ಹೊದ್ದೂರು - HODDURU
ಮಡಿಕೇರಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹೊದ್ದೂರು ಗ್ರಾಮ ಪಂಚಾಯಿತಿಯು ಜಿಲ್ಲಾ/ತಾಲ್ಲೂಕು ಕೇಂದ್ರದಿಂದ 20 ಕಿ.ಮೀ.ದೂರದಲ್ಲಿದೆ.ಇದರ ಭೌಗೋಳಿಕ ವ್ಯಾಪ್ತಿಯು 1910 ಹೆಕ್ಟೇರ್ ಆಗಿದ್ದು, 372 ಹೆಕ್ಟೇರ್ ಸಾಗುವಳಿ ಭೂಮಿಯನ್ನು ಹೊಂದಿರುತ್ತದೆ. ಈ ಪಂಚಾಯತಿ ವ್ಯಾಪ್ತಿಯಲ್ಲಿ ಮೂರು ಕಂದಾಯ ಗ್ರಾಮಗಳಿವೆ. (1) ಹೊದ್ದೂರು (2) ಹೊದವಾಡ
(3) ಕುಂಬಳದಾಳು
ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು ಜನಸಂಖ್ಯೆ 5570
ಪುರುಷರು : 2730
ಮಹಿಳೆಯರು : 2840
ಪ.ಜಾ. : 844
ಪ.ಪಂ. : 56
ಈ ಪಂಚಾಯತಿ ವ್ಯಾಪ್ತಿಯಲ್ಲಿ ಒಟ್ಟು 1168 ಕುಟುಂಬಗಳಿವೆ.ಇಲ್ಲಿ ಕೊಡವರು,ಗೌಡರು,ಅಲ್ಪಸಂಖ್ಯಾತರು ಪ.ಜಾ.,ಪ.ಪಂ.ಗಳಿಗೆ ಸೇರಿದವರು ,ಬಿಲ್ಲವ ಜನಾಂಗದವರು,ಹಾಗೂ ಇತರೆ ಜನಾಂಗದವರಿದ್ದಾರೆ.ಇಲ್ಲಿ ಶೇ.70 ರಷ್ಟು ಜನರು ಕೃಷಿಯನ್ನು ಅವಲಂಬಿಸಿದ್ದಾರೆ.ಇಲ್ಲಿನ ಮುಖ್ಯ ಬೆಳೆಗಳು ಕಾಫಿ.ಭತ್ತ,ಏಲಕ್ಕಿ ,ಶುಂಠಿ ,ಕರಿಮೆಣಸು,ಕಿತ್ತಾಳೆ.
ಗ್ರಾಮ ಪಂಚಾಯಿತಿ ಸದಸ್ಯರು
2021 – 2022
- ಪಿ ಎ ಕುಸುಮವತಿ President 9740384088
- ಹೆಚ್ ಎಂ ಸರಸು Vice President 6361525580
- ಎಂ ವೈ ಮಾಹಿನ್ Member 9845724159
- ಚೌರೀರ ಅನಿತ Member 7204363465
- ಕೆ ಮೊಣ್ಣಪ್ಪ Member 7760387896
- ಎಂ ಬಿ ಹಮೀದ್ Member 9611903326
- ಹೆಚ್ ಜಿ ಅನುರಾಧ Member 9731232977
- ಸಿ ಜಿ ನಾಣಯ್ಯ Member 9900283937
- ಟೈನಿ ಕಡ್ಲೇರ Member 9880301438
- ಕೆ ಪಿ ಪಾರ್ವವತಿ Member 8861610043
- ಕೆ ಎಂ ಮೋಯ್ದು Member 9945314727
- ಹೆಚ್ ಎ ಹಂಸ Member 9632834858
- ಕೆ ಆರ್ ಅನಿತಾ Member 8971383861
- ವಿ ಕೆ ಅಜೆಯ್ Member 9845821255
- ವೈ ಎಸ್ ಲಕ್ಷ್ಮಿ Member 8970095698
ಪಂಚಾಯ್ತಿ ಸಂಪರ್ಕ
ವಿಳಾಸ:ಹೊದ್ದೂರು ಗ್ರಾಮ ಮತ್ತು ಅಂಚೆ ಮಡಿಕೇರಿ ತಾಲ್ಲೂಕು ಕೊಡಗು ಜಿಲ್ಲೆ
Tel: 08272-232099
Pdo:
Mob:
Email:hodduru.mdk.kodg@gmail.com
ನಾಪೊಕ್ಲು ನಾಡಕಛೇರಿ
Tel:
ಪೋಲೀಸ್ ಠಾಣೆ
Tel:
ಆರೋಗ್ಯ ಕೇಂದ್ರ
ಅಂಚೆ ಕಛೇರಿ
ಅಂಗನವಾಡಿ ಕೇಂದ್ರ
ಬ್ಯಾಂಕ್ / ಎ.ಟಿ.ಎಂ
ಸಹಕಾರಿ ಸಂಸ್ಥೆ/ಸಂಘಗಳು
ಎಲ್.ಪಿ.ಜಿ ಡೀಲರ್ಸ್
ಪೆಟ್ರೋಲ್ ಪಂಪ್ಸ್
ಟೆಲಿಫೋನ್ ಎಕ್ಸ್‍ಚೇಂಜ್
ವಿದ್ಯುತ್ ಕಚೇರಿ
ಪಶು ಚಿಕಿತ್ಸಾಲಯ
ಕಾಫೀ ಬೋರ್ಡ್
ರೈತ ಸಂಪರ್ಕ ಕೇಂದ್ರ
ವಿದ್ಯಾ ಸಂಸ್ಥೆಗಳು
ದೇವಾಲಯ / ದೈವಸ್ಥಾನಗಳು
- ಶ್ರೀ ಮಹಾವಿಷ್ಣು ದೇವಾಲಯ
ಮಸೀದಿ / ದರ್ಗಾಗಳು
ಚರ್ಚ್‍ಗಳು
ವ್ಯಕ್ತಿ ಪರಿಚಯ
ಶುಭಕೋರುವವರು
2015 – 2020
- ದಿನೇಶ್ President 9448813889
- ಪಿ ಎ ಕುಸುಮವತಿ Vice President 9731951489
- ವಿ ಕೆ ಅಜೆಯ್ ಕುಮಾರ್ Member 9845821255
- ಪಿ ಎ ಮಹಮ್ಮದ್ ಶಾಫಿ Member 9663821471
- ಎಂ ಆರ್ ಭಾರತಿ Member 9483903423
- ಹಂಸ ಹೆಚ್ ಎ Member 9632834858
- ಲಲಿತ ಎಂ ಎಸ್ Member 9535096826
- ಅಲೀಮ ಪಿ ಎ Member 8861093542
- ಎಂ ಎ ಕಾರ್ಯಪ್ಪ Member 9663181473
- ಅಕ್ಕವ್ವ ಎಂ ಎ Member 9686960238
- ಬಿ ಎಸ್ ಪುಷ್ಪಾ Member 9008296714
- ಬಿಲ್ಲವರ ಆರ್ ಸುಶೀಲ Member 9945062977
- ಬಿಲ್ಲವರ ಉಮೇಶ Member 9972065702
- ಪಿ ಎ ನಾರಾಯಣ Member 9901254264
- ಫೀರ್ದೋಸ್ ಪಿ ಯು Member 8762304552
- ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ