಭತ್ತ.ವಾಣಿಜ್ಯ ಬೆಳೆಗಳಾದ ಕಾಫಿ,ಕಿತ್ತಳೆ.ಏಲಕ್ಕಿ ಮತ್ತು ಕರಿಮೆಣಸುಗಳನ್ನು ಬೆಳೆಯುತ್ತಾರೆ.ಮೀಸಲು ಅರಣ್ಯ ಪ್ರದೇಶವನ್ನು ಹೊಂದಿರುತ್ತದೆ.

ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಕಂದಾಯ ಗ್ರಾಮಗಳು ಹಾಗೂ 5 ಹಳ್ಳಿಗಳು ಬರುತ್ತವೆ.ಪಂಚಾಯಿತಿಯ ಒಟ್ಟು ಜನಸಂಖ್ಯೆ 3947 (2001 ಜನಗಣತಿ ಪ್ರಕಾರ) ಆಗಿರುತ್ತದೆ.ಹಾಗೂ 7 ಪ್ರಾಥಮಿಕ ಶಾಲೆಗಳು,1 ಫ್ರೌಢಶಾಲೆ ಹಾಗೂ 13 ಅಂಗನವಾಡಿ ಕೇಂದ್ರಗಳು,2 ಪ್ರಾಥಮಿಕ ಆರೋಗ್ಯ ಉಪಕೇಂದ್ರ,3 ಅಂಚೆ ಕಛೇರಿಗಳು ,1 ದೂರವಾಣಿ ವಿನಿಮಯ ಕೇಂದ್ರವಿರುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಗ್ರಾಮ ಪಂಚಾಯಿತಿಯ ಭೌಗೋಳಿಕ ವಿಸ್ತೀರ್ಣ 19359 ಹೆಕ್ಟೇರ್.

ಸಾಕ್ಷರತೆ ಶೇಕಡ 81.95 ಇರುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

  1. ಕೆ ಟಿ ಧರ್ಮಾವತಿ President 9482378454
  2. ಉಡುದೋಳಿ ಗಿರೀಶ್ Vice President 9482192334
  3. ಕೆ ಎಂ ಪೆಮ್ಮಯ್ಯ Member 9972343743
  4. ಕೆ ಪಿ ಪ್ರದೀಪ್ Member 9481851789
  5. ಕೆ ಸಿ ಸರೋಜ Member 9591782713
  6. ಬಿ ಜಿ ಉಷಾ Member 8762678431
  7. ಯಾಲದಾಳು ರಾಜಶೇಖರ Member 9845887537
  8. ಬಿ ಡಿ ಪುಷ್ಪವತಿ Member 9483840913
  9. ಪಿ ಜೆ ಸೋಮಯ್ಯ Member 9448448624
  10. ಜಾನಕ್ಕಿ ಪಿ ಎಸ್ Member 9481216466

ಪಂಚಾಯ್ತಿ ಸಂಪರ್ಕ

ವಿಳಾಸ:ಗಾಳಿಬೀಡು ಗ್ರಾಮ ಪಂಚಾಯಿತಿ ಗಾಳಿಬೀಡು ಗ್ರಾಮ ಮತ್ತು ಅಂಚೆ ಮಡಿಕೇರಿ 571201
Tel: 08272-265689
Pdo: 
Mob: 

Email: mdk.galibeedu@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

2015 – 2020

  1. ಅನುಸೂಯಮ್ಮ President 9731951570
  2. ಜಯಮ್ಮ,D ಲಕ್ಷ್ಮಿ Vice President 9632443689
  3. ಕರೆಹನುಮಂತಪ್ಪ Member 9901538704
  4. ನಿಂಗಮ್ಮ Member 9980807185
  5. ಮೂಡಲಗಿರಿಯಪ್ಪ Member 8971773850
  6. ಪ್ರಭಾಮಣಿ ಲಕ್ಷ್ಮಿ Member 7829313872
  7. ನಾಗರಾಜ,O,D Member 9611174974
  8. ರಂಗಸ್ವಾಮಿ ಅರ್ Member 9880289039
  9. ಎಸ್,ಕರಿಬಸಪ್ಪ Member 9741826891
  10. O,ರಮೇಶ Member 9731292105
  11. ರಾಜಪ್ಪ,H Member 9611865235
  12. ಶಿವಣ್ಣ,ಪಿ Member 9591308532
  13. ನಾಗಮ್ಮ Member 9980337557
  14. ಗೀತ,K Member 9740163576
  15. ಯಶೋದಮ್ಮ Member 9880868242
  16. ಚಂದ್ರಮ್ಮ Member 9591544367
  17. ಕವಿತ Member 961184813
  18. ದಾಸಪ್ಪ Member 9535459679
  19. ಕರಿಯಪ್ಪ Member 8197278037
  20. ಕರಿಯಮ್ಮ Member 9901097232
  21. ಸುದಾ Member 8747924678
  22. ರಾಜಪ್ಪ,ಜೆ Member 9740713226
  • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.